ADVERTISEMENT

Video | ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್‌: ಮತ್ತೆ ರೈತರು vs ಸರ್ಕಾರ?

ಪ್ರಜಾವಾಣಿ ವಿಶೇಷ
Published 21 ಜುಲೈ 2025, 13:06 IST
Last Updated 21 ಜುಲೈ 2025, 13:06 IST

ಬೆಂಗಳೂರಿನ ಯಾವ ಸ್ಥಳದಲ್ಲಿ ಎರಡನೇ ವಿಮಾನ ನಿಲ್ದಾಣ ಆಗುತ್ತೆ ? ಈ ಭಾಗದ ಜನ ಹೇಳೋದೇನು ? ರಿಯಲ್‌ ಎಸ್ಟೇಟ್‌ ಉದ್ಯಮಿಗಳ ನಿರೀಕ್ಷೆಗಳೇನು ಎಂಬಂತಹ ಪ್ರಶ್ನೆಗಳಿಗೆ ನೆಲಮಂಗಲ ಮತ್ತು ಕನಕಪುರ ರಸ್ತೆಯ ಭಾಗದಲ್ಲಿನ ಜನ ಈ ವಿಡಿಯೊದಲ್ಲಿ ಉತ್ತರ ನೀಡಿದ್ದಾರೆ. ಈವರೆಗೆ, ನಿರ್ದಿಷ್ಟವಾಗಿ ಯಾವ ಸ್ಥಳದಲ್ಲಿ ಎರಡನೇ ಏರ್‌ಪೋರ್ಟ್‌ ಬರಲಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಸುಳಿವು ನೀಡಿಲ್ಲ. ಆದರೆ, ವಿಮಾನ ನಿಲ್ದಾಣದ ಚರ್ಚೆ ಮಾತ್ರ ಈ ಭಾಗದಲ್ಲಿ ಹಲವು ಬದಲಾವಣೆಗೆ ಕಾರಣವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.