ADVERTISEMENT

10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜೂನ್ 2020, 4:43 IST
Last Updated 16 ಜೂನ್ 2020, 4:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಸತತ 10ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ಗೆ 0.49 ಪೈಸೆ ಮತ್ತು ಡೀಸೆಲ್‌ಗೆ 0.54 ಪೈಸೆ ಹೆಚ್ಚಳವಾಗಿದೆ.ದರ ಏರಿಕೆ ನಂತರ ಲೀಟರ್ ಪೆಟ್ರೋಲ್‌ಗೆ ₹79.22 ಮತ್ತು ಲೀಟರ್‌ ಡೀಸೆಲ್ಗೆ ₹71.49 ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 0.47 ಪೈಸೆ ಏರಿಕೆ ಆಗಿದ್ದು ಲೀಟರ್ ಪೆಟ್ರೋಲ್‌ಗೆ ₹76.73 ಆಗಿದೆ. ಡೀಸೆಲ್‌ಗೆ 0.57 ಪೈಸೆ ಏರಿಕೆ ಆಗಿದ್ದು ಲೀಟರ್‌ಗೆ ₹75.19 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.