ಸಂಕ್ರಾಂತಿ ಕಾರ್ಯಕ್ರಮ: ಆಯೋಜನೆ ಹಾಗೂ ಸ್ಥಳ: ಸತ್ಯಸಾಯಿ ಆಶ್ರಮ, ಸಾಯಿ ರಮೇಶ್ ಹಾಲ್, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9 ಮತ್ತು ಸಂಜೆ 4
ಬಸವೇಶ್ವರಸ್ವಾಮಿ ರಥೋತ್ಸವ, ಕಡಲೆಕಾಯಿ ಪರಿಷೆ ಸಂಭ್ರಮ: ಸಾನ್ನಿಧ್ಯ: ಮುಮ್ಮಡಿ ನಿರ್ವಾಣ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಮುಮ್ಮಡಿ ಶಿವರುದ್ರ ಸ್ವಾಮೀಜಿ, ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಸಚ್ಚಿದಾನಂದ ಸ್ವಾಮೀಜಿ, ಅತಿಥಿಗಳು: ಎಚ್.ಡಿ. ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ , ಶೋಭಾ ಕರಂದ್ಲಾಜೆ, ಅಶೋಕ್ ಖೇಣಿ, ಬಿ.ವೈ. ರಾಘವೇಂದ್ರ , ಟಿ.ಎನ್. ಜವರಾಯಿಗೌಡ, ದುನಿಯಾ ವಿಜಯ್, ಡಿ. ಶಿವಲಿಂಗೇಗೌಡ, ಆಯೋಜನೆ ಹಾಗೂ ಸ್ಥಳ: ಬಸವೇಶ್ವರಸ್ವಾಮಿ ದೇವಸ್ಥಾನ, ಚನ್ನವೀರಯ್ಯ ಪಾಳ್ಯ, ಸೋಂಪುರ, ಕೆಂಗೇರಿ ಹೋಬಳಿ, ಬೆಳಿಗ್ಗೆ 11.30
ರಾಜ್ಯಮಟ್ಟದ ಐದು ದಿನಗಳ ಜಾನಪದ ನಾಟಕಗಳ ಉತ್ಸವ: ಉದ್ಘಾಟನೆ: ಧನಂಜಯ ಕೆ.ಎಚ್., ಅಧ್ಯಕ್ಷತೆ: ಎಂ.ಎನ್. ಭೈರೇಗೌಡ, ಅತಿಥಿಗಳು: ಬಿ.ಕೆ. ರವಿಶಂಕರ್, ಬಿ.ಎನ್. ರವಿಶಂಕರೇಗೌಡ, ‘ನರಿಗಳಿಗೇಕೆ ಕೋಡಿಲ್ಲ...?’ ನಾಟಕ ಪ್ರದರ್ಶನ, ಆಯೋಜನೆ: ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ, ಸ್ಥಳ: ಗಂಗಮ್ಮ ಪಟೇಲ್ ಮುದ್ದಭೈರಪ್ಪ ಸಭಾಂಗಣ, ನ್ಯೂ ಮಂಜುಳ ಪಬ್ಲಿಕ್ ಸ್ಕೂಲ್ ಸಮುಚ್ಚಯ, ಗೃಹಲಕ್ಷ್ಮೀ ಬಡಾವಣೆ, ನೆಲಗದರನಹಳ್ಳಿ, ಮಧ್ಯಾಹ್ನ 1
ಮಕರ ಸಂಕ್ರಾಂತಿ: ಹೋಮ ಹಾಗೂ ರಂಗೋಲಿ ಸ್ಪರ್ಧೆ, ಆಯೋಜನೆ: ವಿನಾಯಕ ಹಾಗೂ ವಿಕಾಸ ನಗರ ಗ್ರಾಮಸ್ಥರು, ಸ್ಥಳ: ಗಣಪತಿ ದೇವಸ್ಥಾನ, ವಿನಾಯಕ ನಗರ, ಸಂಜೆ 4.30
ಬಿಜು ಚೆರಾಯತ್ ಅವರ ‘ಜರ್ಗಂಡಿ’ ಕಲಾ ಪ್ರದರ್ಶನ: ಉದ್ಘಾಟನೆ: ಸಿ.ಎನ್. ಅಶ್ವತ್ಥನಾರಾಯಣ, ಅತಿಥಿ: ಸುರೇಶ್ ಹೆಬ್ಳೀಕರ್, ಸುರೇಖಾ ಶಾರದಾ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5
ದಾಸವಾಣಿ: ಗಾಯನ: ಸಂಗೀತಾ ಬಾಲು, ಮೃದಂಗ: ಬಾಲಸುಬ್ರಹ್ಮಣ್ಯಂ, ಕೀ-ಬೋರ್ಡ್: ಸಮರ್ಥ್, ತಬಲಾ: ಅಭಿಜಿತ್, ಜಂಬೆ: ಕೃಷ್ಣಕುಮಾರ್, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಜಯನಗರ 5ನೇ ಬಡಾವಣೆ, ಸಂಜೆ 5
ವಚನ ಕಲಿಕಾ ತರಗತಿ ಉದ್ಘಾಟನೆ ಹಾಗೂ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ: ಉದ್ಘಾಟನೆ: ಎಸ್. ಪಿನಾಕಪಾಣಿ, ಅಧ್ಯಕ್ಷತೆ: ಎಚ್.ಎಸ್. ಬಸವಪ್ರಭು, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಕ್ಲಬ್ ಹೌಸ್ ಪಾರ್ಟಿಹಾಲ್, ಪ್ರೆಸ್ಟೀಜ್ ಜಿಂದಾಲ್ ಸಿಟಿ, ಚಿಕ್ಕಬಿದರಕಲ್ಲು, ಸಂಜೆ 5
ಕನ್ನಡ ಧ್ವಜಸ್ತಂಭ ಪ್ರತಿಷ್ಠಾಪನೆ ಮತ್ತು ವೃತ್ತಕ್ಕೆ ‘ವಿಶ್ವಮಾನವ ಕುವೆಂಪು’ ವೃತ್ತವೆಂದು ನಾಮಕರಣ: ಆಯೋಜನೆ: ಅರ್ಕಾವತಿ ಲೇಔಟ್ 7ನೇ ಮತ್ತು 8ನೇ ಬ್ಲಾಕ್ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್, ಸ್ಥಳ: ವಿಶ್ವಮಾನವ ಕುವೆಂಪು ವೃತ್ತ, ಅರ್ಕಾವತಿ ಬಡಾವಣೆ 7ನೇ ಹಂತ, ಜಕ್ಕೂರು, ಸಂಜೆ 5.30
ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಉದ್ಘಾಟನೆ: ಸ್ವಯಂಪ್ರಕಾಶ ಸಚ್ಚಿದಾನಂದ ಸ್ವರಸ್ವತೀ ಸ್ವಾಮೀಜಿ, ಡಾ.ಎಚ್.ಆರ್. ನಂದಿನಿ ದೇವಿ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45
‘ಸಂಕ್ರಾಂತಿ; ಪುಣ್ಯ ಕಾಲದ ಆರಂಭ’ ಉಪನ್ಯಾಸ: ಅಜನೀಶ್ ನಾಗೇಶ್ ಕಡಬ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ, ಸಂಜೆ 6.30
ಮಾರ್ಗಶೀರ್ಷೋತ್ಸವ: ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
‘ಹೆಸರೆ ಇಲ್ಲದವರು’ ನಾಟಕ ಪ್ರದರ್ಶನ: ನಿರ್ದೇಶನ: ರಾಜಗುರು ಹೊಸಕೋಟೆ, ಆಯೋಜನೆ: ರಂಗಪಯಣ ಟ್ರಸ್ಟ್, ಸ್ಥಳ: ಸಮುಚ್ಚಯ ಭವನ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.