ADVERTISEMENT

ಬೆಂಗಳೂರು: ವಿದ್ಯುತ್ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 22:32 IST
Last Updated 26 ಡಿಸೆಂಬರ್ 2025, 22:32 IST
   

ಬೆಂಗಳೂರು: ಮಂಡೂರು ಹಾಗೂ ಕೋನದಾಸಪುರ ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈ ಮಾಸಿಕ ನಿರ್ವಹಣೆ ಇರುವುದರಿಂದ ಭಾನುವಾರ (ಡಿ.28) ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ವಿದ್ಯುತ್‌ ನಿಲುಗಡೆ
ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಪ್ರದೇಶಗಳು: ಮಂಡೂರು ಕೇಂದ್ರ ವ್ಯಾಪ್ತಿಯ ಮಂಡೂರು, ಬೊಮ್ಮೇನಹಳ್ಳಿ, ಬೆಂಡಗಾನಹಳ್ಳಿ, ಪ್ರೆಸ್ಟೀಜ್‌ ಟ್ರಾಂಕ್ಯೂಲಿಟಿ, ಬ್ರಿಗೇಡ್‌ ಭುವನವಿಸ್ಟ್‌, ಗುಂಡೂರು, ಬೈಯ್ಯಪ್ಪನಹಳ್ಳಿ, ಕಮ್ಮಸಂದ್ರ, ಚಿಕ್ಕಸಂದ್ರ, ಬಿದರಹಳ್ಳಿ, ಮಾರಸಂದ್ರ ಹಾಗೂ ಸುತ್ತಮುತ್ತಲಿನ ಪ್ರದೇಶ.

ಕೋನದಾಸಪುರ ಕೇಂದ್ರ ವ್ಯಾಪ್ತಿಯ ಆವಲಹಳ್ಳಿ, ಚಿಮಸಂದ್ರ, ಹಿರಂಡಹಳ್ಳಿ, ಕಿತ್ತಗನೂರು, ಹಳೆಹಳ್ಳಿ, ಕನ್ನಮಂಗಲ, ಶೀಗೆಹಳ್ಳಿ ಹಾಗೂ ಸುತ್ತಲಿನ ಪ್ರದೇಶ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.