ADVERTISEMENT

Video | ಕೃಷಿ ಪ್ರವಾಸೋದ್ಯಮ: ರೈತರಿಗೆ ಹೊಸ ಆದಾಯದ ದಾರಿ

ಪ್ರಜಾವಾಣಿ ವಿಶೇಷ
Published 14 ನವೆಂಬರ್ 2025, 14:40 IST
Last Updated 14 ನವೆಂಬರ್ 2025, 14:40 IST

ರಾಜ್ಯದ ರೈತರು ಬೇಸಾಯದ ಜತೆಗೆ ಕೃಷಿ ಪ್ರವಾಸೋದ್ಯಮದ ಮೂಲಕವೂ ಒಂದಷ್ಟು ಆದಾಯ ಗಳಿಸುವಂತಿದ್ದರೆ ಹೇಗಿರುತ್ತದೆ ? ಹೀಗೊಂದು ಯೋಚನೆ–ಯೋಜನೆ ಹೊಂದಿರುವ ರೈತರಿಗೆ ಅನುಕೂಲವಾಗಲೆಂದೇ 3 ಎಕರೆ ಪ್ರದೇಶದಲ್ಲಿ ಕೃಷಿ ಪ್ರವಾಸೋದ್ಯಮ ಮಾದರಿ ರೂಪಿಸಿದೆ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.