ADVERTISEMENT

ಪೆಟ್ರೋಲ್‌ 13 ಪೈಸೆ, ಡೀಸೆಲ್‌ 12 ಪೈಸೆ ಇಳಿಕೆ

ಏಜೆನ್ಸೀಸ್
Published 12 ಸೆಪ್ಟೆಂಬರ್ 2020, 9:09 IST
Last Updated 12 ಸೆಪ್ಟೆಂಬರ್ 2020, 9:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ ಶನಿವಾರ ಕ್ರಮವಾಗಿ 13 ಪೈಸೆ ಮತ್ತು 12 ಪೈಸೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಸದ್ಯ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ಈಗ ₹ 84.52 ರಷ್ಟಿದೆ. ಡೀಸೆಲ್‌ ದರ ₹77.22ರಷ್ಟಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ₹81.86 ಮತ್ತು ಡೀಸೆಲ್‌ ದರ ₹72.93 ರಷ್ಟಿದೆ.ಮುಂಬೈನಲ್ಲಿ ಪೆಟ್ರೋಲ್‌ ದರ ₹88.51 ಮತ್ತು ಡೀಸೆಲ್‌ ₹67.75 ರಷ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.