ADVERTISEMENT

ಕಲಾಸಿಪಾಳ್ಯಕ್ಕೆ ಡಿವಿಜಿ, ಜಯನಗರಕ್ಕೆ ಅಬ್ದುಲ್ ಕಲಾಂ

ವಾರ್ಡ್‌ ಹೆಸರಿನಲ್ಲಿ ಸುಭಾಷ್‌ ಚಂದ್ರ ಬೋಸ್‌, ಮಂಗಲ್‌ ಪಾಂಡೆ, ಕುವೆಂಪು, ಪುನೀತ್‌, ಅಬ್ದುಲ್ ಕಲಾಂ ಆಜಾದ್‌, ಕೃಷ್ಣದೇವರಾಯ, ವಿವೇಕಾನಂದ, ಅನಿಬೆಸೆಂಟ್‌

ಆರ್. ಮಂಜುನಾಥ್
Published 1 ಅಕ್ಟೋಬರ್ 2025, 0:51 IST
Last Updated 1 ಅಕ್ಟೋಬರ್ 2025, 0:51 IST
   
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಲಾಸಿಪಾಳ್ಯದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಸಾಹಿತಿ ಡಿ.ವಿ. ಗುಂಡಪ್ಪ ಅವರ ಹೆಸರಿಡಲಾಗಿದೆ. ದಕ್ಷಿಣ ನಗರ ಪಾಲಿಕೆಯ ಜಯನಗರ ಟಿ ಬ್ಲಾಕ್‌ ಪ್ರದೇಶಗಳ ವಾರ್ಡ್‌ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ, ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಆಜಾದ್‌ ಅವರ ಹೆಸರನ್ನು ಕುಮಾರಸ್ವಾಮಿ ಲೇಔಟ್‌ 2ನೇ ಹಂತದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗೆ ಇಡಲಾಗಿದೆ.

ವಿಶೇಷ ವ್ಯಕ್ತಿಗಳು ಹಾಗೂ ಸಾಧಕರ ಹೆಸರು ಪಶ್ಚಿಮ ನಗರ ಪಾಲಿಕೆಯ ವಾರ್ಡ್‌ಗಳಲ್ಲಿ ಹೆಚ್ಚಾಗಿದೆ. ದಕ್ಷಿಣ ನಗರ ಪಾಲಿಕೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ,  ಕೇಂದ್ರ, ಉತ್ತರ, ಪೂರ್ವ ನಗರ ಪಾಲಿಕೆಗಳು ನಂತರದ ಸ್ಥಾನದಲ್ಲಿವೆ.

ಪಶ್ಚಿಮ ನಗರ ಪಾಲಿಕೆಯಲ್ಲಿ ಕಾಮಾಕ್ಷಿ ಪಾಳ್ಯ ಪ್ರದೇಶ, ಕೆಂಪಾಪುರ ಅಗ್ರಹಾರ, ಮಾಗಡಿ ರಸ್ತೆ ಕೆಎಚ್‌ಬಿ ಕಾಲೊನಿ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌ಗಳಿಗೆ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ‘ಮಂಗಲ್‌ ಪಾಂಡೆ’, ‘ಸಂಗೊಳ್ಳಿ ರಾಯಣ್ಣ’, ’ಝಾನ್ಸಿ ರಾಣಿ ’ ಎಂದು ಹೆಸರಿಡಲಾಗಿದೆ.

ADVERTISEMENT

ಶಂಕರನಗರ ವ್ಯಾಪ್ತಿಯ ವಾರ್ಡ್‌ಗೆ ಮೈಸೂರಿನ ಮಹಾರಾಜರಾದ ‘ನಾಲ್ವಡಿ ಕೃಷ್ಣರಾಜ ಒಡೆಯರ್‌’, ಬಾಪೂಜಿನಗರ ಪ್ರದೇಶದ ವಾರ್ಡ್‌ಗೆ ವಿಜಯನಗರದ ಅರಸ ‘ಕೃಷ್ಣದೇವರಾಯ’, ಕಂಠೀರವ ಸ್ಟುಡಿಯೊ ವ್ಯಾಪ್ತಿಯ ವಾರ್ಡ್‌ಗೆ ನಟ ‘ಡಾ. ಪುನೀತ್‌ ರಾಜ್‌ಕುಮಾರ್‌:, ದಾಸರಹಳ್ಳಿ–ರಾಜಗೋಪಾಲ ನಗರ ವ್ಯಾಪ್ತಿಯ ವಾರ್ಡ್‌ಗೆ ರಾಜಕಾರಣಿ ಶಾಂತವೇರಿ ಗೋಪಾಲಗೌಡ, ಪೀಣ್ಯ ಅಂದ್ರಹಳ್ಳಿ ವ್ಯಾಪ್ತಿಯ ವಾರ್ಡ್‌ಗೆ ‘ನಾಡಪ್ರಭು ಕೆಂಪೇಗೌಡ ನಗರ’, ನಂದಿನಿ ಲೇಔಟ್‌ ಪ್ರದೇಶದ ವ್ಯಾಪ್ತಿಯ ವಾರ್ಡ್‌ಗೆ ‘ಕಿತ್ತೂರು ರಾಣಿ ಚನ್ನಮ್ಮ’ ಎಂದು ಹೆಸರಿಸಲಾಗಿದೆ.

ಲಗ್ಗೆರೆ ಪ್ರದೇಶದ ವಾರ್ಡ್‌ಗೆ ‘ಫ್ರೀಡಂ ಫೈಟರ್‌ ವಾರ್ಡ್‌’ ಎಂದು ಹೆಸರಿಡಲಾಗಿದ್ದರೆ, ರಾಜಾಜಿನಗರ 4ನೇ ಎಂ. ಬ್ಲಾಕ್‌ ಪ್ರದೇಶದ ವಾರ್ಡ್‌ಗೆ ಜ್ಞಾನಪೀಠ ಪುರಸ್ಕೃತ  ದ.ರಾ. ಬೇಂದ್ರೆ, ರಾಜಾಜಿನಗರ 6ನೇ ಬ್ಲಾಕ್‌ಗೆ ‘ಡಾ. ರಾಜ್‌ಕುಮಾರ್‌’ ಹಾಗೂ ಹೊಸಕೆರೆಹಳ್ಳಿ ಬಡಾವಣೆ, ಬನಶಂಕರಿ 3ನೇ ಹಂತದ ಪ್ರದೇಶಗಳ ವಾರ್ಡ್‌ಗೆ ‘ಸ್ವಾಮಿ ವಿವೇಕಾನಂದ’ ಎಂದು ಹೆಸರಿಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ | ವಾರ್ಡ್‌: ಪ್ರಮುಖ ಪ್ರದೇಶಗಳು

1.ರಾಮಸ್ವಾಮಿ ಪಾಳ್ಯ: ಮಾರಪ‍್ಪ ಗಾರ್ಡನ್‌, ಆಂಜನಪ್ಪ ಗಾರ್ಡನ್‌, ಅಂಚಪ್ಪ ಗಾರ್ಡನ್‌, ಮುನಿರೆಡ್ಡಿಪಾಳ್ಯ, ಜೆ.ಸಿ. ನಗರ

2.ಜಯಮಹಲ್‌: ಚಿನ್ನಪ್ಪ ಗಾರ್ಡನ್‌, ವಿಲಿಯಮ್ಸ್‌ ಟೌನ್‌, ಜಯಮಹಲ್‌–ಎಕ್ಸ್‌ಟೆನ್ಷನ್‌, ಬೆನ್ಸನ್‌ಟೌನ್‌

3.ಶಿವಾಜಿನಗರ: ಕಮರ್ಷಿಯಲ್‌ ಸ್ಟ್ರೀಟ್‌ ಮಾರ್ಕೆಟ್‌, ಶಿವಾಜಿನಗರ, ಟಾಸ್ಕರ್‌ ಟೌನ್‌.

4. ಭಾರತಿನಗರ: ನೆಹರೂಪುರಂ

5.ಕೆ.ಕಾಮರಾಜ್‌: ಹನುಮಂತಪ್ಪ ಬಡಾವಣೆ, ಕೋದಂಡರಾಂ ಲೇಔಟ್‌, ಶಿವನ್ಚೆಟ್ಟಿ ಉದ್ಯಾನ, ಯಲ್ಲಪ್ಪಚೆಟ್ಟಿ ಲೇಔಟ್‌

6.ಕಾಕ್ಸ್‌ಟೌನ್‌: ದೊಡ್ಡಿಗುಂಟ, ಕಾಕ್ಸ್‌ಟೌನ್‌

7.ಹಳೆ ಬೈಯಪ್ಪನಹಳ್ಳಿ: ಕಥಲೀಪಾಳ್ಯ, ರಾಮಸ್ವಾಮಿ ಲೇಔಟ್‌, ಹಳೆ ಬೈಯಪ್ಪನಹಳ್ಳಿ

8.ಕೃಷ್ಣಯ್ಯನ ಪಾಳ್ಯ: ಹೊಸ ಬೈಯಪ್ಪನಹಳ್ಳಿ, ಕೃಷ್ಣಯ್ಯನ ಪಾಳ್ಯ, ಆದಾಯ ತೆರಿಗೆ ಬಡಾವಣೆ, ಸದಾನಂದನಗರ, ಬೈಯಪ್ಪನಹಳ್ಳಿ, ಬೆನ್ನಿಗಾನಹಳ್ಳಿ

9.ಕಸ್ತೂರಿನಗರ: ಕಸ್ತೂರಿನಗರ, ಬಿ. ಚನ್ನಸಂದ್ರ, ಚಿಕ್ಕ ಬಾಣಸವಾಡಿ, ಕಸ್ತೂರಿನಗರ 2ನೇ ಹಂತ, ಡಾಕ್ಟರ್ಸ್‌ ಲೇಔಟ್‌

10.ನಾಗವಾರಪಾಳ್ಯ: ನಾಗವಾರಪಾಳ್ಯ, ಪುಟ್ಟಣ್ಣ ಗಾರ್ಡನ್‌, ರಾಹತ್‌ ಬಾತ್‌, ಸುದ್ದಗುಂಟೆಪಾಳ್ಯ, ಸಿ.ವಿ. ರಾಮನ್‌ ನಗರ

11.ಇಂದಿರಾನಗರ: ಡಿಫೆನ್ಸ್‌ ಕಾಲೊನಿ, ಭಿನ್ನಮಂಗಲ, ಎಚ್‌ಎಎಲ್‌ 3ನೇ ಹಂತ, ಕದಿರೇನಹಳ್ಳಿ, ಹಳೆ ತಿಪ್ಪಸಂದ್ರ, ಬಿ.ಎಂ. ಕಾವಲ್‌, ಮೈಕೆಲ್‌ ಪಾಳ್ಯ, ಹಳೆ ಭಿನ್ನಮಂಗಲ, ಗೀತಾಂಜಲಿ ಲೇಔಟ್‌, ಹಟ್ಟಿಂಗ್‌ ಕಾಲೊನಿ

12.ಹೊಯ್ಸಳ ನಗರ: ಲಕ್ಷ್ಮಿಪುರ, ಜಯರಾಜ್‌ನಗರ, ಹೊಯ್ಸಳನಗರ, ಕಲ್ಲಹಳ್ಳಿ, ಇಂದಿರಾನಗರ 2ನೇ ಹಂತ, ಎಲ್‌ಬಿಎಸ್‌ ನಗರ, ಇಂದಿರಾನಗರ 1–2ನೇ ಹಂತ, ಕಾರ್ಪೊರೇಷನ್‌ ಕಾಲೊನಿ, ಸಿಟಿ ನೆಸ್ಟ್‌

13.ಹಲಸೂರು: ಸೋಮೇಶ್ವರಪುರ, ಗುಪ್ತಾ ಲೇಔಟ್, ಹಲಸೂರು, ಎಂ.ವಿ. ಗಾರ್ಡನ್‌, ದೊಡ್ಡಕಟ್ಟಪ್ಪ

14.ರಿಚ್ಮಂಡ್‌ ಟೌನ್: ಶಾಂತಲಾನಗರ, ಡಿಸೋಜಾ ಲೇಔಟ್‌, ಕಾರ್ಪೊರೇಷನ್‌ ಕ್ವಾರ್ಟರ್ಸ್‌, ಅರಬ್‌ ಲೈನ್ಸ್‌, ಕ್ರೇಗ್ ಪಾರ್ಕ್‌ ಲೇಔಟ್‌, ಯಲ್ಲಗೊಂಡನಪಾಳ್ಯ, ವಿಕ್ಟೊರಿಯಾ ಲೇಔಟ್‌, ಜೇವಿಯರ್‌ ಲೇಔಟ್‌, ಆಫೀಸರ್ಸ್‌ ಕಾಲೊನಿ, ಅಶೋಕನಗರ, ಆಂಗ್ಲೊ–ಇಂಡಿಯನ್‌ ವಸತಿ ಗೃಹಗಳು

15.ವಸಂತನಗರ: ವಸಂತನಗರ, ಚಕ್ರವರ್ತಿ ಲೇಔಟ್‌, ಕಾವೇರಿಯಪ್ಪ ಬಡಾವಣೆ, ಆರ್‌ವಿ ಲೇಔಟ್‌, ಅಬ್‌ಶಾಟ್‌ ಲೇಔಟ್‌

16.ಸಂಪಂಗಿರಾಮನಗರ: ಫೇರ್‌ ಫೀಲ್ಡ್‌ ಲೇಔಟ್‌, ಶ್ರೀಕಂಠನ್‌ ಲೇಔಟ್‌, ಕುಮಾರ ಪಾರ್ಕ್‌ ಪೂರ್ವ, ಹೈಗ್ರೌಂಡ್ಸ್‌, ಕಬ್ಬನ್‌ಪೇಟೆ, ಸಂಪಂಗಿರಾಮನಗರ, ಮಾಧವ ನಗರ

17.ಶೇಷಾದ್ರಿಪುರ: ಬಸಪ್ಪ ಗಾರ್ಡನ್‌, ಶೇಷಾದ್ರಿಪುರ

18.ದತ್ತಾತ್ರೇಯ: ವಲ್ಲುವರ್‌ ಪುರ, ಸಂಗೀತ ಅಪಾರ್ಟ್‌ಮೆಂಟ್‌

19.ಸ್ವತಂತ್ರಪಾಳ್ಯ: ಪ್ಲಾಟ್‌ಫಾರ್ಮ್‌ ರಸ್ತೆ, ಎನ್‌.ಕೆ. ರಸ್ತೆ, ಗಾಂಧಿನಗರ 5, 7ನೇ ಮುಖ್ಯರಸ್ತೆ, 2, 6, 8ನೇ ಅಡ್ಡರಸ್ತೆ

20.ಓಕಳಿಪುರ: ಓಕಳಿಪುರ, ರಾಮಚಂದ್ರಪುರ, ಬ್ರಹ್ಮಪುರ

21.ಗೋಪಾಲಪುರ: ರೈಲ್ವೆ ಕಾಲೊನಿ

22. ಕಾಟನ್‌ಪೇಟೆ: ರಾಣಾಸಿಂಗ್‌ ಪೇಟೆ, ಸುಲ್ತಾನ್‌ ಪೇಟೆ

23.ನೆಹರೂನಗರ: ಕುಮಾರಪಾರ್ಕ್‌ ವೆಸ್ಟ್‌, ನೆಹರೂನಗರ, ಗಾಂಧಿನಗರ

24.ಚಿಕ್ಕಪೇಟೆ: ಚಿಕ್ಕಪೇಟೆ, ಬಳೇಪೇಟೆ, ಸೌರಾಷ್ಟ್ರಪೇಟೆ, ಮಾಮೂಲ್‌ಪೇಟೆ, ಹಳೆ ತರಗುಪೇಟೆ

25. ಧರ್ಮರಾಯಸ್ವಾಮಿ ದೇವಸ್ಥಾನ: ಗಾಣಿಗರಪೇಟೆ

26.ಶಾಂತಿನಗರ: ಲ್ಯಾಂಗ್‌ಫೋರ್ಡ್‌ ಗಾರ್ಡನ್ಸ್‌, ಪುದುಪಡಚೇರಿ, ರಿ‌ಚ್ಮಂಡ್‌ ಟೌನ್‌, ಬೆತೆಲ್‌ ಲೇಔಟ್‌, ಲ್ಯಾಂಗ್‌ಫೋರ್ಡ್‌ ಟೌನ್‌, ಅಕ್ಕಿತಿಮ್ಮನಹಳ್ಳಿ

27.ವಿನಾಯಕನಗರ: ಆನೆಪಾಳ್ಯ, ಗಜೇಂದ್ರ ನಗರ, ಜಿ.ಕೆ. ಪುರ

28.ಆಸ್ಟಿನ್‌ ಟೌನ್‌: ಆಸ್ಟಿನ್‌ ಟೌನ್‌– ಬಿಡಿಎ ಲೇಔಟ್‌

29.ವನ್ನಾರ್‌ ಪೇಟೆ:  ವನ್ನಾರ್‌ಪೇಟೆ, ವಿವೇಕನಗರ, ರುದ್ರಪ್ಪ ಗಾರ್ಡನ್‌

30.ಅಗರ: ಜೋಗುಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌, ಸರಸ್ವತಿಪುರ, ಗೌತಮಪುರ, ಕೇಶವರಾಜ್‌ ಲೇಔಟ್‌

31.ಜೋಗುಪಾಳ್ಯ: ಮೋಟಮ್ಮನಪಾಳ್ಯ, ಇಸ್ರೊ ನ್ಯೂಲ್ಯಾಂಡ್‌ ಹೌಸಿಂಗ್ ಕಾಲೊನಿ, ಇಂದಿರಾನಗರ, ಈಶ್ವರ ಲೇಔಟ್‌, ದೂಪನಹಳ್ಳಿ, ಅಪ್ಪರೆಡ್ಡಿಪಾಳ್ಯ, ಸೋಮೇಶ್ವರಪುರ, ಇಂದಿರಾನಗರ 3ನೇ ಹಂತ, ಇಸ್ರೊ ಕಾಲೊನಿ

32.ದೊಮ್ಮಲೂರು: ದೊಮ್ಮಲೂರು 1–2ನೇ ಹಂತ, ಬಿಡಿಎ ಲೇಔಟ್‌, ಅಮರಜ್ಯೋತಿ ಲೇಔಟ್‌, ಕೃಷ್ಣಾರೆಡ್ಡಿ ಕಾಲೊನಿ, ಸಿದ್ಧಾರ್ಥನಗರ, ಗೌತಮ ಕಾಲೊನಿ, ದೊಮ್ಮಲೂರು–ಗ್ರಾಮ

33.ಕೊನೇನ ಅಗ್ರಹಾರ: ತಿಮ್ಮರೆಡ್ಡಿ ಕಾಲೊನಿ, ಮುರುಗೇಶ್‌ ಪಾಳ್ಯ, ಕೊನೇನಅಗ್ರಹಾರ, ವಿನಾಯಕನಗರ, ಮಂಜುನಾಥ ನಗರ, ರುಸ್ತುಂ ಬಾಗ್‌, ಕಾವೇರಿನಗರ, ಕೆ.ಆರ್‌. ಗಾರ್ಡನ್‌, ಶ್ರೀರಾಮ್‌ ನಗರ, ಎನ್ಆರ್‌ ಲೇಔಟ್‌, ಎಸ್ಆರ್‌ ಲೇಔಟ್‌, ಏರ್ ವ್ಯೂ ಕಾಲೊನಿ, ಅಣ್ಣನಿಯಪ್ಪ ಲೇಔಟ್‌, ಮುನಿಯಪ್ಪ ಬಡಾವಣೆ, ಎಂಇಎಸ್‌ ಕಾಲೊನಿ, ಎಸ್‌ಆರ್‌ ಲೇಔಟ್‌

34.ಕೋಡಿಹಳ್ಳಿ: ಕಾರ್ಪೊರೇಷನ್‌ ಕಾಲೊನಿ, ಎಚ್ಎಎಲ್‌ 2ನೇ ಹಂತ, ಕೋಡಿಹಳ್ಳಿ, ಬಾಬಾಸಾಹೇಬ್‌ ಕಾಲೊನಿ

35.ಜೀವನಬಿಮಾ ನಗರ: ಆನಂದಪುರ, ಸುಧಾಮನಗರ, ಶಿವಲಿಂಗಯ್ಯ ಕಾಲೊನಿ, ಹನುಮಾನ್‌ ನಗರ, ಎಲ್‌ಐಸಿ ಕಾಲೊನಿ, ಜೀವನಬಿಮಾ ನಗರ, ಎನ್‌ಆರ್‌ ಕಾಲೊನಿ, ಬಿಡಿಎ ಲೇಔಟ್‌

36.ನ್ಯೂ ತಿಪ್ಪಸಂದ್ರ: ಕೃಷ್ಣಪ್ಪ ಗಾರ್ಡನ್‌, ಭೂಮಿರೆಡ್ಡಿ ಕಾಲೊನಿ, ನ್ಯೂ ತಿಪ್ಪಸಂದ್ರ, ತಿಪ್ಪಸಂದ್ರ, ಪುಟ್ಟಪ್ಪ ಬಡಾವಣೆ

37.ಕಗ್ಗದಾಸಪುರ: ಬೈರಸಂದ್ರ

38.ಜಿ.ಎಂ. ಪಾಳ್ಯ: ಮಲ್ಲೇಶಪಾಳ್ಯ, ಮಾರುತಿನಗರ, ಜಿ.ಎಂ. ಪಾಳ್ಯ

39.ಅಂಬೇಡ್ಕರ್‌ ನಗರ: ಎಲ್.ಆರ್. ನಗರ 1–2ನೇ ಹಂತ, ಅಂಬೇಡ್ಕರ್‌ ನಗರ

40.ನೀಲಸಂದ್ರ: ನೀಲಸಂದ್ರ

41.ಹೊಂಬೇಗೌಡ ನಗರ: ಶಾಂತಿನಗರ, ವಿಲ್ಸನ್‌ ಗಾರ್ಡನ್‌, ವಿನಾಯಕ ನಗರ

42.ಸಿಲ್ವರ್‌ ಜುಬಿಲಿ ಪಾರ್ಕ್‌: ಸುಧಾಮನಗರ, ರಾಜಾರಾಮ್‌ ಮೋಹನ್‌ರಾಯ್‌ ಎಕ್ಸ್‌ಟೆನ್ಷನ್‌

43.ಡಿ.ವಿ. ಗುಂಡಪ್ಪ: ಕಲಾಸಿಪಾಳ್ಯ

44.ಕೆ.ಆರ್. ಮಾರುಕಟ್ಟೆ: ಜಾಲಿ ಮೊಹಲ್ಲಾ, ಒಟಿ ರಸ್ತೆ, ಬಾಬಾ ಲೈನ್‌, ಎಸ್‌ಕೆಆರ್‌ ಮಾರ್ಕೆಟ್‌, ಸಿಟಿ ಮಾರ್ಕೆಟ್‌, ಜೈಶ್ರೀ ಮಾರ್ಕೆಟ್

45.ಚೆಲುವಾದಿ ಪಾಳ್ಯ: ಕಾಟನ್‌ಪೇಟೆ

46.ಐಡಿಪಿ ಸಾಲಪ್ಪ: ಇಟ್ಟಗೆ ಆಂಜನಪ್ಪ ಲೇನ್‌, ಚೌಡಪ್ಪ ರಸ್ತೆ, ಟ್ಯಾಂಕ್‌ಬಂಡ್ ರಸ್ತೆ

47.ಬಿನ್ನಿಪೇಟೆ: ನಾಗಮ್ಮ ನಗರ

48.ಸುಭಾಶ್ಚಂದ್ರ ಬೋಸ್‌: ಮಂಜುನಾಥ ನಗರ ಬಿ ಬ್ಲಾಕ್, ಗಾಂಧಿನಗರ

49.ರಾಯಪುರ: ಜಗಜೀವನರಾಂ ನಗರ, ಕೆ.ಎಚ್‌. ರಂಗನಾಥ್‌ ಕಾಲೊನಿ

50.ಪಾದರಾಯನಪುರ: ಗೋರಿಪಾಳ್ಯ

51.ಹಳೆ ಗುಡ್ಡದಹಳ್ಳಿ: ಹಿಂದೂ ಸ್ಮಶಾನದ ಕಾಂಪೌಂಡ್‌, ಹಳೆ ಗುಡ್ಡದಹಳ್ಳಿ ರಸ್ತೆ, ದೇವರಾಜ್‌ ಅರಸ್ ಮುಖ್ಯರಸ್ತೆ, ಚಾಮರಾಜಪೇಟೆ ಪೈಪ್‌ಲೈನ್‌ ರಸ್ತೆ

52.ಜೆಜೆಆರ್‌ ನಗರ: ಹೊಸಹಳ್ಳಿ ಮುಖ್ಯರಸ್ತೆ, ಮುಸ್ಲಿಂ ಸಮಾಧಿ

53.ಕಸ್ತೂರಬಾ ನಗರ: ಕಸ್ತೂರಿಬಾಯಿ ನಗರ, ವಾಲ್ಮೀಕಿ ನಗರ, ಭಕ್ತ ಮಾರ್ಕಂಡೇಯ ಲೇಔಟ್‌

54.ಆಜಾದ್‌ ನಗರ: ಆದರ್ಶನಗರ, ಕಣಿಯರ ಕಾಲೊನಿ, ವಾಲ್ಮೀಕಿ ನಗರ

55.ಚಾಮರಾಜಪೇಟೆ: ಚಾಮರಾಜಪೇಟೆ

56.ದೇವರಾಜ್‌ ಅರಸು: ರಾಜಗೋಪಾಲನಗರ, ಆರ್‌.ಕೆ. ಮಠ ಲೇಔಟ್‌, ಮಹಂತರ ಲೇಔಟ್‌

57.ಸುಂಕೇನಹಳ್ಳಿ: ಬಸವನಗುಡಿ, ಗಾಂಧಿಬಜಾರ್‌, ಶಂಕರಪುರ, ಬಸಪ್ಪ ಬಡಾವಣೆ

58.ವಿವಿ ಪುರ: ಲಾಲ್‌ಬಾಗ್‌ ಕೋಟೆ ರಸ್ತೆ, ವಿವಿ ಪುರ

59.ಅಶೋಕ ಪಿಲ್ಲರ್‌: ಮಾವಳ್ಳಿ, ಕನಕನಪಾಳ್ಯ, ಜಯನಗರ 2ನೇ ಬ್ಲಾಕ್‌

60.ಕನಕನಪಾಳ್ಯ: ಜಯನಗರ 1ನೇ ಬ್ಲಾಕ್‌, ಸೋಮೇಶ್ವರನಗರ

61.ವೆಂಕಟರೆಡ್ಡಿ ನಗರ: ಸಿದ್ದಾಪುರ

62.ಸೋಮೇಶ್ವರನಗರ: ಚಿನ್ನಯನಪಾಳ್ಯ, ಲಕ್ಕಸಂದ್ರ

63.ಬಿಎಚ್‌ಇಎಲ್‌: ಬಿಎಚ್‌ಇಎಲ್‌ ಲೇಔಟ್‌, 3ನೇ ಬ್ಲಾಕ್ ಪೂರ್ವ, ಆಫೀಸರ್ಸ್‌ ಲೇಔಟ್‌, ಸಿಎಚ್‌ಸಿಎಸ್‌ ಲೇಔಟ್, ರಾಜಣ್ಣ ಲೇಔಟ್‌, ಗುಲ್ಬರ್ಗ ಕಾಲೊನಿ

ಪ್ರಮುಖ: ಪ್ರದೇಶಗಳು

1.ಬಂಗಾರಪ್ಪ ನಗರ: ಪಂತರಪಾಳ್ಯ, ಡಿಸೋಜಾ ನಗರ, ಪ್ರಮೋದ ಲೇಔಟ್‌, ಜವರಾಯನದೊಡ್ಡಿ, ಪುಷ್ಪಗಿರಿ ನಗರ, ಬಂಗಾರಪ್ಪ ನಗರ

2.ಸುಬ್ರಹ್ಮಣ್ಯಪುರ: ಎಜಿಎಸ್‌ ಲೇಔಟ್‌, ಗುಬ್ಬಲಾಳ, ಬಿಎಚ್‌ಸಿಎಸ್‌ ಲೇಔಟ್‌

3.ಸಾರ್ವಭೌಮನಗರ: ಚಿಕ್ಕಲಸಂದ್ರ, ಸೆವೆನ್‌ ಹಿಲ್ಸ್‌ ಲೇಔಟ್‌

4.ಪದ್ಮನಾಭನಗರ: ಪದ್ಮನಾಭನಗರ

5.ಕದಿರೇನಹಳ್ಳಿ: ಮಸೀದಿ ರಸ್ತೆ, ಲಕ್ಷ್ಮೀನರಸಿಂಹ ದೇವಸ್ಥಾನ, ಮಹೇಶ್ವರಮ್ಮ ದೇವಸ್ಥಾನ

6.ಕುಮಾರಸ್ವಾಮಿ ಲೇಔಟ್‌: ಟೀಚರ್ಸ್‌ ಕಾಲೊನಿ, ಕದಿರೇನಹಳ್ಳಿ, ಬೇಂದ್ರೆ ನಗರ

7.ಬನಶಂಕರಿ ದೇವಸ್ಥಾನ: ಹರಿಕಾಲೊನಿ, ಚಂದ್ರಲೇಔಟ್‌, ಜೆ.ಪಿ ನಗರ

8.ಶಾಕಾಂಬರಿನಗರ: ಜೆ.ಪಿ ನಗರ 1ನೇ ಹಂತ, ಜೆ.ಪಿನಗರ, ಶಾಕಾಂಬರಿನಗರ

9.ಪಟ್ಟಾಭಿರಾಮ ನಗರ: ಜಯನಗರ 5, 8, 9ನೇ ಬ್ಲಾಕ್‌, ಮಾರೇನಹಳ್ಳಿ

10.ಬೈರಸಂದ್ರ: ಜಯನಗರ 4ನೇ ಬ್ಲಾಕ್‌. ಪೂರ್ವ 3ನೇ ಬ್ಲಾಕ್‌

11.ತಿಲಕ್‌ನಗರ: ಬಿಟಿಬಿ ಪ್ರದೇಶ, ಎಲ್ಐಸಿ ಕಾಲೊನಿ, ಜಯನಗರ 4–ಟಿ ಬ್ಲಾಕ್‌, ತಿಲಕ್‌ನಗರ

12.ಎನ್‌ಎಎಲ್‌ ಲೇಔಟ್‌: ಎನ್‌ಎಎಲ್‌ ಲೇಔಟ್‌, ಬಿಸ್ಮಿಲ್ಲಾ ನಗರ

13.ಎಸ್‌.ಜಿ. ಪಾಳ್ಯ: ಬಾಲಾಜಿ ಲೇಔಟ್‌

14.ಲಕ್ಕಸಂದ್ರ: ಆರ್.ಡಿ. ಲೇಔಟ್‌

15.ಎ. ಆಡುಗೋಡಿ: ಕೋರಮಂಗಲ 5, 8ನೇ ಬ್ಲಾಕ್‌, ಆಡುಗೋಡಿ, ಕೆಎಚ್‌ಬಿ ಕಾಲೊನಿ

16.ನ್ಯಾಷನಲ್‌ ಗೇಮ್ಸ್‌ ವಿಲೇಜ್‌: ರಾಜೇಂದ್ರನಗರ, ಕೋರಮಂಗಲ, ರಾಷ್ಟ್ರೀಯ ಕ್ರೀಡಾಕೂಟ ಗ್ರಾಮ

17.ಈಜಿಪುರ: ಈಜಿಪುರ, ಮುನ್ನಿಸ್ವಾಮಿ ಗಾರ್ಡನ್‌, ಇಂದಿರಾಗಾಂಧಿ ಕಾಲೊನಿ

18.ಅನಿಬೆಸೆಂಟ್‌: ಕೋರಮಂಗಲ 6ನೇ ಬ್ಲಾಕ್‌, ಅಶ್ವಿನಿ ಲೇಔಟ್‌

19.ಕೋರಮಂಗಲ: ಕೋರಮಂಗಲ 7ನೇ ಬ್ಲಾಕ್‌, ಡಾಲರ್‌ ಸ್ಕೀಮ್‌ ಕಾಲೊನಿ

20.ಚಿಕ್ಕ ಆಡುಗೋಡಿ: ಮಾರುತಿನಗರ, ಸುದ್ದಗುಂಟೆ ಪಾಳ್ಯ

21.ಮಡಿವಾಳ: ಜೈಭೀಮನಗರ, ಮಡಿವಾಳ

22.ಅಬ್ದುಲ್‌ ಕಲಾಂ ನಗರ: ಜಯನಗರ ಟಿ. ಬ್ಲಾಕ್‌, ಗುರಪ್ಪನಪಾಳ್ಯ

23.ಜಯನಗರ ಪೂರ್ವ: ಗುರಪ್ಪನಪಾಳ್ಯ

24.ಕೆಎಸ್‌ಆರ್‌ಟಿಸಿ ಲೇಔಟ್‌: ಡಿ.ಕೆ. ನಾಯಕ್ ನಗರ, ಜೆ.ಪಿ ನಗರ 2ನೇ ಹಂತ, ಕೆಎಸ್‌ಆರ್‌ಟಿಸಿ ಲೇಔಟ್‌

25.ಜೆ.ಪಿ ನಗರ: ಜೆ.ಪಿ ನಗರ 3, 5ನೇ ಹಂತ, ಮಾರುತಿ ಲೇಔಟ್‌, ಡಾಲರ್ಸ್‌ ಕಾಲೊನಿ

26. ವಿಶ್ವಮಾನವ ಕುವೆಂಪು: ಮೈಕೊ ಲೇಔಟ್‌, ಬಿಎಚ್‌ಬಿಸಿಎಸ್‌ ಲೇಔಟ್‌, ಕುವೆಂಪುನಗರ, ಬಿಟಿಎಂ ಲೇಔಟ್‌ 1ನೇ ಹಂತ

27.ಶ್ರೀನಿವಾಗಿಲು: ಜಕ್ಕಸಂದ್ರ,  ಕೋರಮಂಗಲ 1, 2, 3, 4ನೇ ಬ್ಲಾಕ್‌, ಮೇಸ್ತ್ರಿಪಾಳ್ಯ

28.ಜಕ್ಕಸಂದ್ರ: ಸೆಕ್ಟರ್‌ 5, ವೆಂಕಟಪುರ, ಟೀಚರ್ಸ್‌ ಕಾಲೊನಿ

29.ಎಚ್‌ಎಸ್‌ಆರ್‌ ಲೇಔಟ್‌: ಸೆಕ್ಟರ್‌ 4, 6, 7, ಮಂಗಮ್ಮನಪಾಳ್ಯ, ಎಂಸಿಎಚ್‌ಎಸ್‌ ಕಾಲೊನಿ

30.ಅಗರ: ಅಗರ, ಸೆಕ್ಟರ್‌ 1, 2, 3 ಪರಂಗಿಪಾಳ್ಯ,

31.ಇಬ್ಲೂರು: ಸೆಕ್ಟರ್‌ 1, 3, ಎಳ್ಳುಕುಂಟೆ, ಇಬ್ಲೂರು

32.ಕಸವನಹಳ್ಳಿ: ಕೆಪಿಸಿ ಲೇಔಟ್‌, ಅಂಬಲಿಪುರ, ಹರಳೂರು, ಕೈಕೊಂಡ್ರಹಳ್ಳಿ, ಜುನ್ನಸಂದ್ರ, ರೈನ್‌ಬೊ ರೆಸಿಡೆನ್ಸಿ

33.ಹೊಸಪಾಳ್ಯ: ಸೋಮಸುಂದರಪಾಳ್ಯ

34.ಮಂಗಮ್ಮನಪಾಳ್ಯ: ಐಟಿಐ ಲೇಔಟ್‌

35.ಬಂಡೇಪಾಳ್ಯ: ಸಿಂಗಸಂದ್ರ

36.ಕೋಡಿ ಚಿಕ್ಕನಹಳ್ಳಿ: ವಕೀಲ ಮರೀನಾ ಲೇಔಟ್‌, ಬೊಮ್ಮನಹಳ್ಳಿ, ಕೋಡಿ ಚಿಕ್ಕನಹಳ್ಳಿ, ರೂಪೇನ ಅಗ್ರಹಾರ

37.ಬೊಮ್ಮನಹಳ್ಳಿ: ಬಸಪ್ಪ ಲೇಔಟ್‌, ವಿವೇಕಾನಂದ ನಗರ, ವಿರಾಟ್‌ ನಗರ

38.ಹೊಂಗಸಂದ್ರ: ಹೊಂಗಸಂದ್ರ

39.ಗಾರ್ವೆಬಾವಿ ಪಾಳ್ಯ: ಗಾರ್ವೆಬಾವಿ ಪಾಳ್ಯ, ನ್ಯೂ ಮೈಕೊ ಲೇಔಟ್‌

40.ಸಿಂಗಸಂದ್ರ: ಶ್ರೀ ಬಾಲಾಜಿ ಕೃಪಾ ಲೇಔಟ್‌ 2ನೇ ಹಂತ

41.ಕೂಡ್ಲು: ಎಇಸಿಎಸ್‌ ಲೇಔಟ್‌, ಕೂಡ್ಲು, ಟ್ರಾಪಿಲ್‌ ಪ್ಯಾರಡೈಸ್‌

42.ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್‌: ಮಂಜುನಾಥನಗರ, ವೀರಪ್ಪಾರೆಡ್ಡಿ ಬಡಾವಣೆ

43.ಚಿಕ್ಕತೋಗೂರು: ರಾಘವೇಂದ್ರಸ್ವಾಮಿ ಲೇಔಟ್‌, ನಾಗಮುನೇಶ್ವರ, ಜಿ.ಕೆ. ಲೇಔಟ್‌, ವಿವೇಕಾನಂದನಗರ

44.ವಿಶ್ವಪ್ರಿಯನಗರ: ಚೌಡೇಶ್ವರಿ 3ನೇ ಬ್ಲಾಕ್‌, ಪ್ರಭಾಕರ ರೆಡ್ಡಿ 1, 2– ಬಿ ಬ್ಲಾಕ್‌

45.ದೇವರಚಿಕ್ಕನಹಳ್ಳಿ: ಜಾಹ್ನವಿ ಎನ್‌ಕ್ಲೇವ್

46.ಬೇಗೂರು: ಬೇಗೂರು

47.ಯಲೇನಹಳ್ಳಿ: ಕಾಳೇನ ಅಗ್ರಹಾರ, ನೊಬೊ ನಗರ, ಯಲೇನಹಳ್ಳಿ, ಐಡಿಬಿಐ ಲೇಔಟ್‌

48.ವಿಜಯ ಬ್ಯಾಂಕ್‌ ಲೇಔಟ್‌: ರಾಯಲ್‌ ರೆಸಿಡೆನ್ಸಿ, ಅಕ್ಷಯನಗರ, ವಿಜಯ ಬ್ಯಾಂಕ್‌ ಲೇಔಟ್‌

49.ಬಿಳೇಕಹಳ್ಳಿ: ಬಿಳೇಕಹಳ್ಳಿ

50.ಎನ್.ಎಸ್‌. ಪಾಳ್ಯ: ಮದೀನಾ ನಗರ, ಮಹದೇಶ್ವರನಗರ

51.ದೊರೆಸಾನಿ ಪಾಳ್ಯ: ಗೋವಿಂದರೆಡ್ಡಿ ಲೇಔಟ್‌, ಮೈಕೊ ಅರೆಕೆರೆ 1ನೇ ಹಂತ

52.ಅರೆಕೆರೆ: ಕೃಷ್ಣಾರೆಡ್ಡಿ ಲೇಔಟ್‌, ಮುನೇಶ್ವರ ಬ್ಲಾಕ್‌, ಶಾಂತಿನಿಕೇತನ ಬಡಾವಣೆ, ವೈಶ್ಯ ಬ್ಯಾಂಕ್‌ ಕಾಲೊನಿ

53.ಹುಳಿಮಾವು: ಎಚ್ಎಎಲ್‌ 3ನೇ ಹಂತ, ಜನತಾ ಕಾಲೊನಿ, ಭಗವತಿ ಬ್ಲಾಕ್‌, ಹುಳಿಮಾವು

54.ದೊಡ್ಡಕಮ್ಮನಹಳ್ಳಿ: ದೊಡ್ಡಕಮ್ಮನಹಳ್ಳಿ, ಚಿಕ್ಕ ಕಮ್ಮನಹಳ್ಳಿ, ಹಿಮಗಿರಿ, ಕೃಷ್ಣ ಗಾರ್ಡನ್ಸ್‌

55.ಗೊಟ್ಟಿಗೆರೆ : ಗೊಟ್ಟಿಗೆರೆ, ಪಿಳ್ಳಗಾನಹಳ್ಳಿ

56.ಕೊತ್ತನೂರು: ಕೃಷ್ಣನಗರ, ಕೊತ್ತನೂರು

57.ಶ್ರೀನಿಧಿ: ಕೋಣನಕುಂಟೆ, ಬ್ರೂಕ್ಸ್‌ ಹೆವೆನ್‌– ಶ್ರೀನಿಧಿ ಲೇಔಟ್‌

58.ಆರ್‌ಬಿಐ ಲೇಔಟ್: ಗುರು ರಾಘವೇಂದ್ರ ನಗರ, ಮುನೇಶ್ವರ ಬ್ಲಾಕ್‌, ಎಂ.ಎಸ್‌. ರಾಮಯ್ಯ ನಗರ, ನೃಪತುಂಗ ನಗರ

59. ಪುಟ್ಟೇನಹಳ್ಳಿ: ಪುಟ್ಟೇನಹಳ್ಳಿ, ರಾಮಪ್ಪ ಲೇಔಟ್‌, ಬ್ಯಾಂಕ್‌ ಆಫ್‌ ಬರೊಡಾ ಕಾಲೊನಿ, ಜಾಗೃತಿ ಕಾಲೊನಿ

60.ಕೆಂಗಲ್‌ ಹನುಮಂತಯ್ಯ: ಕೆ.ಆರ್‌. ಲೇಔಟ್‌, ಬೊಮ್ಮನಹಳ್ಳಿ

61.ಸಾರಕ್ಕಿ: ಆದರ್ಶ ಗಾರ್ಡನ್‌, ಸಾರಕ್ಕಿ

62.ಜರಗನಹಳ್ಳಿ: ಎಂ.ಎಸ್‌. ಲೇಔಟ್‌, ನಂಜಪ್ಪ ಲೇಔಟ್‌, ಬಸವರಾಜ್‌ ಲೇಔಟ್‌

63.ಯಲಚೇನಹಳ್ಳಿ: ಯಲಚೇನಹಳ್ಳಿ, ಜೆ.ಸಿ. ಕೈಗಾರಿಕಾ ಪ್ರದೇಶ

64.ಚಂದ್ರಾ ನಗರ: ಚಂದ್ರಾ ನಗರ, ವಿಕ್ರಂನಗರ, ರಾಜ್ಯೋತ್ಸವ ನಗರ, ಇಲ್ಯಾಸ್‌ ನಗರ

65.ಇಸ್ರೊ ಲೇಔಟ್‌: ಇಸ್ರೊ ಲೇಔಟ್‌, ಕುಮಾರಸ್ವಾಮಿ ಲೇಔಟ್‌

66.ಅಬ್ದುಲ್ ಕಲಾಂ ಆಜಾದ್‌: ಕುಮಾರಸ್ವಾಮಿ ಲೇಔಟ್‌ 2ನೇ ಹಂತ

67.ಉತ್ತರಹಳ್ಳಿ: ವಿಟ್ಟಲನಗರ, ಕಲ್ಯಾಣಿನಗರ, ಉತ್ತರಹಳ್ಳಿ, ವಸಂತಪುರ

68.ವಸಂತಪುರ: ನಾರಾಯಣ ನಗರ

69.ಶಾರದಾ ನಗರ: ಬೀರೇಶ್ವರನಗರ, ಪಟೇಲ್‌ ನಾರಾಯಣಪ್ಪ ಲೇಔಟ್‌, ಚುಂಚಘಟ್ಟ ಕಾಲೊನಿ, ರೇಣುಕಾಂಬ ನಗರ

70.ಕೋಣನಕುಂಟೆ: ಪಿಎನ್‌ಬಿ ಲೇಔಟ್‌, ಚುಂಚಘಟ್ಟ, ಮುನಿಕೃಷ್ಣ ಲೇಔಟ್‌

71.ಅಂಜನಾಪುರ: ಸಿಂಗಾಪುರ ಗಾರ್ಡನ್‌, ಎಂಕೆಎಸ್‌ ಲೇಔಟ್‌, ಅಂಜನಾಪುರ, ಜೆ.ಪಿ. ನಗರ 9ನೇ ಹಂತ, ತಿಪ್ಪಸಂದ್ರ

72.ತಲಘಟ್ಟಪುರ: ಬನಶಂಕರಿ 6ನೇ ಹಂತ, ವಾಜರಹಳ್ಳಿ, ತಲಘಟ್ಟಪುರ, ನಾಗೇಗೌಡನಪಾಳ್ಯ,ಚಿಕ್ಕೇಗೌಡನಪಾಳ್ಯ, ಗಾಣಿಗರಪಾಳ್ಯ.

ಬೆಂಗಳೂರು ದಕ್ಷಿಣ ನಗರ ಪಾಲಿಕೆ | ಪ್ರಮುಖ: ಪ್ರದೇಶಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.