ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸಂಪುಟದಲ್ಲಿ ಬಿ.ಎ. ಬಸವರಾಜ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ವ್ಯಕ್ತಿ ಪರಿಚಯ ಇಲ್ಲಿದೆ.
ಹೆಸರು: ಬಿ.ಎ. ಬಸವರಾಜ
ಕ್ಷೇತ್ರ, ಜಿಲ್ಲೆ: ಕೆ.ಆರ್. ಪುರ, ಬೆಂಗಳೂರು
ವಯಸ್ಸು: 57
ವಿದ್ಯಾರ್ಹತೆ: ಬಿಎ
ಜಾತಿ: ಕುರುಬ
ರಾಜಕೀಯ ಅನುಭವ: ಮೂರು ಬಾರಿ ವಿಧಾನಸಭಾ ಸದಸ್ಯ (ಒಂದು ಉಪಚುನಾವಣೆ)
ಸಚಿವರಾಗಿ ಅನುಭವ: ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಣೆ
ವೃತ್ತಿ: ಕೃಷಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.