ಬೆಂಗಳೂರು:ದೇಶದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ದಿನವೂ ಏರಿಕೆಕಂಡಿವೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ಭಾನುವಾರ 51 ಪೈಸೆ ಹೆಚ್ಚಾಗಿ ₹72.04 ಮತ್ತು ಡೀಸೆಲ್ 61 ಪೈಸೆ ಹೆಚ್ಚಾಗಿ ₹65.78ಕ್ಕೆ ತಲುಪಿದೆ.
ಜ.6 ರಿಂದ 13ರವರೆಗೆಪೆಟ್ರೋಲ್ ಬೆಲೆ ₹ 1.51 ಮತ್ತು ಡೀಸೆಲ್₹ 1.58ರಂತೆ ತುಟ್ಟಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.