ADVERTISEMENT

ಬಿಎಲ್‌ಡಿಇ ಪಬ್ಲಿಕ್‌ ಶಾಲೆ: ಪ್ರಫುಲ ಪ್ರಥಮ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:14 IST
Last Updated 15 ಮೇ 2025, 14:14 IST
ಪ್ರಫುಲ ಅರವಟ್ಟಿ
ಪ್ರಫುಲ ಅರವಟ್ಟಿ   

ಜಮಖಂಡಿ: ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ಸಿಬಿಎಸ್‌ಇ ಪಬ್ಲಿಕ್‌ ಶಾಲೆಯ 10ನೇ ತರಗತಿ ಪರೀಕ್ಷೆಯ   ಫಲಿತಾಂಶ ಶೇ 100ರಷ್ಟಾಗಿದೆ.

ಪ್ರಫುಲ ಅರವಟ್ಟಿ(ಶೇ 97)ಶಾಲೆಗೆ ಪ್ರಥಮ, ಸನತ ಗಲಗಲಿ(ಶೇ 91) ದ್ವಿತೀಯ, ಅಕ್ಷರಾ ತೇಲಿ (ಶೇ 90) ತೃತೀಯ, ಮಹಮ್ಮದವಾಸಿ ಮಿರ್ಜಿ(ಶೇ. 88.83)ನಾಲ್ಕನೇ ಸ್ಥಾನ, ಅಮೋಘವರ್ಷಿಣಿ ಜೆ (ಶೇ 88.33) ಐದನೇ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯೆ ಜಯಾ ಗಲಗಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸನತ ಗಲಗಲಿ
ಅಕ್ಷರಾ ತೇಲಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT