ಬೆಂಗಳೂರು: ಬೆಂಗಳೂರು ನಗರದಲ್ಲಿ ಪೆಟ್ರೋಲ್ಗೆ 0.58 ಪೈಸೆ ಮತ್ತು ಡೀಸೆಲ್ಗೆ 0.60 ಪೈಸೆ ಏರಿಕೆ ಆಗಿದೆ. ದರ ಏರಿಕೆ ನಂತರ ಲೀಟರ್ ಪೆಟ್ರೋಲ್ ಬೆಲೆ ₹80.91 ಮತ್ತು ಡೀಸೆಲ್ ಬೆಲೆ ₹73.28 ಆಗಿದೆ.
ಕಳೆದ 13 ದಿನಗಳಿಂದ ಸತತವಾಗಿ ಇಂಧನ ಬೆಲೆ ಏರಿಕೆ ಆಗುತ್ತಲೇ ಇದೆ.
ದೆಹಲಿಯಲ್ಲಿ ಪೆಟ್ರೋಲ್ಗೆ 0.56 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಪೆಟ್ರೋಲ್ ದರ 78.37 ಆಗಿದೆ. ಅದೇ ವೇಳೆ 0.63 ಪೈಸೆ ಏರಿಕೆಯೊಂದಿಗೆ ಡೀಸೆಲ್ ದರ ₹77.06 ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.