ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಸೋಮವಾರ, 09 ಫೆಬ್ರುವರಿ 2026

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 23:42 IST
Last Updated 8 ಫೆಬ್ರುವರಿ 2026, 23:42 IST
   

ಧಾರ್ಮಿಕ ಸೌಧ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ಪಿ.ಸಿ. ಮೋಹನ್, ರಾಜೇಂದ್ರ ಕುಮಾರ್ ಕಟಾರಿಯಾ, ಶರತ್, ಆಯೋಜನೆ: ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ರಾಮಾಂಜನೇಯ ದೇವಸ್ಥಾನದ ಪಕ್ಕದ ಜಾಗ, ಎಂ.ಎಸ್. ಬಿಲ್ಡಿಂಗ್‌, ವಿಕಾಸಸೌಧದ ಹಿಂಭಾಗ, ಬೆಳಿಗ್ಗೆ 10.15

69ನೇ ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನ ಸಮಾರೋಪ ಸಮಾರಂಭ: ಅಧ್ಯಕ್ಷತೆ: ಟಿ. ಫಾಲಾಕ್ಷ, ಅತಿಥಿಗಳು: ಚಂದ್ರಲಾಲ್, ಐ. ವೆಂಕಟೇಶ್ವರರಾವ್, ಆಯೋಜನೆ: ಸ್ಕೂಲ್‌ ಗೇಮ್ಸ್‌ ಫೆಡರೇಷನ್ ಆಫ್ ಇಂಡಿಯಾ, ಸ್ಥಳ: ಸೇಂಟ್‌ ಕ್ಲಾರೆಟ್‌ ಪಿ.ಯು. ಕಾಲೇಜು, ಜಾಲಹಳ್ಳಿ, ಮಧ್ಯಾಹ್ನ 2

ಇಂಡಿಯನ್‌ ಆರ್ಟ್‌ ಹಿಸ್ಟರಿ ಕಾಂಗ್ರೆಸ್‌ನ ಸಮಾರೋಪ ಸಮಾರಂಭ: ಅತಿಥಿ: ಶತಾವಧಾನಿ ಆರ್. ಗಣೇಶ್, ಅಧ್ಯಕ್ಷತೆ: ಎಂ.ಎನ್.ಪಿ. ತಿವಾರಿ, ಆಯೋಜನೆ: ದಿ ಮಿಥಿಕ್ ಸೊಸೈಟಿ, ಸ್ಥಳ: ಜನಸೇವಾ ವಿದ್ಯಾಕೇಂದ್ರ, ಚನ್ನೇನಹಳ್ಳಿ, ಮಾಗಡಿ ಮುಖ್ಯರಸ್ತೆ, ಸಂಜೆ 4.30

ADVERTISEMENT

‘ಹಾರ್ಮನಿ’ ಕಲಾಕೃತಿಗಳ ಪ್ರದರ್ಶನಕ್ಕೆ ಚಾಲನೆ: ಎನ್. ಮನು ಚಕ್ರವರ್ತಿ, ಎಸ್.ಎನ್. ಶಶಿಧರ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.