ADVERTISEMENT

‘ಬಸವ ತತ್ವದ ಬದುಕು ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 5 ಮೇ 2022, 3:03 IST
Last Updated 5 ಮೇ 2022, 3:03 IST
ಕಮಲಾಪುರ ತಾಲ್ಲೂಕಿನ ಕಲಮೂಡ ಗ್ರಾಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣಬಸಪ್ಪ ಪಾಟೀಲ ಮಾತನಾಡಿದರು
ಕಮಲಾಪುರ ತಾಲ್ಲೂಕಿನ ಕಲಮೂಡ ಗ್ರಾಮದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣಬಸಪ್ಪ ಪಾಟೀಲ ಮಾತನಾಡಿದರು   

ಕಮಲಾಪುರ: ‘ಎಲ್ಲರನ್ನೊಳಗೊಂಡ ಸಮ ಸಮಾಜ ಕಟ್ಟಲು ಶ್ರಮಿಸಿದ ಬಸವಣ್ಣನವರ ತತ್ವಾನುಸಾರ ಬದುಕುವದು ಅನಿವಾರ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಪ್ರೊ.ಯಶವಂತರಾಯ ಅಷ್ಠಗಿ ತಿಳಿಸಿದರು.

ತಾಲೂಕಿನ ಕಲಮೂಡ ದಲ್ಲಿ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಭಾಷ ಬಿರಾದಾರ, ಶರಣಬಸಪ್ಪ ಪಾಟೀಲ ಕಮಲಾಪುರ, ರಾಜಕುಮಾರ ಕೋಟೆ ಮಾತನಾಡಿದರು.

ADVERTISEMENT

ಕಲ್ಯಾಣರಾವ ಕೋಟೆ, ಬಸಯ್ಯಸ್ವಾಮಿ, ಆನಂದ ಬುಕ್ಕನ್, ರಾಜಕುಮಾರ ಚಕ್ರಕರ್, ರವೀಂದ್ರ ರೆಡ್ಡಿ ಶಿಕ್ಷಕರು, ರಾಜು ಪಾಟೀಲ್, ಹಣಮಂತ ತಂಗಾ, ಶ್ರೀಪತಿ ನಾಟಿಕರ್, ರಾಚಪ್ಪ ಕಲಕೋರಿ, ರವೀಂದ್ರ ಕರಿಕಲ್, ಚಂದರ ರೆಡ್ಡಿ, ಜಗನ್ನಾಥ ಕೋಟಿ, ವೀರೇಶ್ ಕೋಟಿ, ಮಲ್ಲಿಕಾರ್ಜುನ್ ಚಿಮ್ಮನಚೋಡ, ಸೋಮಶೇಖರ, ವೀರೇಶ್ ಕೋಟಿ, ಅಶೋಕ್ ಕೋಟಿ, , ಭೀಮರಾವ ಜಮಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.