ADVERTISEMENT

International Yoga Day: 75 ವರ್ಷದ ಅಜ್ಜಿಯ 'ಯೋಗಾಯೋಗ'

ಪ್ರಜಾವಾಣಿ ವಿಶೇಷ
Published 21 ಜೂನ್ 2023, 14:19 IST
Last Updated 21 ಜೂನ್ 2023, 14:19 IST

ಮಾನಸಿಕವಾಗಿ ಸದೃಢವಾಗಿದ್ದರೆ, ವಯಸ್ಸು ಸಾಧನೆಗೆ ಅಡ್ಡಿ ಬರುವುದಿಲ್ಲ. ಅನಾರೋಗ್ಯ ನಿವಾರಣೆಗೆ 65 ವರ್ಷದಲ್ಲಿ ಯೋಗ ಆರಂಭಿಸಿದ 72 ವರ್ಷದ ದ್ರಾಕ್ಷಾಯಿಣಿ ವಡಗೇರಿ ಯೋಗ ಪಟುಗಳನ್ನೇ ನಾಚಿಸುವಂತಹ ಆಸನಗಳನ್ನು ಮಾಡುತ್ತಾರೆ. ರಕ್ತದೊತ್ತಡ ಹಾಗೂ ಆಯಾಸ (ದಮ್ಮು) ಕಾಣಿಸಿಕೊಂಡಾಗ ವಾಕಿಂಗ್‌ ಹೋದರೆ ಸರಿಯಾಗುತ್ತದೆ ಎಂದು ಕೆಲವರು ಸಲಹೆ ನೀಡಿದರು. ವಾಕಿಂಗ್‌ ಆರಂಭಿಸಿದ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ದ್ರಾಕ್ಷಾಯಿಣಿ ವಡಗೇರಿ, ಈಗ ಯೋಗವನ್ನೂ ರೂಢಿಸಿಕೊಂಡಿದ್ದಾರೆ.

ಯೂಟ್ಯೂಬ್ ಚಂದಾದಾರರಾಗಿ:    / prajavani   ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT