ADVERTISEMENT

ಬೆಳಗಾವಿ: ನವರಾತ್ರಿಯ ಸಡಗರ, ದೇವತೆಗಳ ಮೂರ್ತಿ ಮೆರವಣಿಗೆ

ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು.

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:44 IST
Last Updated 5 ಅಕ್ಟೋಬರ್ 2022, 15:44 IST
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆ ನಡೆಯಿತು
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆ ನಡೆಯಿತು   
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು -ಪ್ರಜಾವಾಣಿ ಚಿತ್ರಗಳು: ಏಕನಾಥ ಅಗಸಿಮನಿ
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ಭಕ್ತಿಗೀತೆಗೆ ಹೆಜ್ಜೆ ಹಾಕಿದ ವನಿತೆಯರು
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ಯುವತಿಯರು ಕುಣಿದು ಕು‍ಪ್ಪಳಿಸಿದರು
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಸೀಮೋಲ್ಲಂಘನೆ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮ
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ವೇಷಧಾರಿಗಳು ಗಮನ ಸೆಳೆದರು
ದಸರೆ ಅಂಗವಾಗಿ ಬೆಳಗಾವಿಯಲ್ಲಿ ಬುಧವಾರ ನಡೆದ ಮರಿಯಮ್ಮ, ದುರ್ಗಾದೇವಿ ಹಾಗೂ ಇತರ ದೇವತೆಗಳ ಮೂರ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.