ADVERTISEMENT

Video | ಒಣ ಮೆಣಸಿನಕಾಯಿ ದರ ಕುಸಿತ: ಸಂಕಷ್ಟದಲ್ಲಿ ಬೆಳೆಗಾರರು

ಪ್ರಜಾವಾಣಿ ವಿಶೇಷ
Published 27 ಜನವರಿ 2025, 16:07 IST
Last Updated 27 ಜನವರಿ 2025, 16:07 IST

ಬೆಳೆದ ರೈತರ ಪಾಲಿಗೆ ಯಾವಾಗಲೂ ಸಿಹಿಯಾಗಿರುತ್ತಿದ್ದ ಮೆಣಸಿನಕಾಯಿ, ಈಗ ಬೆಳೆಗಾರರಿಗೂ ಅಕ್ಷರಶಃ ಖಾರವಾಗಿದೆ. ಮೂರು ವರ್ಷಗಳಿಂದ 50 ಸಾವಿರ ರೂಪಾಯಿಯಿಂದ 60 ಸಾವಿರ ರೂಪಾಯಿಯ ಆಸುಪಾಸಿನಲ್ಲಿ ಇದ್ದ ಒಣ ಮೆಣಸಿನಕಾಯಿ ದರ ಈ ವರ್ಷ ಪಾತಾಳಕ್ಕೆ ಕುಸಿದಿದೆ. ಹೀಗಾಗಿ ಮೆಣಸಿನಕಾಯಿ ಬೆಳೆದ ರೈತರು ಮತ್ತು ಬೆಳೆ ದಾಸ್ತಾನು ಮಾಡಿಕೊಂಡಿರುವ ಕೋಲ್ಡ್‌ ಸ್ಟೋರೇಜ್‌ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.