ADVERTISEMENT

ಪೆಟ್ರೋಲ್‌, ಡೀಸೆಲ್‌ ಬೆಲೆ ಮೂರನೇ ದಿನವೂ ಏರಿಕೆ

ಪಿಟಿಐ
Published 9 ಜೂನ್ 2020, 10:40 IST
Last Updated 9 ಜೂನ್ 2020, 10:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್, ಡೀಸೆಲ್‌ ಪ್ರತಿ ಲೀಟರ್‌ ಮಾರಾಟ ದರವನ್ನು ಕ್ರಮವಾಗಿ 54 ಪೈಸೆ ಮತ್ತು 58 ಪೈಸೆ ಹೆಚ್ಚಿಸಲಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರದಿಂದ ಇಂಧನ ಬೆಲೆ ಹೆಚ್ಚಳ ಮಾಡಲು ಆರಂಭಿಸಿವೆ.

ಮೂರು ದಿನಗಳಲ್ಲಿ ಪೆಟ್ರೋಲ್‌ ಬೆಲೆ ₹ 1.74 ಮತ್ತು ಡೀಸೆಲ್‌ ಬೆಲೆ ₹ 1.78ರಂತೆ ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಈಗ ₹ 75.29ಕ್ಕೆ ಮತ್ತು ಡೀಸೆಲ್‌ ಬೆಲೆ ₹ 67.74ಕ್ಕೆ ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.