ADVERTISEMENT

ನೂತನ ಸಚಿವರಾಗಿ ಪ್ರಮಾಣ ವಚನ: ಮುಧೋಳ ಶಾಸಕ ಗೋವಿಂದ ಕಾರಜೋಳ ಪರಿಚಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 9:42 IST
Last Updated 4 ಆಗಸ್ಟ್ 2021, 9:42 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ    

ಹೆಸರು: ಗೋವಿಂದ ಕಾರಜೋಳ

ಕ್ಷೇತ್ರ: ಮುಧೋಳ/ ಜಿಲ್ಲೆ: ಬಾಗಲಕೋಟೆ

ವಯಸ್ಸು: 72

ADVERTISEMENT

ವಿದ್ಯಾರ್ಹತೆ: ಡಿಪ್ಲೊಮಾ ಇನ್ ಮೆಟೀರಿಯಲ್ ಮ್ಯಾನೇಜ್ಮೆಂಟ್

ಜಾತಿ: ಪರಿಶಿಷ್ಟ ಜಾತಿ ಎಡಗೈ,

ವಿಧಾನಸಭೆ–ಐದನೇ ಬಾರಿ ಆಯ್ಕೆ, ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ

ಸಚಿವರಾದ ಅನುಭವ:ಲೋಕೋಪಯೋಗಿ, ಸಮಾಜ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, ಅಂಕಿ-ಅಂಶ

ವೃತ್ತಿ–ಲೋಕೋಪಯೋಗಿ ಇಲಾಖೆ ಮಾಜಿ ನೌಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.