ADVERTISEMENT

ದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಏಜೆನ್ಸೀಸ್
Published 6 ಅಕ್ಟೋಬರ್ 2018, 2:57 IST
Last Updated 6 ಅಕ್ಟೋಬರ್ 2018, 2:57 IST
   

ದೆಹಲಿ:ತೈಲ ಸಂಸ್ಥೆಗಳು ಪೆಟ್ರೋಲ್‌, ಡೀಸೆಲ್‌ ದರವನ್ನು ಶನಿವಾರ ಬೆಳಿಗ್ಗೆ ಹೆಚ್ಚಿಸಿವೆ.

ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಕ್ರಮವಾಗಿ ₹0.18 ಹಾಗೂ ₹0.29 ಪೈಸೆಯಷ್ಟು ಏರಿಕೆ ಮಾಡಲಾಗಿದೆ. ಹಾಗಾಗಿ ಪೆಟ್ರೋಲ್‌ ₹81.68, ಡೀಸೆಲ್‌ ₹73.24 ಆಗಿದೆ.

ಮುಂಬೈನಲ್ಲಿ ಶುಕ್ರವಾರ ₹87.15 ಇದ್ದ ಪೆಟ್ರೋಲ್‌ ಬೆಲೆಯಲ್ಲಿ ಶನಿವಾರ ₹0.18 ಪೈಸೆ ಏರಿಕೆ ಮಾಡಲಾಗಿದೆ. ಆದರೆ ₹76.75 ಇದ್ದ ಡೀಸೆಲ್‌ ದರದಲ್ಲಿ ₹0.70 ಪೈಸೆ ಇಳಿಕೆ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.