ಬೆಂಗಳೂರು: ರಾಜ್ಯ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಬೆಲೆಗಳು ಸ್ಥಿರವಾಗಿವೆ ಎಂದು ರಾಷ್ಟ್ರೀಯ ತೈಲ ಮಾರುಕಟ್ಟೆ ವರದಿಗಳು ತಿಳಿಸಿವೆ
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೀಗಿದೆ..
ನಗರ | ಪೆಟ್ರೋಲ್ ದರ | ಡೀಸೆಲ್ ದರ |
---|---|---|
ಬೆಂಗಳೂರು | ₹ 102.92 | ₹ 88.99 |
ನವದೆಹಲಿ | ₹ 94.77 | ₹ 87.67 |
ಮುಂಬೈ | ₹ 103.5 | ₹ 90.03 |
ಕೋಲ್ಕತ್ತ | ₹ 105.01 | ₹ 91.82 |
ಹೈದರಾಬಾದ್ | ₹ 107.46 | ₹ 95.7 |
ಚೆನ್ನೈ | ₹ 100.8 | ₹ 92.39 |
ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 24 ಕ್ಯಾರೆಟ್ ಚಿನ್ನದ ದರ 10ಗ್ರಾಂಗೆ ₹82,080 ಇದ್ದರೆ, 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹75,240 ಇದೆ. ಬೆಳ್ಳಿ ದರ ಪ್ರತಿ ಕಿಲೋಗ್ರಾಂಗೆ ₹96,400 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.