ಬೆಳಗಾವಿ: ನಗರದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿ ಹಾಗೂ ಎಚ್ಪಿ ಕಂಪನಿಯ ಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೊಂಚ ಏರಿಕೆಯಾಗಿದೆ.
ಕಳೆದ ವಾರ (ಏ.14) ಲೀಟರ್ ಪೆಟ್ರೋಲ್ಗೆ ಸರಾಸರಿ ₹ 75.30 ಇತ್ತು. ಭಾನುವಾರ ₹ 75.33 ಆಗಿದೆ. ಡೀಸೆಲ್ ಬೆಲೆಯೂ ತುಸು ಜಾಸ್ತಿಯಾಗಿದ್ದು, ₹ 68ರ ಗಟಿ ದಾಟಿದೆ.
ಬೆಲೆ ಏರಿಳಿತ
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಏ.14;ಏ.21;ಏ.14;ಏ.21
ಎಚ್ಪಿ;75.38;75.38;68.49;68.70
ಐಒಸಿ;75.30;75.33;68.44;68.65
ಬಿಪಿ;74.34;75.38;68.45;68.55
(ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.