ADVERTISEMENT

ಒಮೆಗಾ: ಮಹಿಳೆಯರಿಗೆ ವಿಶೇಷ ಕೈಗಡಿಯಾರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:30 IST
Last Updated 25 ಏಪ್ರಿಲ್ 2019, 20:30 IST
ಯು.ಬಿ. ಸಿಟಿ ಮಾಲ್‌ನಲ್ಲಿ ಆರಂಭವಾಗಿರುವ ಒಮೆಗಾ ಮಳಿಗೆಯ ಮಾಲೀಕ ಶಾರ್ಜೀಲ್‌, ಬಾಲಿವುಡ್‌ ನಟಿ ವಾಣಿ ಕಪೂರ್ ಕಂಪನಿಯ ಉತ್ಪನ್ನ ಮತ್ತು ಗ್ರಾಹಕ ಸೇವೆಗಳ ಉಪಾಧ್ಯಕ್ಷ ಜೀನ್‌ ಕ್ಲಾಡ್‌ ಮೊನಾಕನ್ ಅವರು ಹೊಸ ವಿನ್ಯಾಸದ ಕೈಗಡಿಯಾರಗಳನ್ನು ಪ್ರದರ್ಶಿಸಿದರು  –ಪ್ರಜಾವಾಣಿ ಚಿತ್ರ

ಬೆಂಗಳೂರು: ಸ್ವಿಸ್‌ನ ವಾಚು ತಯಾರಿಕಾ ಕಂಪನಿ ಒಮೆಗಾ, ನಗರದ ಯು.ಬಿ ಸಿಟಿ ಮಾಲ್‌ನಲ್ಲಿ ಮಾರಾಟ ಮಳಿಗೆ ಆರಂಭಿಸಿದೆ.

ಬಾಲಿವುಡ್‌ ನಟಿ, ಒಮೆಗಾ ಬ್ರ್ಯಾಂಡ್‌ನ ರಾಯಭಾರಿಯೂ ಆಗಿರುವ ವಾಣಿ ಕಪೂರ್‌ ಅವರು ಮಳಿಗೆಯನ್ನು ಉದ್ಘಾಟಿಸಿದರು.ಮಹಿಳೆಯರಿಗೆಂದೇ ವಿನ್ಯಾಸಗೊಳಿಸಿರುವ ಕಾನ್ಸ್‌ಟೆಲ್ಲೇಷನ್‌ ಮ್ಯಾನ್‌ಹಾಟನ್‌ ಕೈಗಡಿಯಾರಗಳನ್ನು ಪ್ರದರ್ಶಿಸಿದರು.

ಮಹಿಳೆಯರಿಗೆ 101 ಹೊಸ ಮಾದರಿಯ ಕೈಗಡಿಯಾರಗಳುವಿನ್ಯಾಸ, ಬಣ್ಣಗಳಲ್ಲಿ ಒಂದಕ್ಕಿಂತ ಒಂದು ಆಕರ್ಷಕ
ವಾಗಿವೆ. ಕಂಪನಿಯ ಹೊಸ ವಿನ್ಯಾಸದ ಕೈಗಡಿಯಾರಗಳೂ ಇಲ್ಲಿ ಲಭ್ಯವಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.