ನವದೆಹಲಿ: ಅದಾನಿ ಸಮೂಹದ 10 ಕಂಪನಿಗಳ ಪೈಕಿ ಒಂಬತ್ತು ಕಂಪನಿಗಳ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಅದಾನಿ ಗ್ರೀನ್ ಎನರ್ಜಿ ಶೇ 11.01, ಅದಾನಿ ಪೋರ್ಟ್ಸ್ ಶೇ 8.59, ಅಂಬುಜಾ ಸಿಮೆಂಟ್ಸ್ ಶೇ 7.47, ಅದಾನಿ ಎಂಟರ್‌ಪೈಸಸ್ ಶೇ 6.02, ಎಸಿಸಿ ಶೇ 5.20, ಎನ್‌ಡಿಟಿವಿ ಶೇ 3.26, ಅದಾನಿ ಟೋಟಲ್ ಗ್ಯಾಸ್ ಶೇ 2.67, ಅದಾನಿ ವಿಲ್ಮರ್ ಶೇ 0.77 ಹಾಗೂ ಅದಾನಿ ಪವರ್ ಷೇರಿನ ಮೌಲ್ಯದಲ್ಲಿ ಶೇ 0.32ರಷ್ಟು ಏರಿಕೆಯಾಗಿದೆ.
ಅದಾನಿ ಎನರ್ಜಿ ಸೆಲ್ಯೂಷನ್ಸ್ ಷೇರಿನ ಮೌಲ್ಯದಲ್ಲಿ ಶೇ 2.58ರಷ್ಟು ಇಳಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.