ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್ ಹಾಗೂ ಡೀಸೆಲ್ ಸರಾಸರಿ ದರದಲ್ಲಿ ಇಳಿಕೆಯಾಗಿದೆ.
ಹಿಂದಿನ ವಾರ (ಮೇ.12) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹75.55 ಇತ್ತು. ಈ ವಾರ ಅದು ₹74.82ಕ್ಕೆ ಇಳಿಕೆಯಾಗಿದ್ದು, ಒಟ್ಟು ₹73 ಪೈಸೆ ಕಡಿಮೆಯಾಗಿದೆ.
ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್ ಸರಾಸರಿ ದರ ₹69.63 ಇತ್ತು. ಈ ವಾರ ಅದು ₹69.47 ಆಗಿದ್ದು, 16 ಪೈಸೆ ಇಳಿಕೆಯಾಗಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ)
ಮೇ.12 ಮೇ.19 ಮೇ.12 ಮೇ.19
ಎಚ್.ಪಿ. 75.42 74.69 69.51 69.36
ಐ.ಒ.ಸಿ. 75.51 74.78 69.59 69.44
ಬಿ.ಪಿ. 75.55 74.82 69.63 69.47
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.