ADVERTISEMENT

ಷೇರುಪೇಟೆಯಲ್ಲಿ 3.21 ಕೋಟಿ ಕುಟುಂಬಗಳಿಂದ ಹೂಡಿಕೆ

ಗಂಜಿ ಆದಿಶೇಷ
Published 19 ಫೆಬ್ರುವರಿ 2026, 3:12 IST
Last Updated 19 ಫೆಬ್ರುವರಿ 2026, 3:12 IST
<div class="paragraphs"><p>ಹೂಡಿಕೆ</p></div>

ಹೂಡಿಕೆ

   

(ಐಸ್ಟೋಕ್ ಚಿತ್ರ)

ದೇಶದಲ್ಲಿ ಅಂದಾಜು 33.72 ಕೋಟಿ ಕುಟುಂಬಗಳಿವೆ. ಈ ಪೈಕಿ 21.3 ಕೋಟಿ (ಶೇ 63ರಷ್ಟು) ಕುಟುಂಬಗಳಿಗೆ ದೇಶದ ಷೇರುಪೇಟೆಯಲ್ಲಿನ ಒಂದಾದರೂ ಹೂಡಿಕೆ ಉತ್ಪನ್ನದ ಬಗ್ಗೆ ಅರಿವು ಇದೆ. ಈ ಪೈಕಿ 3.21 ಕೋಟಿ ಕುಟುಂಬಗಳು (ಶೇ 9.5ರಷ್ಟು) ಮಾತ್ರ ಹೂಡಿಕೆ ಮಾಡುತ್ತಿವೆ. ಇದರಲ್ಲಿ ಶೇ 60ರಷ್ಟು ಮಾತ್ರ ಸಕ್ರಿಯವಾಗಿ ಹೂಡಿಕೆ ಮಾಡುತ್ತಿವೆ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಹೂಡಿಕೆದಾರರ ಸಮೀಕ್ಷೆ 2025 ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.