ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 21:16 IST
Last Updated 18 ಫೆಬ್ರುವರಿ 2026, 21:16 IST
   

ಸಂತ ನಿಳೋಬ ಮಹಾರಾಜ ಅವರ ಸಪ್ತಾಹ ಮಹೋತ್ಸವ: ಕಾಕಡಾರತಿ, ಜ್ಞಾನೇಶ್ವರಿ ಗ್ರಂಥ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಆಯೋಜನೆ ಹಾಗೂ ಸ್ಥಳ: ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಸುಭೇದಾರ್ ಛತ್ರಂ ರಸ್ತೆ ಕ್ರಾಸ್, ಗಾಂಧಿನಗರ, ಬೆಳಿಗ್ಗೆ 5ರಿಂದ 

‘ಸಮಾಜಶಾಸ್ತ್ರೀಯ ಚಿಂತನೆ ಮತ್ತು ರಾಮ ಮನೋಹರ ಲೋಹಿಯಾ’ ವಿಷಯದ ಬಗ್ಗೆ ಉಪನ್ಯಾಸ ಮತ್ತು ಸಂವಾದ: ಅತಿಥಿಗಳು: ಮಂಗಳೂರು ವಿಜಯ್, ಗಂಗಾಧರ ಬಿ.ಎಂ., ಆಯೋಜನೆ ಹಾಗೂ ಸ್ಥಳ: ನ್ಯಾಷನಲ್ ಕಾಲೇಜು, ಜಯನಗರ, ಬೆಳಿಗ್ಗೆ 11

‘ಹೊಲೆಮಾದಿಗರ ಹಾಡು–50’, ‘ದಲಿತ ಕವಿ ಸಿದ್ಧಲಿಂಗಯ್ಯ–72’ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರಸಂಕಿರಣ: ಉದ್ಘಾಟನೆ: ರಮೇಶ್ ಬಿ., ಅತಿಥಿಗಳು: ಜಯಕರ ಎಸ್.ಎಂ., ಶಾಂತಲಾ ಕೆ.ಟಿ., ಉಪಸ್ಥಿತಿ: ಸಿ. ರಮಾಕುಮಾರಿ, ಮಾನಸ ಸಿದ್ಧಲಿಂಗಯ್ಯ, ಡಿ. ಶಿವಶಂಕರ್, ಅಧ್ಯಕ್ಷತೆ: ಬಿ.ಸಿ. ನಾಗೇಂದ್ರಕುಮಾರ್, ಆಯೋಜನೆ: ನಾಡೋಜ ಡಾ. ಸಿದ್ಧಲಿಂಗಯ್ಯ ಸ್ಮಾರಕ ಪ್ರತಿಷ್ಠಾನ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 11.30

ADVERTISEMENT

ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ: ನಾಗಮೋಹನದಾಸ್, ಪ್ರಶಸ್ತಿ ಪುರಸ್ಕೃತರು: ಸತೀಶ್ ಜಾರಕಿಹೊಳಿ, ಅಧ್ಯಕ್ಷತೆ: ರಿಜ್ವಾಜ್ ಅರ್ಷದ್, ಅತಿಥಿ: ಕೆ.ವಿ. ಪ್ರಭಾಕರ್, ಆಯೋಜನೆ ಹಾಗೂ ಸ್ಥಳ: ಪ್ರೆಸ್‌ ಕ್ಲಬ್ ಆಫ್ ಬೆಂಗಳೂರು, ಬೆಳಿಗ್ಗೆ 11.30 

ಸಮುದಾಯ ಆಧಾರಿತ ಕಲಿಕಾ ಕೇಂದ್ರದ ಉದ್ಘಾಟನೆ: ಎಸ್.ಆರ್. ವಿಶ್ವನಾಥ್, ಆಯೋಜನೆ: ಸಾಮೂಹಿಕ ಶಕ್ತಿ, ಸ್ಪರ್ಶ, ಸ್ಥಳ: ಮೆಡಿ ಅಗ್ರಹಾರ ಸಮುದಾಯ, ಜೆಕೆ ಬಸವಣ್ಣ ನಗರ, ಮಧ್ಯಾಹ್ನ 2.30

‘ಅಖಂಡ ಕರ್ನಾಟಕ ಏಕೀಕರಣ 2.0’ ಮತ್ತು ‘ಕನ್ನಡ ಕಡಲ್’ ನಾಮಕರಣ ಅಭಿಯಾನ: ಅತಿಥಿಗಳು: ‘ಮುಖ್ಯಮಂತ್ರಿ’ ಚಂದ್ರು, ಅಶೋಕ ಚಂದರಗಿ, ಸೋಮಣ್ಣ ಬೇವಿನಮರ, ಪ್ರಕಾಶ್ ಮತ್ತಿಹಳ್ಳಿ, ಕವಿರಾಜ್, ಧರ್ಮೇಂದ್ರಕುಮಾರ್, ಗಿರಿರಾಜ್, ಆಯೋಜನೆ: ಕನ್ನಡ ಮೊದಲು, ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ, ಚಾಮರಾಜಪೇಟೆ, ಸಂಜೆ 4

‘ಓಪನ್ ಹಾರ್ಟ್’ 8ನೇ ಆವೃತ್ತಿ: ಅತಿಥಿ: ಕಲ್ಯಾಣಿ ಪ್ರಿಯದರ್ಶನ್, ಆಯೋಜನೆ ಹಾಗೂ ಸ್ಥಳ: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲಾಲ್‌ಬಾಗ್ ರಸ್ತೆ, ಸಂಜೆ 4.30

ದತ್ತಿ ಉಪನ್ಯಾಸ: ‘ಆ.ನೇ. ಉಪಾಧ್ಯೆ ಅವರ ಸಾಹಿತ್ಯ’ ವಿಷಯದ ಬಗ್ಗೆ: ಎನ್.ಆರ್. ಲಲಿತಾಂಬ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ. ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5

26ನೇ ವಾರ್ಷಿಕೋತ್ಸವ ಸಮಾರಂಭ: ಪುರಂದರದಾಸರ ಆರಾಧನಾ ಮಹೋತ್ಸವ, ಪುರಂದರ ಸಂಗೀತ: ಸೋಸಲೆ ಸಮೀರಾಚಾರ್, ವಸಂತ ಕುಮಾರ್ ಕುಂಬಳೆ, ಕೆ.ಎಸ್. ಸುನೀಲ್, ಎಂ.ಸಿ. ಶ್ರೀನಿವಾಸ್, ಬಿರುದು ಪ್ರದಾನ: ಆರ್.ಕೆ. ಪದ್ಮನಾಭ, ಅತಿಥಿಗಳು: ಸಂತೋಷ್ ಹೆಗ್ಡೆ, ಮದನ್ ಬಿ.ಎಚ್., ಪುತ್ತೂರು ನರಸಿಂಹನಾಯಕ್, ರಾಯಚೂರು ಶೇಷಗಿರಿದಾಸ್, ಬಿರುದು ಹಾಗೂ ‍ಪ್ರಶಸ್ತಿ ಪುರಸ್ಕೃತರು: ವಿದ್ಯಾಭೂಷಣ, ಮಾಧವ ಗುಡಿ ಪರವಾಗಿ ಅವರ ಪತ್ನಿ ರಮಾ ಮಾಧವ ಗುಡಿ, ಆಯೋಜನೆ: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ, ಸ್ಥಳ: ವೆಂಕೋಬಾಚಾರ್ಯ ಸ್ಮೃತಿ ಸಾಂಸ್ಕೃತಿಕ ಮಂಟಪ, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ನಶಂಕರಿ 2ನೇ ಹಂತ, ಸಂಜೆ 5

ದಾಸ ವೈಭವ: ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಸಂಜೆ 6

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಮಂಜುನಾಥ ಭಾರತಿ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಅತಿಥಿಗಳು: ಸಂತೋಷ್ ಲಾಡ್, ಬಿ.ಎಚ್. ಮರಿಯೋಜಿರಾವ್, ಅಧ್ಯಕ್ಷತೆ: ಉದಯ್ ಗರುಡಾಚಾರ್, ಉಪನ್ಯಾಸ: ಮೀನಾ ಘೋರ್ಪಡೆ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ದೇವಚಂದ್ರನ ರಾಜಾವಳಿ ಕಥೆ ಮತ್ತು ಕನ್ನಡದ ಇತಿಹಾಸ’ ವಿಷಯದ ಬಗ್ಗೆ ಉಪನ್ಯಾಸ: ಅತಿಥಿ: ರಶ್ಮಿ ಕೆ.ಎಂ., ಉಪಸ್ಥಿತಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘ, ಹೊಂಬೇಗೌಡ ನಗರ, ಸಂಜೆ 6.30

‘ವರ್ಣ ಪಲ್ಲಟ’ ನಾಟಕ ಪ್ರದರ್ಶನ: ನಿರ್ದೇಶನ: ಶಶಿಧರ್ ಭಾರಿಘಾಟ್, ಆಯೋಜನೆ: ಅನಾವರಣ, ಸ್ಥಳ: ರಂಗಶಂಕರ, ಸಂಜೆ 7.30

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು