ADVERTISEMENT

ಷೇರುಪೇಟೆ: ಹೊಸ ಎತ್ತರಕ್ಕೆ ಏರಿದ ದಾಖಲೆ

ಪಿಟಿಐ
Published 6 ನವೆಂಬರ್ 2019, 21:38 IST
Last Updated 6 ನವೆಂಬರ್ 2019, 21:38 IST
   

ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಹೊಸ ಎತ್ತರಕ್ಕೆ ಏರಿದ ದಾಖಲೆ ನಿರ್ಮಿಸಿದೆ.

ಖರೀದಿ ಉತ್ಸಾಹದಿಂದಾಗಿ ಸೂಚ್ಯಂಕವು 222 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟ 40,470 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT