ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 22:59 IST
Last Updated 11 ಡಿಸೆಂಬರ್ 2025, 22:59 IST
   

5ನೇ ಜಿಸಿಸಿ ಶೃಂಗಸಭೆ: ಉದ್ಘಾಟನೆ: ಮಂಜುಳಾ ಎನ್., ಉಪಸ್ಥಿತಿ: ಪ್ರಸನ್ನ ಕುಮಾರ್ ಡಿ., ಸಂಜೀವ್ ಸಂಘಿ, ಅಭಯ್ ಛಾಜೇದ್, ಮಧುಕರ್ ಎನ್. ಹಿರೇಗಂಗೆ, ಮಂಜುನಾಥ್ ಎಂ. ಹಳ್ಳೂರ್, ಆಯೋಜನೆ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್ ಆಫ್ ಇಂಡಿಯಾದ ಬೆಂಗಳೂರು ಶಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಳಿಗ್ಗೆ 9.30 

ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಉದ್ಘಾಟನೆ: ಅತಿಥಿಗಳು: ಮುರಳೀಧರ ಎ., ಪಾಲಾಡಿ ಸತೀಶ್, ಬಿ.ಆನಂದ್ ರಾವ್, ಅಧ್ಯಕ್ಷತೆ: ಗಾಳಿಸ್ವಾಮಿ, ಆಯೋಜನೆ ಹಾಗೂ ಸ್ಥಳ: ದಯಾನಂದ ಸಾಗರ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ಕುಮಾರಸ್ವಾಮಿ ಲೇಔಟ್, ಬೆಳಿಗ್ಗೆ 11

ಕರ್ನಾಟಕ ರಾಜ್ಯೋತ್ಸವ ಸಮಾರಂಭ: ಅಧ್ಯಕ್ಷತೆ: ಎಸ್.ವಿ. ರಮಣಮೂರ್ತಿ, ಅತಿಥಿಗಳು: ಧರ್ಮೇಂದ್ರ ಕುಮಾರ್ ಅರೇನಹಳ್ಳಿ, ಆನಂದ ಮಾದಲಗೆರೆ, ಆಯೋಜನೆ ಹಾಗೂ ಸ್ಥಳ: ಜಿ.ಟಿ.ಆರ್.ಇ. ಲಲಿಲಕಲಾ ಸಂಘ, ಮಧ್ಯಾಹ್ನ 1

ADVERTISEMENT

48ನೇ ಶಾಲಾ ವಾರ್ಷಿಕೋತ್ಸವ: ಅಧ್ಯಕ್ಷತೆ: ಆರ್. ಕೃಷ್ಣಪ್ಪ, ಉಪಸ್ಥಿತಿ: ಕೆ.ಎಸ್. ನಾಗರಾಜು, ಅತಿಥಿಗಳು: ಕೆ.ಜಿ. ಆಂಜಿನಪ್ಪ, ಕೆ.ರವಿ, ಪಿ.ಎಂ. ನಾರಾಯಣಸ್ವಾಮಿ, ಆಯೋಜನೆ: ಮಮತಾ ವಿದ್ಯಾ ಸಂಸ್ಥೆ, ಸ್ಥಳ: ಶಿರಡಿಸಾಯಿ ಮಂದಿರ, ಆನಂದನಗರ, ಗಂಗಾನಗರ, ಸಂಜೆ 4

‘ಬೆಂಗಳೂರು ಮೂಲಸೌಕರ್ಯ’ ವಿಚಾರಸಂಕಿರಣ: ಮಹೇಶ್ವರ ರಾವ್, ಎಲ್‌. ಕೆ. ಅತೀಕ್, ಉಮಾ ರೆಡ್ಡಿ, ನರೇಶ್ ನರಸಿಂಹನ್, ದಿನೇಶ್ ವರ್ಮಾ, ನಿರ್ವಹಣೆ: ಆರ್. ಗಾಯತ್ರಿ ಶೆಟ್ಟಿ, ಆಯೋಜನೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಟಿರಿಯರ್ ಡಿಸೈನರ್ಸ್, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ಸಂವಾದ: ‘ಕನ್ನಡ ಸಾಹಿತ್ಯ ಹಾಗೂ ಸಂಗೀತಗಳ ಸಂಬಂಧ’ ವಿಷಯದ ಬಗ್ಗೆ: ಎಲ್.ಜಿ. ಮೀರಾ, ಉಪಸ್ಥಿತಿ: ಶೋಭಾ ಶಶಿಕುಮಾರ್, ಆಯೋಜನೆ: ಚಿತ್ರನಾಟ್ಯ ಫೌಂಡೇಷನ್, ಸ್ಥಳ: ಕುಮಾರವ್ಯಾಸ ಮಂಟಪ, ಕನ್ನಡ ಸಹೃದಯರ ಪ್ರತಿಷ್ಠಾನ, 57ನೇ ಬಿ ಅಡ್ಡರಸ್ತೆ, ರಾಜಾಜಿನಗರ 4ನೆ ಬ್ಲಾಕ್, ಸಂಜೆ 5.30 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.