ಪುರಂದರದಾಸರ ಆರಾಧನಾ ಮಹೋತ್ಸವ: ಉಪಸ್ಥಿತಿ: ಹ.ಭ.ಪ. ಭಾನುದಾಸ ಮಹಾರಾಜ ಸರ್ವದೆ ಬಂಕಾಪುರ, ಎಸ್. ರಾಘವೇಂದ್ರ ಆಚಾರ್, ಆಯೋಜನೆ: ಶ್ರೀ ಅಭಯ ಲಕ್ಷ್ಮೀನರಸಿಂಹ ಚಾರಿಟಬಲ್ ಟ್ರಸ್ಟ್, ಸ್ಥಳ: ಶ್ರೀ ಅಭಯ ಲಕ್ಷ್ಮೀನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನ, ಮೂರನೇ ಬ್ಲಾಕ್, ತ್ಯಾಗರಾಜನಗರ, ಬೆಳಿಗ್ಗೆ 8ರಿಂದ
ಪುರಂದರದಾಸರ ಆರಾಧನಾ ಸಂಗೀತೋತ್ಸವ: ಪುರಂದರದಾಸರ ವಿಗ್ರಹಕ್ಕೆ ಅಭಿಷೇಕ, ಪುರಂದರದಾಸರ ಕೃತಿಗಳ ಗೋಷ್ಠಿ ಗಾಯನ: ಲಕ್ಷ್ಮಿ ಭಾಸ್ಕರ್, ಚಂದ್ರಿಕಾ ಬದರಿನಾಥ್, ಆಯೋಜನೆ: ಶ್ರೀನಿವಾಸ ಉತ್ಸವ ಬಳಗ, ಸ್ಥಳ: ಪುರಂದರದಾಸರ ಬೃಹತ್ ಶಿಲಾವಿಗ್ರಹ ಸನ್ನಿಧಾನ, ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣ, ಉತ್ತರಾದಿಮಠ, ಪಂಪ ಮಹಾಕವಿ ರಸ್ತೆ, ಬಸವನಗುಡಿ, ಬೆಳಿಗ್ಗೆ 9ರಿಂದ
ಏಳನೇ ವರ್ಷದ ಸಂಕ್ರಾಂತಿ ಸಂಭ್ರಮ, ‘ಆದರ್ಶ ಜೈನ ಸಮಾಜ ರತ್ನ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಡಿ. ಸುಧಾಕರ, ಅತಿಥಿಗಳು: ಡಿ. ಸುರೇಂದ್ರಕುಮಾರ್, ಎಸ್. ಜಿತೇಂದ್ರಕುಮಾರ್, ಅಧ್ಯಕ್ಷತೆ: ಸುಭಾಷ ಪಿ. ಜಿನಗೌಡ, ಪ್ರಶಸ್ತಿ ಪ್ರದಾನ: ಅನಿತಾ ಡಿ. ಸುರೇಂದ್ರಕುಮಾರ್, ಪ್ರಶಸ್ತಿ ಸ್ವೀಕರಿಸುವವರು: ಪದ್ಮಿನಿ ನಾಗರಾಜು, ಆಯೋಜನೆ: ಉತ್ತರ ಕರ್ನಾಟಕ ಜೈನ ಬಾಂಧವರು, ಸ್ಥಳ: ಡಾ. ವಿರೇಂದ್ರ ಹೆಗ್ಗಡೆ ಸಭಾಂಗಣ, ಕರ್ನಾಟಕ ಜೈನ ಭವನ, ಕೆ.ಆರ್. ರಸ್ತೆ, ಶಂಕರಪುರ, ಬೆಳಿಗ್ಗೆ 9.30
‘ಆನು ಒಲಿದಂತೆ ಹಾಡುವೆ’ ಕನ್ನಡ ಮನಸ್ಸಿನೊಂದಿಗೆ ಒಂದು ದಿನ, ಕೆ.ಜಿ. ನಾಗರಾಜಪ್ಪ ಅವರ ಸಮಗ್ರ ಸಾಹಿತ್ಯ ಅವಲೋಕನ, ಸಂವಾದ ಗೋಷ್ಠಿ: ಚಾಲನೆ: ಡಿ.ವಿ. ಪರಮಶಿವಮೂರ್ತಿ, ಅಧ್ಯಕ್ಷತೆ: ವಿಕ್ಟರ್ ಲೋಬೊ ಎಸ್.ಜೆ., ಆಯೋಜನೆ: ಕನ್ನಡ ವಿಶ್ವವಿದ್ಯಾಲಯ ಹಂಪಿ, ಸ್ಥಳ: ನೋಬಿಲಿ ಹಾಲ್, ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ, ಲಾಲ್‌ಬಾಗ್ ರಸ್ತೆ, ಬೆಳಿಗ್ಗೆ 10ರಿಂದ
‘ಗಜಲ್ ಕಮ್ಮಟ’ ಒಂದು ದಿನದ ತರಬೇತಿ ಶಿಬಿರ ಉದ್ಘಾಟನೆ: ರಾಜಪ್ಪ ದಳವಾಯಿ, ಅಧ್ಯಕ್ಷತೆ: ರಂಗಸ್ವಾಮಿ ಸಿದ್ದಯ್ಯ, ಅತಿಥಿ: ಕಾಶಿನಾಥ್ ಅಂಬಲಗಿ, ಆಯೋಜನೆ: ಕರ್ನಾಟಕ ಗಜಲ್ ಅಕಾಡೆಮಿ, ಸ್ಥಳ: ಪ್ರೆಸ್ಟೀಜ್ ಸೇಂಟ್ ಜಾನ್ಸ್‌ವುಡ್ ಅಪಾರ್ಟ್‌ಮೆಂಟ್, ಸುದ್ದುಗುಂಟೆಪಾಳ್ಯ, ಬೆಳಿಗ್ಗೆ 10ರಿಂದ
ಸಂಕಥನ ಸಾಹಿತ್ಯ ಸಹವಾಸ: ಭಾಗವಹಿಸುವವರು: ಅಗ್ರಹಾರ ಕೃಷ್ಣಮೂರ್ತಿ, ಜಯಶಂಕರ ಹಲಗೂರು, ಸುನೈಫ್ ವಿಟ್ಲ, ಸಂಧ್ಯಾರಾಣಿ, ಅಪರ್ಣಾ ಎಚ್.ಎಸ್., ಸ್ಥಳ: ಆರ್ಟ್ ಗ್ಯಾಲರಿ, ರವೀಂದ್ರ ಕಲಾಕ್ಷೇತ್ರದ ಆವರಣ, ಜೆ.ಸಿ. ರಸ್ತೆ, ಬೆಳಿಗ್ಗೆ 10
‘ಅಡಿಗಾಸ್ ಯಾತ್ರಾ’ 32ನೇ ವಾರ್ಷಿಕೋತ್ಸವ: ಅತಿಥಿಗಳು: ವಚನಾನಂದ ಸ್ವಾಮೀಜಿ, ಬಸವರಾಜ ಹೊರಟ್ಟಿ, ವಿಶ್ವೇಶ್ವರ ಭಟ್, ಎಂ. ಶ್ರೀನಿವಾಸ್, ಅದಿತಿ ಪ್ರಭುದೇವ, ಕೆ. ರಾಧಾಕೃಷ್ಣ ಹೊಳ್ಳ, ಕೆ. ನಾಗರಾಜ ಅಡಿಗ, ಆಶಾ ಎನ್. ಅಡಿಗ, ಆಯೋಜನೆ: ಅಡಿಗಾಸ್ ಯಾತ್ರಾ, ಸ್ಥಳ: ಎಫ್‌ಕೆಸಿಸಿಐ ಸಭಾಂಗಣ, ಎರಡನೇ ಮಹಡಿ, ಮೈಸೂರು ಬ್ಯಾಂಕ್ ವೃತ್ತದ ಹತ್ತಿರ, ಕೆಂಪೇಗೌಡ ರಸ್ತೆ, ಬೆಳಿಗ್ಗೆ 10
ರಾಷ್ಟ್ರಕವಿ ಕುವೆಂಪು, ದ.ರಾ. ಬೇಂದ್ರೆ ಜನ್ಮದಿನ, ಪ್ರಶಸ್ತಿ ಪ್ರದಾನ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಉಪನ್ಯಾಸ: ಕಾ.ವೆಂ. ಶ್ರೀನಿವಾಸಮೂರ್ತಿ, ವೈಚಾರಿಕ ಕೃತಿ ಆಯ್ಕೆಯ ಕುರಿತು: ಎಚ್. ದಂಡಪ್ಪ, ಆಶಯ ನುಡಿ: ಎ.ಎಸ್. ನಾಗರಾಜಸ್ವಾಮಿ, ‘ಕುವೆಂಪು ಚಿರಂತನ’ ಪ್ರಶಸ್ತಿ ಸ್ವೀಕರಿಸುವವರು: ರಘುನಾಥ ಚ.ಹ., ‘ಕುವೆಂಪು ಅನಿಕೇತನ’ ಪ್ರಶಸ್ತಿ ಸ್ವೀಕರಿಸುವವರು: ಇಂದೂಧರ ಹೊನ್ನಾಪುರ, ‘ಕುವೆಂಪು ಯುವಕವಿ’ ಪ್ರಶಸ್ತಿ ಸ್ವೀಕರಿಸುವವರು: ಸಂಘಮಿತ್ರೆ ನಾಗರಘಟ್ಟ, ಆಯೋಜನೆ: ಕನ್ನಡ ಸಂಘರ್ಷ ಸಮಿತಿ, ಸ್ಥಳ: ಕುವೆಂಪು ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10
ಹೊಸ ವರ್ಷದ ಸಂಭ್ರಮಾಚರಣೆ, 20ನೇ ಸಾಂಸ್ಕೃತಿಕ ಸಿಂಚನ: ಉದ್ಘಾಟನೆ: ಭಾಸ್ಕರರಾವ್, ಅಧ್ಯಕ್ಷತೆ: ಗಂಡಸಿ ಸದಾನಂದಸ್ವಾಮಿ, ಅತಿಥಿಗಳು: ಆರ್. ಶ್ರೀಧರ್, ಬಿ.ಎಸ್. ಮಂಜುನಾಥ, ಶಶಿಧರ್ ಕೋಟೆ, ಅನೀಲ್ ಕುಮಾರ್ ಎನ್.ಪಿ., ಚಂದ್ರಿಕಾ ಬಿ.ವಿ., ಆಯೋಜನೆ: ಇದು ನಿಮ್ಮ ವಾಹಿನಿ ಕಲಾವೇದಿಕೆ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10
ಅರ್ಥ್‌ಮೆಟಿಕ್ ಜಿನಿಯಸ್ ಕಂಟೆಸ್ಟ್: ಅತಿಥಿಗಳು: ರಾಮಲಿಂಗಾರೆಡ್ಡಿ, ಕೆ.ಎಸ್. ನಾರಾಯಣಸ್ವಾಮಿ, ಸ್ಥಳ: ರೇವಾ ವಿಶ್ವವಿದ್ಯಾಲಯ, ಬೆಳಿಗ್ಗೆ 10
ರುಕ್ಮಿಣಿ ರಘುರಾಮ್ ಅವರ ‘ಸೆರಗಿನ ಕಿಡಿ’ ಪುಸ್ತಕ ಬಿಡುಗಡೆ: ಜಗದೀಶಶರ್ಮಾ ಸಂಪ, ಅಧ್ಯಕ್ಷತೆ: ಜಿ. ಅಶ್ವತ್ಥನಾರಾಯಣ, ಆಯೋಜನೆ: ಕದಂಬ ಪ್ರಕಾಶನ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜಿನ ಆವರಣ, ಬಸವನಗುಡಿ, ಬೆಳಿಗ್ಗೆ 10.30
ಪುಸ್ತಕಗಳ ಬಿಡುಗಡೆ, ಸಂವಾದ: ಅಧ್ಯಕ್ಷತೆ: ಜಿ.ಬಿ. ಹರೀಶ, ಅತಿಥಿಗಳು: ಸಂತೋಷ್ ಕುಮಾರ್ ಮೆಹೆಂದಳೆ, ಅಣಕು ರಾಮನಾಥ್, ಸಿ.ಜಿ. ವಿಜಯಸಿಂಹ ಆಚಾರ್ಯ, ಉಪಸ್ಥಿತಿ: ರಮೇಶ್ ಶೆಟ್ಟಿಗಾರ್, ಕಂ.ಕ. ಮೂರ್ತಿ, ನಳಿನಿ ಭೀಮಪ್ಪ, ಸುಮಾ ರಮೇಶ್, ಸಂವಾದ ನಿರ್ವಹಣೆ: ಅರ್ಚನಾ ಆರ್., ಆಯೋಜನೆ: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಸ್ಥಳ: ಸುಚಿತ್ರ ಸಭಾಂಗಣ, ಬನಶಂಕರಿ ಎರಡನೇ ಹಂತ, ಬೆಳಿಗ್ಗೆ 10.30
ಅಖಿಲ ಭಾರತ ಅಂಚೆ ಗ್ರೂಪ್ ‘ಸಿ’ ನೌಕರರ ಸಂಘದ ಕರ್ನಾಟಕ ವೃತ್ತದ ಸಮ್ಮೇಳನ: ಅತಿಥಿಗಳು: ಪಿ. ಶ್ರೀಧರ್ ರೆಡ್ಡಿ, ಜಿ. ಜಾನಕಿರಾಮ್, ಚಂದ್ರಸ್ವಾಮಿ, ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಕೆ. ಪ್ರಕಾಶ್, ಚಂದ್ರಶೇಖರ್ ಕೆ., ಸಿ.ಎಸ್. ಷಡಕ್ಷರಿ, ಸ್ಥಳ: ಅಖಿಲ ಭಾರತ ಅಂಚೆ ಗ್ರೂಪ್ ‘ಸಿ’ ನೌಕರರ ಸಂಘ, ಸ್ಥಳ: ಎನ್‌ಜಿಒ ಹಾಲ್, ಕಬ್ಬನ್ ಉದ್ಯಾನ, ಬೆಳಿಗ್ಗೆ 11
16ನೇ ವರ್ಷದ ಸರ್ವಸದಸ್ಯರ ಸಭೆ: ಆಯೋಜನೆ: ಆರುವೇಲು ನಿಯೋಗಿ ಬ್ರಾಹ್ಮಣ ಸಂಘ, ಸ್ಥಳ: ಗಂಜಾಂ ಮಂಟಪ, ಬುಲ್‌ಟೆಂಪಲ್ ರಸ್ತೆ, ರಾಮಕೃಷ್ಣ ಆಶ್ರಮ ಹತ್ತಿರ, ಬೆಳಿಗ್ಗೆ 11
‘ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ’ ಹೋರಾಟಗಾರನ ಅಳಿಯದ ನೆನಪು: ಅತಿಥಿಗಳು: ಎಚ್.ಸಿ. ಮಹದೇವಪ್ಪ, ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ಬಿ.ಆರ್. ಪಾಟೀಲ, ಇಂದಿರಾ ಕೃಷ್ಣಪ್ಪ, ಪುರುಷೋತ್ತಮ ದಾಸ್, ಜನಾರ್ದನ, ಅಲಿಬಾಬಾ, ಅಧ್ಯಕ್ಷತೆ: ಜೀವನಹಳ್ಳಿ ವೆಂಕಟೇಶ್, ಆಯೋಜನೆ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಸ್ಥಳ: ಗಾಂಧಿಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30
ಆರ್‌ಪಿಐ ಪದಾಧಿಕಾರಿಗಳ ರಾಜ್ಯಮಟ್ಟದ ಸಮಾವೇಶ: ಉದ್ಘಾಟನೆ: ಎಂ. ವೆಂಕಟಸ್ವಾಮಿ, ಅಧ್ಯಕ್ಷತೆ: ಸತೀಶ್, ಆಯೋಜನೆ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸ್ಥಳ: ಕೆ.ಪಿ. ಕಾರ್ ಕೇರ್ ಹಾಲ್, ಎಚ್ಎಸ್‌ಆರ್ ಲೇಔಟ್, ಮಧ್ಯಾಹ್ನ 12
ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕಗಳ ಉತ್ಸವ: ಅತಿಥಿಗಳು: ಎನ್. ಕೃಷ್ಣಪ್ಪ ಕೋಡಿಪಾಳ್ಯ, ಕೆ. ವೆಂಕಟೇಶ್, ಕಿರಣ್ ಕೆ., ‘ಹಳ್ಳಿಯಲ್ಲೊಂದು ಹರಿಕಥಾ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ಯು. ಗೋವಿಂದೇಗೌಡ, ನಿರ್ದೇಶನ: ಧನ್ವಂತ್ರಿ ಬಿ., ಪ್ರಸ್ತುತಿ: ರಂಗ ಪರಂಪರೆ ಟ್ರಸ್ಟ್, ಸ್ಥಳ: ಗಂಗಮ್ಮ ಪಟೇಲ್ ಮುದ್ದಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಚಯ, ಗೃಹಲಕ್ಷ್ಮಿ ಬಡಾವಣೆ, ನೆಲಗದರನಹಳ್ಳಿ, ಮಧ್ಯಾಹ್ನ 3
‘ಸಮರ್ಪಣಾ’ ಪ್ರವಚನ: ಆಯೋಜನೆ ಮತ್ತು ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಸಂಜೆ 4
ಪೊಲೀಸರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ: ಅತಿಥಿಗಳು: ಜಿ. ಪರಮೇಶ್ವರ, ಕನ್ನಿಕಾ ಪರಮೇಶ್ವರಿ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಕೆಎಸ್‌ಆರ್‌ಪಿ ಕ್ರೀಡಾಂಗಣ, ಕೋರಮಂಗಲ, ಸಂಜೆ 4.30
‘ಮಹಾಮಂತ್ರಿ ದುಷ್ಟಬುದ್ಧಿ’ ಯಕ್ಷಗಾನ ಪ್ರದರ್ಶನ: ಆಯೋಜನೆ: ಎಲೆಕ್ಟ್ರಾನಿಕ್ ಸಿಟಿ ಯಕ್ಷಾಭಿನಿ ಬಳಗ, ಸ್ಥಳ: ಐಐಐಟಿಬಿ ಸಭಾಂಗಣ, ಎಲೆಕ್ಟ್ರಾನಿಕ್ ಸಿಟಿ, ಸಂಜೆ 4.30
‘ತೇಜಸ್ವಿ ನಾಟಕೋತ್ಸವ’ದ ಅಂಗವಾಗಿ ‘ಕರ್ವಾಲೊ’ ನಾಟಕ ಪ್ರದರ್ಶನ: ಪ್ರಸ್ತುತಿ: ರೂಪಾಂತರ, ಆಯೋಜನೆ: ತೋಟಗಾರಿಕೆ ಇಲಾಖೆ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಸ್ಥಳ: ಲಾಲ್‌ಬಾಗ್, ಸಂಜೆ 5
ಹಿಂದೂಸ್ತಾನಿ ಪಿಟೀಲು ವಾದನ: ವಿನಾಯಕ ಅನಂತ ಹೆಗಡೆ, ತಬಲಾ: ಗೌರೀಶ್ ಅನಂತ ಹೆಗಡೆ, ಆಯೋಜನೆ: ನಾದಬ್ರಹ್ಮ ಕಲಾಕೇಂದ್ರ, ಸ್ಥಳ: ನಾದಬ್ರಹ್ಮ ಪ್ರಾರ್ಥನಾ ಮಂದಿರ, ಜಿ.ಪಿ. ರಾಜರತ್ನ ರಸ್ತೆ, ವೇಣುಗೋಪಾಲರೆಡ್ಡಿ ಬಡಾವಣೆ, ಅರಕೆರೆ, ಬನ್ನೇರುಘಟ್ಟ ರಸ್ತೆ, ಸಂಜೆ 5
ಮಹಿಳಾ ಯಕ್ಷೋತ್ಸವ, ಸಿರಿಕಲಾ ಮೇಳದ ವಾರ್ಷಿಕೋತ್ಸವ, ಸಿರಿಕಲಾ ಪುರಸ್ಕಾರ, ಸಿರಕಲಾಪೋಷಕ ಪುರಸ್ಕಾರ ಪ್ರದಾನ: ಪುರಸ್ಕಾರ ಸ್ವೀಕರಿಸುವವರು: ಗಜಾನನ ಭಂಡಾರಿ ಬೋಳ್ಗೆರೆ, ರ.ವಿ. ಜಹಾಗೀರದಾರ, ‘ದ್ರೌಪದಿ ಪ್ರತಾಪ’ ಪೌರಾಣಿಕ ಯಕ್ಷಗಾನ ಪ್ರದರ್ಶನ: ಆಯೋಜನೆ: ಸಿರಿಕಲಾ ಮೇಳ, ಸ್ಥಳ: ಉತ್ತರ ಕನ್ನಡ ಸಂಘ, ನಂದಿನಿ ಬಡಾವಣೆ, ಸಂಜೆ 5
‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ರಾಜೇಂದ್ರ ಕಾರಂತ, ನಿರ್ದೇಶನ: ಬಿ. ಅಶೋಕ್, ಆಯೋಜನೆ: ವಿಶ್ವಪಥ ಕಲಾ ಸಂಗಮ, ಸ್ಥಳ: ಸುಚಿತ್ರ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 5
ಚಿಲಕುಂದ ಸಹೋದರಿಯರ ಸಂಗೀತ ಕಛೇರಿ: ಗಾಯನ: ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್, ಪಿಟೀಲು: ಮತ್ತೂರು ಶ್ರೀನಿಧಿ, ಮೃದಂಗ: ಅದಮ್ಯ ಆರ್., ಘಟ್ಟ: ವಿದ್ಯಾಶಂಕರ್, ಆಯೋಜನೆ: ಶ್ರೀತ್ಯಾಗರಾಜ ಗಾನಸಭಾ ಟ್ರಸ್ಟ್, ಸ್ಥಳ: ಬಾಲಮೋಹನ್ ವಿದ್ಯಾಮಂದಿರ, ರಾಜಾಜಿನಗರ, ಸಂಜೆ 5ರಿಂದ
‘ಕೆರೆಕೈ ಕಮಲಾಕರ್ ಭಟ್’ ಸ್ಮಾರಕ ಸಂಗೀತ ಕಛೇರಿ: ಗಾಯನ: ಕಿರಣ್ ಕಮಲಾಕರ್ ಭಟ್, ತಬಲಾ: ಅರುಣ್ ಕಮಲಾಕರ್ ಭಟ್, ಹಾರ್ಮೋನಿಯಂ: ಮಧುಸೂದನ್ ಭಟ್, ಗಾಯನ: ರುತುರಾಜ್ ಲಾಡ್, ತಬಲಾ: ವಿಘ್ನೇಶ್ ಕಾಮತ್, ಹಾರ್ಮೋನಿಯಂ: ತೇಜಸ್ ರವೀಂದ್ರ ಕಾಟೋಟಿ, ಆಯೋಜನೆ: ಸಪ್ತಕ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5.30
‘ಗೋಟುವಾದ್ಯಂ ನಾರಾಯಣ ಅಯ್ಯಂಗಾರ್ ಸ್ಮಾರಕ’ ರಾಷ್ಟ್ರೀಯ ಪ್ರಶಸ್ತಿ ಪ್ರದಾನ: ಎನ್. ಕುಮಾರ್, ಪ್ರಶಸ್ತಿ ಸ್ವೀಕರಿಸುವವರು: ಮೈಸೂರು ಎಂ. ನಾಗರಾಜ್, ಮೈಸೂರು ಎಂ. ಮಂಜುನಾಥ್, ಆಯೋಜನೆ ಮತ್ತು ಸ್ಥಳ: ದಿ ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30
ಬೆಂಗಳೂರು ಹಬ್ಬ: ಮಣಿಪುರ್ ವಿತ್ ಲವ್, ಸ್ಕ್ರೀಮ್ಸ್ ಆಫ್ ಸೈಲೆನ್ಸ್, ಸಂಗೀತ ಕಛೇರಿಗಳು: ಸ್ಥಳ: ಸ್ವಾತಂತ್ರ್ಯ ಉದ್ಯಾನ, ಸಂಜೆ 5.30ರಿಂದ. ‘ಮೂಡ್ಸ್ ಆ್ಯಂಡ್ ಮೆಲೊಡೀಸ್–ನಮ್ಮ ಬೆಂಗಳೂರಿನಲ್ಲೊಂದು ದಿನ’: ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30ರಿಂದ.
ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಭಾಗವಹಿಸುವವರು: ಶ್ರಿಶಾನಂದ, ಎಂ. ರಮೇಶ್, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45
ಪುರಂದರದಾಸರ ಆರಾಧನಾ ಮಹೋತ್ಸವ: ಗಾಯನ: ಆತ್ರೇಯೀ ಕೃಷ್ಣಾ ಕೆ., ಮೃದಂಗ: ಪ್ರಜ್ವಲ್ ಭಾರದ್ವಾಜ್, ಪಿಟೀಲು: ಶೃತಿ ಸಿ.ವಿ., ಖಂಜೀರಾ: ಹರೀಶ್‌ಚಂದ್ರ, ಆಯೋಜನೆ: ಸಮೀರ ಸಮಯ ಸಂಜೀವಿನಿ ಸಂಸತ್ ಪ್ರತಿಷ್ಠಾನ, ಸ್ಥಳ: ಶ್ರೀರಾಮ ಮಂದಿರ, ಈಸ್ಟ್‌ಪಾರ್ಕ್ ರಸ್ತೆ, ಎಂಟನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 6
ಪುರಂದರ ನಮನ: ಗಾಯನ: ರಮ್ಯಾ ಸುಧೀರ್, ಕೀ–ಬೋರ್ಡ್: ಟಿ.ಎಸ್. ರಮೇಶ್, ತಬಲಾ: ಕೇದಾರನಾಥ್, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಕೆಂಗೇರಿ ಉಪನಗರ, ಸಂಜೆ 6.30
ದಾಸರ ಪದಗಳ ಗಾಯನ: ಕೆ.ಪಿ. ಶಿಶಿರ್, ಹಾರ್ಮೋನಿಯಂ: ಸಂಸ್ಕೃತಿ ಬಾಣಾವರ್, ತಬಲಾ: ಧ್ರುವ ಆಚಾರ್ಯ, ತಾಳ: ಎಸ್.ಆರ್. ಇಂಚರಾ, ಆಯೋಜನೆ: ರಾಜರಾಜೇಶ್ವರಿನಗರದ ಶ್ರೀಮನ್ಮಧ್ವ ಸಂಘ, ಸ್ಥಳ: ಸೀತಾರಾಮ ಮಂದಿರ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬೆಮೆಲ್ ಬಡಾವಣೆ ಮೂರನೇ ಹಂತ, ರಾಜರಾಜೇಶ್ವರಿನಗರ, ಸಂಜೆ 6.45
‘ಜ್ಞಾನ ದೇಗುಲ–ನಮ್ಮೂರ ಸರ್ಕಾರಿ’ ನಾಟಕ ಪ್ರದರ್ಶನ: ರಚನೆ, ನಿರ್ದೇಶನ: ಸಿದ್ದೇಶ್ವರ ನನಸುಮನೆ, ಆಯೋಜನೆ: ಜನಪದರು, ಸ್ಥಳ: ಡಾ.ಸಿ. ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.