ADVERTISEMENT

ನಗರದಲ್ಲಿ ಇಂದು: ಭೀಮಾ ಕೊರೇಗಾಂವ್ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 19:11 IST
Last Updated 31 ಡಿಸೆಂಬರ್ 2025, 19:11 IST
   

ಕಲ್ಪತರು ದಿನಾಚರಣೆ: ವಿಶೇಷ ಪೂಜೆ, ಭಜನೆ, ಕನ್ನಡದಲ್ಲಿ ಪ್ರವಚನ, ರಾಮಕೃಷ್ಣ ಲೀಲಾ ಪ್ರಸಂಗ ವಾಚನ, ಆಯೋಜನೆ ಹಾಗೂ ಸ್ಥಳ: ರಾಮಕೃಷ್ಣ ಮಠ, ಸ್ವಾಮಿ ವಿವೇಕಾನಂದ ರಸ್ತೆ, ಹಲಸೂರು, ಬೆಳಿಗ್ಗೆ 5ರಿಂದ ಸಂಜೆ 6.45

‘ಸುರೇಶ್ವರ ಸಂವತ್ಸರ’ ವಾಚನ ಪ್ರಾರಂಭ, ‘ವೇದಾಂತ ಸಂವತ್ಸರ’ ವಾಚನದ ಮಂಗಳ: ಆಯೋಜನೆ: ವೇದಾಂತ ಸತ್ಸಂಗ ಕೇಂದ್ರ, ಸ್ಥಳ: ಸದ್ಗುರುಗಳ ತಪೋಭೂಮಿ, ಅಧ್ಯಾತ್ಮಪ್ರಕಾಶ ಶಾಖಾ ಕಾರ್ಯಾಲಯ, 2ನೇ ಬ್ಲಾಕ್, ತ್ಯಾಗರಾಜನಗರ, ಬೆಳಿಗ್ಗೆ 9

ಭೀಮಾ ಕೊರೇಗಾಂವ್ ವಿಜಯೋತ್ಸವ: ಪುಷ್ಪಾರ್ಚನೆ: ಜಿ. ಪರಮೇಶ್ವರ, ಅಧ್ಯಕ್ಷತೆ: ಎಂ.ವೆಂಕಟಸ್ವಾಮಿ, ಆಯೋಜನೆ: ನಾಗಸೇನಾ ವಿದ್ಯಾಲಯ, ಸಮತಾ ಸೈನಿಕ ದಳ, ಆರ್.ಪಿ.ಐ., ದಲಿತ ಸಂಘಟನೆಗಳ ಒಕ್ಕೂಟ, ಸ್ಥಳ: ನಾಗಸೇನ ವಿದ್ಯಾಲಯ ಮೈದಾನ, ಸದಾಶಿವನಗರ, ಬೆಳಿಗ್ಗೆ 11

ADVERTISEMENT

ವಂದೇ ಮಾತರಂ ನಾಡು ನುಡಿಗಾಗಿ ಸಂಕಲ್ಪ: ಆಯೋಜನೆ: ಅದಮ್ಯ ಚೇತನ, ಸ್ಥಳ: ಅನಂತ ಸ್ಮೃತಿ ವನ, ಲಾಲ್‌ಬಾಗ್ ಪಶ್ಚಿಮ ದ್ವಾರ, ಸಂಜೆ 4

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಶಿವಸುಜ್ಞಾನಮೂರ್ತಿ ಸ್ವಾಮೀಜಿ, ಕಾಳಹಸ್ತೇಂದ್ರ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಅಧ್ಯಕ್ಷತೆ: ಶಿವರಾಜ ತಂಗಡಗಿ, ಉಪನ್ಯಾಸ: ಬಿ.ಶ್ರೀಕಂಠಾಚಾರ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5

ರಾಷ್ಟ್ರೀಯ ಸಂಗೀತ ಮತ್ತು ನೃತ್ಯೋತ್ಸವ: ಉದ್ಘಾಟನೆ: ಚಿರಂಜೀವಿ ಸಿಂಘ್, ಸಮೂಹ ಗೀತೆಗಳು: ಸಂಗೀತ ಸಂಭ್ರಮದ ಕಲಾವಿದರು, ಕರ್ನಾಟಕ ಸಂಗೀತ: ಜೋಸ್ಯರ್ ಶ್ರೀಕಾಂತ್, ಭರತನಾಟ್ಯ: ಶ್ರೇಯಾ ಶ್ರೀರಾಮ್, ಗಾಯನ: ದೀಪ್ತಿ ಶ್ರೀನಾಥ್, ಸಾಕ್ಷಿ ಜಗನ್ನಾಥ್, ಭಾರ್ಗವ್ ಎಚ್.ಸಿ., ನೃತ್ಯ ನಾಟಕ: ಕೃಪಾ ಫಡ್ಕೆ ಮತ್ತು ತಂಡ, ಆಯೋಜನೆ: ಸಂಗೀತ ಸಂಭ್ರಮ, ಸ್ಥಳ: ಸೇವಾಸದನ, ಮಲ್ಲೇಶ್ವರ, ಸಂಜೆ 5

ಕೊಳಲು ವಾದನ: ಶಶಾಂಕ್ ಎಸ್. ಗಿರಿ ಮತ್ತು ಸಂಗಡಿಗರು, ಆಯೋಜನೆ ಹಾಗೂ ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಸಂಜೆ 5

ಸಾಮಾಜಿಕ ಸಮಾನತಾ ದಿನ: 208ನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವದ ಪ್ರಯುಕ್ತ ಹಣತೆ ಹಚ್ಚುವ ಮೂಲಕ ಹುತಾತ್ಮ ಯೋಧರ ಸ್ಮರಣೆ, ಭಾಗವಹಿಸುವವರು: ಮಾವಳ್ಳಿ ಶಂಕರ್, ಇಂದಿರಾ ಕೃಷ್ಣಪ್ಪ, ಎಸ್.ಜಿ. ಸಿದ್ಧರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಡಿ.ಉಮಾಪತಿ, ರವಿಕುಮಾರ್ ಬಾಗಿ, ಜಿಗಣಿ ಶ್ರೀರಾಮ್, ಮಣಿಪಾಲ್ ರಾಜಪ್ಪ, ನಿರ್ಮಲಾ, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗ, ವಿಧಾನಸೌಧ ಸಂಜೆ 5.30

ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನದ ಉದ್ಘಾಟನಾ ಸಮಾರಂಭ: ಸಾನ್ನಿಧ್ಯ: ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಡಾ.ಸಿ.ಎನ್. ಮಂಜುನಾಥ್, ಆಯೋಜನೆ: ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ, ಸ್ಥಳ: ಬಸವೇಶ್ವರ ಸುಜ್ಞಾನ ಮಂಟಪ, ವಿಜಯನಗರ, ಸಂಜೆ 6

ಪು.ತಿ.ನರಸಿಂಹಾಚಾರ್ ವಿರಚಿತ ‘ಶ್ರೀಹರಿ ಚರಿತೆ’ ವಾಚನ: ಸುಷ್ಮಾ ಸಂತೋಷ್, ವ್ಯಾಖ್ಯಾನ: ಮೀನಾಕ್ಷಿ ಶ್ರೀಪಾದ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಹಾಗೂ ಸ್ಥಳ: ಕನ್ನಡ ಯುವಜನ ಸಂಘ, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡನಗರ, ಸಂಜೆ 6.30 

ಮಾರ್ಗಶೀರ್ಷೋತ್ಸವ: ಸಂಗೀತ ಮೇಳ: ಮೈಲೈ ಎಂ. ಕಾರ್ತಿಕೇಯನ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30

ದಾಸ ವೈಭವ: ಗಾಯನ: ಅಪರ್ಣಾ ರಾವ್ ಶ್ರೀಹರಿ, ಪಿಟೀಲು: ಜಿ.ವಿ. ಶ್ರೀಹರ್ಷ, ಮೃದಂಗ: ಶ್ರೀಕರ ಶಿವಕುಮಾರ್, ಆಯೋಜನೆ ಹಾಗೂ ಸ್ಥಳ: ಪವಮಾನಪುರದ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ರಾತ್ರಿ 7 

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.