ಘಟಪ್ರಭಾ ನದಿ ಉಕ್ಕೇರಿದ ಪರಿಣಾಮ ಗೋಕಾಕ ಜಲಪಾತ ರುದ್ರ ರಮಣೀಯವಾಗಿ ಹರಿಯುತ್ತಿದೆ. ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.
ಗೋಕಾಕ ಜಲಪಾತ ನೋಡಲು ಸೇರಿದ ಜನ
ಘಟಪ್ರಭಾ ನದಿ ಉಕ್ಕೇರಿದ ಪರಿಣಾಮ ಗೋಕಾಕ ಜಲಪಾತ ರುದ್ರ ರಮಣೀಯವಾಗಿ ಹರಿಯುತ್ತಿದೆ. ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.
ಘಟಪ್ರಭಾ ನದಿ ಉಕ್ಕೇರಿದ ಪರಿಣಾಮ ಗೋಕಾಕ ಜಲಪಾತ ರುದ್ರ ರಮಣೀಯವಾಗಿ ಹರಿಯುತ್ತಿದೆ. ಅಪಾರ ಸಂಖ್ಯೆಯ ಪ್ರವಾಸಿಗರು ಬರುತ್ತಿದ್ದಾರೆ.
ಗೋಕಾಕದ ಉಪ್ಪಾರ ಗಲ್ಲಿಯಲ್ಲಿ ನುಗ್ಗಿದ ಘಟಪ್ರಭಾ ನೀರು
ಗೋಕಾಕದ ರಸ್ತೆಯೊಂದರ ಮೇಲೆ ನೀರು
ಗೋಕಾಕದ ಕುಂಬಾರ ಗಲ್ಲಿಯ ಮನೆ ಹಾಗೂ ಮನೆಗಳಿಗೆ ನುಗ್ಗಿದ ನೀರು
ಗೋಕಾಕದ ಖಬರಸ್ಥಾನ್ ವರೆಗೂ ನುಗ್ಗಿದ ಘಟಪ್ರಭಾ ನೀರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.