ಮುಂಬೈ: ನಷ್ಟದಲ್ಲಿರುವ ಜೆಟ್ ಏರ್‌ವೇಸ್ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿರುವುದಾಗಿ ತಿಳಿಸಿರುವ ಟಾಟಾ ಸನ್ಸ್, ಈ ಬಗ್ಗೆ ಇದುವರೆಗೆ ಸ್ಪಷ್ಟರೂಪದ ಪ್ರಸ್ತಾವ ಮುಂದಿಟ್ಟಿಲ್ಲ. ಚರ್ಚೆ ಪ್ರಾಥಮಿಕ ಸ್ವರೂಪದಲ್ಲಷ್ಟೇ ಇದೆ ಎಂದು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.