ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರೊಂದಿಗೆ ಸಂವಾದ, ಉಪನ್ಯಾಸ, ಅಭಿನಂದನೆ: ಬೆಳಿಗ್ಗೆ 10ಕ್ಕೆ ‘ಬಾನು ಅವರ ಕಥಾ ಲೋಕದಲ್ಲಿ ಒಂದು ಸುತ್ತು’ ಉಪನ್ಯಾಸ: ವಿನಯಾ ಒಕ್ಕುಂದ, ಉಪಸ್ಥಿತಿ: ಸುಮಾ ಸತೀಶ್, ರವಿಕುಮಾರ್ ಬಾಗಿ, ಪ್ರಕಾಶರಾಜ್ ಮೇಹು, ಭಾರತಿ ಹೆಗಡೆ, ಬಾನು ಮುಷ್ತಾಕ್ ಅವರೊಂದಿಗೆ ಸಂವಾದ: ನಡೆಸಿಕೊಡುವವರು: ಜಿ.ಎನ್. ಮೋಹನ್, ಭಾಗವಹಿಸುವವರು: ಎಂ.ಎಸ್. ಆಶಾದೇವಿ, ಸುಬ್ಬು ಹೊಲೆಯಾರ್, ಕೆ.ವೈ. ನಾರಾಯಣಸ್ವಾಮಿ, ಡೊಮಿನಕ್ ಡಿ., ಷಾಕಿರಾ ಖಾನಂ, ನಜ್ಮಾ ಚಿಕ್ಕನೇರಳೆ, ಮಧ್ಯಾಹ್ನ 1ಕ್ಕೆ ಅಭಿನಂದನಾ ಸಮಾರಂಭ: ಅಭಿನಂದಿತರು: ಬಾನು ಮುಷ್ತಾಕ್, ಅಭಿನಂದನಾ ನುಡಿ: ಸಿ.ಎಚ್. ಹನುಂತರಾಯ, ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಕೆ.ಎಂ. ಗಾಯಿತ್ರಿ, ಡಾ. ವಸುಂಧರಾ ಭೂಪತಿ, ಉಪಸ್ಥಿತಿ: ಸುಜಾತಾ ಎಚ್.ಆರ್., ಅಕ್ಕೈ ಪದ್ಮಶಾಲಿ, ಎಚ್.ಎಲ್. ಪುಷ್ಪ, ಕರಿಯಪ್ಪ ಎನ್., ಆಯೋಜನೆ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ
ವಚನ ಶ್ರಾವಣ–2025: ವಚನ ಗಾಯನ: ಇಂದಿರಾ ಶಾಂತಕುಮಾರ್, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಪ್ರಭು ಇಸುವನಹಳ್ಳಿ, ಅಧ್ಯಕ್ಷತೆ: ವಿ.ಕೆ. ಶೈಲಜಾ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಶೇಷಾದ್ರಿಪುರಂ ಪ್ರಾಥಮಿಕ ಮತ್ತು ಪ್ರೌಢಶಾಲೆ, ಯಲಹಂಕ ನ್ಯೂಟೌನ್, ಬೆಳಿಗ್ಗೆ 10
ಭೂ ಸುರಕ್ಷಾ ಯೋಜನೆ ಉದ್ಘಾಟನೆ: ಕೃಷ್ಣ ಬೈರೇಗೌಡ, ಆಯೋಜನೆ: ಕಂದಾಯ ಇಲಾಖೆ, ಸ್ಥಳ: ಜಿಲ್ಲಾಧಿಕಾರಿಗಳ ಕಾರ್ಯಾಲಯ ಕೆ.ಜಿ. ರಸ್ತೆ, ಬೆಳಿಗ್ಗೆ 11
ಪೌರಾಣಿಕ ರಂಗೋತ್ಸವ: ಉದ್ಘಾಟನೆ: ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷತೆ: ಕೆ.ಎ. ದಯಾನಂದ, ಅತಿಥಿ: ಚೆನ್ನಪ್ಪ ಕಟ್ಟಿ, ಪದ ಗೌರವ: ಬಾನು ಮುಷ್ತಾಕ್, ಹಾಸನ ರಘು, ‘ಪಂಚಗವ್ಯ’ ನಾಟಕ ಪ್ರದರ್ಶನ: ನಿರ್ದೇಶನ: ಎಸ್.ಎಲ್.ಎನ್. ಸ್ವಾಮಿ, ಆಯೋಜನೆ: ಪದ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6
ಹರಿನಾಮ ಸ್ಮರಣೆ: ವೈಷ್ಣವಿ ಕೊಪ್ಪ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಮಧುಸೂದನ್ ಕೊಪ್ಪ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.