ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ರಾಜ್ಯ ಮಟ್ಟದ ಚರ್ಚಾ ಮತ್ತು ಭಾಷಣ ಸ್ಪರ್ಧೆಯ ಫೈನಲ್ಸ್: ಆಯೋಜನೆ: ವರ್ಬ್ಯಾಟಲ್ ಕರ್ನಾಟಕ, ಸ್ಥಳ: ಗಾಂಧಿ ಭವನ, ಕುಮಾರ ಕೃಪಾ ರಸ್ತೆ, ಬೆಳಿಗ್ಗೆ 10ರಿಂದ
‘ಭಾರತದ ಮೂವರು ಮಹಾನ್ ಮಹಿಳಾ ಯೋಧರು’ ಉಪನ್ಯಾಸ: ಉದ್ಘಾಟನೆ: ಗುಂಟಾ ಲಕ್ಷ್ಮಣ, ಸಂಪನ್ಮೂಲ ವ್ಯಕ್ತಿ: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಪ್ರಾಸ್ತಾವಿಕ ನುಡಿ: ತಿಪ್ಪೇಸ್ವಾಮಿ ಎನ್.ಎ., ಅತಿಥಿಗಳು: ಛಲವಾದಿ ನಾರಾಯಣಸ್ವಾಮಿ, ಕೆ. ಲತಾ ನರಸಿಂಹಮೂರ್ತಿ, ನಿರ್ಮಲಾ ಕೆ., ಅಧ್ಯಕ್ಷತೆ: ರಾಗಿಣಿ ಎನ್., ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಎಚ್‌ಎಸ್‌ಆರ್ ಲೇಔಟ್, ಬೆಳಿಗ್ಗೆ 11
ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ 50 ವರ್ಷಗಳು: ಅತಿಥಿಗಳು: ದಿನೇಶ್ ಗುಂಡೂರಾವ್, ರವಿ ಸುಬ್ರಮಣ್ಯ, ಡಾ. ದೇವಿಕಾ ಗುಣಶೀಲ, ಡಾ. ರಾಜಶೇಖರ ನಾಯಕ್, ಆಯೋಜನೆ ಮತ್ತು ಸ್ಥಳ: ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆ, ಬಸವನಗುಡಿ, ಬೆಳಿಗ್ಗೆ 11.30
ಐತಿಹಾಸಿಕ ನೆಲೆ ಹಿರೇಬೆಣಕಲ್‍ನ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ: ಎಚ್.ಕೆ. ಪಾಟೀಲ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ, ಸ್ಥಳ: ವೆಂಕಟಪ್ಪ ಚಿತ್ರಶಾಲೆ, ಕಸ್ತೂರಬಾ ರಸ್ತೆ, ಸಂಜೆ 6
ಪ್ರವಚನ ವಾಹಿನಿ: ‘ವಾಮನ–ತ್ರಿವಿಕ್ರಮನ ಕಥೆ’ ಉಪನ್ಯಾಸ: ಗುರುಪ್ರಸಾದ್ ಆಚಾರ್ಯ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಒಂಬತ್ತನೇ ಬಡಾವಣೆ, ಜಯನಗರ, ಸಂಜೆ 6.30
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.