ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
<div class="paragraphs"><p>ನಗರದಲ್ಲಿ ಇಂದು</p></div>

ನಗರದಲ್ಲಿ ಇಂದು

   

‘ರಾಜಾರಾಮ್ ಮೋಹನ್ ರಾಯ್ ಅವರ ಚಿಂತನೆಗಳ ಪ್ರಸ್ತುತತೆ’ ವಿಷಯದ ಬಗ್ಗೆ ದತ್ತಿ ಉಪನ್ಯಾಸ: ಜೆ.ಬಿ. ಜನಾರ್ದನ, ಅಧ್ಯಕ್ಷತೆ: ಮಲ್ಲೇಪುರಂ ಜಿ. ವೆಂಕಟೇಶ, ಉಪಸ್ಥಿತಿ: ವೂಡೇ ಪಿ. ಕೃಷ್ಣ, ಡಬ್ಲ್ಯು.ಡಿ. ಅಶೋಕ್, ಆಯೋಜನೆ: ಗಾಂಧಿ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಬಾಪೂ ಸಭಾಂಗಣ, ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಬೆಳಿಗ್ಗೆ 10.30

ಪ್ರಲಕ್ಷ ಆಸ್ಪತ್ರೆ ಉದ್ಘಾಟನೆ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ, ವಿನಯ್ ಗುರೂಜಿ, ಉದ್ಘಾಟನೆ: ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಆರ್. ಅಶೋಕ್, ಎಂ.ಕೃಷ್ಣಪ್ಪ, ಸ್ಥಳ: ಪ್ರಲಕ್ಷ ಆಸ್ಪತ್ರೆ, ಉತ್ತರಹಳ್ಳಿ ಮುಖ್ಯರಸ್ತೆ, ಪದ್ಮನಾಭನಗರ, ಬೆಳಿಗ್ಗೆ 10.30

ADVERTISEMENT

ಶಾಮನೂರು ಶಿವಶಂಕರಪ್ಪ ಅವರಿಗೆ ನುಡಿ ನಮನ: ಸಾನ್ನಿಧ್ಯ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಅಧ್ಯಕ್ಷತೆ: ಈಶ್ವರ ಖಂಡ್ರೆ, ಆಯೋಜನೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸ್ಥಳ: ತರಳಬಾಳು ಕೇಂದ್ರ ಸಭಾಂಗಣ, 3ನೇ ಮುಖ್ಯರಸ್ತೆ, 2ನೇ ಬ್ಲಾಕ್, ಆರ್‌.ಟಿ.ನಗರ ಬೆಳಿಗ್ಗೆ 11

ಮೆಂಟೋರಾ ಐಎಎಸ್ ಉದ್ಘಾಟನೆ: ಪ್ರಿಯಕೃಷ್ಣ, ಅತಿಥಿ: ಎಂ.ಕೃಷ್ಣಪ್ಪ, ಉಪಸ್ಥಿತಿ: ಪ್ರದೀಪ್ ಕೃಷ್ಣ, ಧರ್ಮೇಂದ್ರ ಕುಮಾರ್, ಸ್ಥಳ: ಮೆಂಟೋರಾ ಐಎಎಸ್, ನಂ. 120, ಚಂದ್ರಾಲೇಔಟ್ 1ನೇ ಹಂತ, ಬೆಳಿಗ್ಗೆ 11

‘ಭಾವ ಝೇಂಕಾರ’ ಭಾವಗೀತೆಗಳ ಕಲರವ: ‘ಭಾವ ಗಾರುಡಿಗ’ ಪುರಸ್ಕಾರ: ಮೃತ್ಯುಂಜಯ ದೊಡ್ಡವಾಡ, ಪ್ರದಾನ: ಸಿ. ಸೋಮಶೇಖರ್, ‘ಭಾವಕೋಗಿಲೆ’ ಪುಸ್ತಕ ಬಿಡುಗಡೆ: ಬಿ.ಆರ್. ಲಕ್ಷ್ಮಣರಾವ್, ‘ಬಿಂಕಾ ಬಿಡ ಬಿನ್ನಾಣಗಿತ್ತಿ’ ದೃಶ್ಯಗೀತೆ ಬಿಡುಗಡೆ: ಶುಭಾ ಧನಂಜಯ್, ಆಯೋಜನೆ: ಸ್ನೇಹ ಬಳಗ, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

ಶಾಲಾ ವಾರ್ಷಿಕೋತ್ಸವ: ಅತಿಥಿಗಳು: ಸಿ.ಎನ್‌.ಅಶ್ವತ್ಥನಾರಾಯಣ, ಗುರುರಾಜ ಕರಜಗಿ, ರವಿ ಕುಮಾರ್ ರಾಜು, ಸಂಗೀತಾ ಕಟ್ಟಿ, ಆಯೋಜನೆ ಹಾಗೂ ಸ್ಥಳ: ವಿದ್ಯಾ ಸಂಸ್ಕೃತಿ ಸ್ಕೂಲ್, ವೈಯಾಲಿಕಾವಲ್, ಸಂಜೆ 6

ಮಿನಿ ರಂಗಮಂದಿರದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಮುನಿರತ್ನ, ಚಿತ್ತರಂಜನ್ ತ್ರಿಪಾಠಿ, ಉಪಸ್ಥಿತಿ: ಅರುಣ ಕುಮಾರ್ ಮಲ್ಲಿಕ್, ವೀಣಾ ಶರ್ಮ ಭೂಸನೂರಮಠ, ಆಯೋಜನೆ ಹಾಗೂ ಸ್ಥಳ: ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ಪರಮೇಶಿ ಪ್ರೇಮ ಪ್ರಸಂಗ’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀನಿವಾಸ ಪ್ರಭು, ತಂಡ: ರಂಗವಲ್ಲಿ ಮೈಸೂರು, ಸ್ಥಳ: ರಂಗಶಂಕರ, ಜೆ.ಪಿ.ನಗರ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.