ADVERTISEMENT

ಅನಗವಾಡಿ: ಮತ ಚಲಾಯಿಸಿದ 98 ವರ್ಷದ ವೃದ್ಧೆ ದಾನಮ್ಮ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 3:50 IST
Last Updated 22 ಡಿಸೆಂಬರ್ 2020, 3:50 IST
ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ98ರ ವಯಸ್ಸಿನ ವೃದ್ಧೆ ಮತ ಚಲಾಯಿಸಿದರು.
ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ98ರ ವಯಸ್ಸಿನ ವೃದ್ಧೆ ಮತ ಚಲಾಯಿಸಿದರು.   

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಮಂಗಳವಾರ 98ರ ವಯಸ್ಸಿನ ವೃದ್ಧೆ ಪುತ್ರನ ಸಹಾಯದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ತಾಯಿ ದಾನಮ್ಮ ಬಟಕುರ್ಕಿ ಅವರನ್ನು ಪುತ್ರ ಬಸಯ್ಯ ಮತಗಟ್ಟೆಗೆ ಹೊತ್ತುಕೊಂಡು ಬಂದರು.

ಅನಗವಾಡಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂಬರ್ 2ರ ಮತಗಟ್ಟೆಯಲ್ಲಿ ದಾನಮ್ಮ ಮತ ಹಾಕಿದರು.

ADVERTISEMENT

'ಓಟು ಹಾಕೋದು ಎಂದೂ ಬಿಟ್ಟಿಲ್ಲ. ಈಗಲೂ ಬಿಡಬಾರದು ಅಂತ ಬಂದೇನಿ' ಎಂದು ದಾನಮ್ಮ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.