
ತತ್ವಜ್ಞಾನಿಗಳ ದಿನಾಚರಣೆ ಪ್ರಯುಕ್ತ ಆಚಾರ್ಯತ್ರಯರ ಜಯಂತ್ಯುತ್ಸವ: ಉದ್ಘಾಟನೆ: ಕೃಷ್ಣ ಬೈರೇಗೌಡ, ಅಧ್ಯಕ್ಷತೆ: ದಿನೇಶ್ ಗುಂಡೂರಾವ್, ತರಬೇತಿ ಯೋಜನೆಗೆ ಚಾಲನೆ: ಆರ್.ವಿ. ದೇಶಪಾಂಡೆ, ಅತಿಥಿಗಳು: ವಿಶ್ವಾಸ ವೈದ್ಯ, ಯು.ಬಿ. ವೆಂಕಟೇಶ್, ಎಸ್. ರಘುನಾಥ್, ಅಶೋಕ್ ಹಾರನಹಳ್ಳಿ, ರಾಜೇಂದರ್ ಕುಮಾರ್ ಕಟಾರಿಯಾ, ಆಯೋಜನೆ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಸ್ಥಳ: ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣ, ಶೇಷಾದ್ರಿ ರಸ್ತೆ, ಬೆಳಿಗ್ಗೆ 10.30
ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ: ಉದ್ಘಾಟನೆ: ಸೌಮ್ಯಾ ರೆಡ್ಡಿ, ಅತಿಥಿ: ಜ್ಯೋತಿ ಕೆ., ‘ದಿ ಚರಕ ಸ್ಟೋರಿ’ ಬಿಡುಗಡೆ: ಸಾಧನಾ ರಾವ್, ಅಧ್ಯಕ್ಷತೆ: ಮಹಾಲಕ್ಷ್ಮಿ, ಆಯೋಜನೆ: ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10.30
‘ಹಣಕಾಸು ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ಮತ್ತು ಸವಾಲುಗಳು’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಭೀಮರಾಯ ಮೇತ್ರಿ, ಕೆ.ಒ. ರಾಮಮೂರ್ತಿ, ಸುಧಾಕರ್ ಪಾಂಡೆ, ವಿನೀತ್ ಕುಮಾರ್ ಶ್ರೀವಾಸ್ತವ, ಮುಖ್ಯ ಭಾಷಣ: ಜೋಗೇಂದ್ರ ಸಿಂಗ್, ಅಧ್ಯಕ್ಷತೆ: ಸಬಿತಾ ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಸಿಎಂಆರ್ ವಿಶ್ವವಿದ್ಯಾಲಯ, ಒಎಂಬಿಆರ್ ಕ್ಯಾಂಪಸ್, ಬೆಳಿಗ್ಗೆ 10.30
ಕನ್ನಡ ಜಾಗೃತಿ ಸಮಿತಿ ಸದಸ್ಯರ ರಾಜ್ಯಮಟ್ಟದ ಕಾರ್ಯಾಗಾರ: ಉದ್ಘಾಟನೆ: ಶಿವರಾಜ ತಂಗಡಗಿ, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಅತಿಥಿ: ಬರಗೂರು ರಾಮಚಂದ್ರಪ್ಪ, ಉಪಸ್ಥಿತಿ: ಸಂತೋಷ ಹಾನಗಲ್, ಆಯೋಜನೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸ್ಥಳ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಭಾಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 11
2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ ಉದ್ಘಾಟನೆ: ಡಿ.ಕೆ. ಶಿವಕುಮಾರ್, ಉಪಸ್ಥಿತಿ: ಶಾಂತನು ಅಗ್ರಹಾರಿ, ಆಯೋಜನೆ: ಪೈಥಿಯನ್ ಕೌನ್ಸಿಲ್ ಆಫ್ ಇಂಡಿಯಾ, ಸ್ಥಳ: ಬೇಸ್ ಕ್ಯಾಂಪಸ್, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11
ನಾಟಕೋತ್ಸವ ಸಮಾರೋಪ ಸಮಾರಂಭ: ಅತಿಥಿಗಳು: ಹೆಲನ್ ಮೈಸೂರು, ನಾಗಲಕ್ಷ್ಮಿ, ಬೇಲೂರು ರಘುನಂದನ್, ದಿನೇಶ್, ಮಾಗಡಿ ಗಿರೀಶ್, ಜಿಪಿಒ ಚಂದ್ರು, ಆಯೋಜನೆ: ರಂಗಪಯಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಮಧ್ಯಾಹ್ನ 3
ರಜತ ಮಹೋತ್ಸವ ಸಮಾರೋಪ ಸಮಾರಂಭ: ಅತಿಥಿ: ಮೋಹನ್ ಭಾಗವತ್, ಪ್ರಾಸ್ತಾವಿಕ: ಶ್ರೀನಾಥ್ ಬೈಸಾನಿ, ಅಧ್ಯಕ್ಷತೆ: ಶಿವಕುಮಾರ್ ಡಿ., ಆಯೋಜನೆ: ನೆಲೆ ಫೌಂಡೇಷನ್, ಸ್ಥಳ: ಆರ್.ವಿ. ಡೆಂಟಲ್ ಕಾಲೇಜು, ಜೆ.ಪಿ.ನಗರ 2ನೇ ಹಂತ, ಸಂಜೆ 4.30
ಹಳಗನ್ನಡ ಕಾವ್ಯ ರಸಗ್ರಹಣ ತರಗತಿಗಳ ಉದ್ಘಾಟನೆ: ಉಪಸ್ಥಿತಿ: ರಾಜಪ್ಪ ದಳವಾಯಿ, ಕೆ.ಆರ್. ಗಣೇಶ್, ಶ್ಯಾಮಲ ಪ್ರಕಾಶ್, ಸುರೇಶ್ ಪಾಟೀಲ, ಚಂದ್ರಶೇಖರ್ ನಾದೂರು, ಎನ್.ಆರ್. ಲಲಿತಾಂಬ, ಶಾಂತರಾಜು, ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ಆರ್. ಲಕ್ಷ್ಮೀನಾರಾಯಣ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5
‘ಚಿತ್ರಕೂಟೇ ಧರ್ಮವೈಭವಂ’ ನೃತ್ಯ ರೂಪಕ ಪ್ರದರ್ಶನ: ನಿರ್ದೇಶನ: ಎಂ.ಆರ್. ಕೃಷ್ಣಮೂರ್ತಿ, ಎ. ಜನಾರ್ದನನ್, ಸಂಗೀತ ಸಂಯೋಜನೆ: ಕೆ. ಹರಿಪ್ರಸಾದ್, ಆಯೋಜನೆ: ಕಲಾಕ್ಷಿತಿ ಕಲಾ ಸಂಸ್ಥೆ, ಸ್ಥಳ: ಜೆ.ಎಸ್.ಎಸ್. ಸಭಾಂಗಣ, ಜಯನಗರ, ಸಂಜೆ 5.30
ರಜತ ಮಹೋತ್ಸವ: ಸಾಕ್ಷ್ಷ್ಯಚಿತ್ರ ಹಾಗೂ ಕಾಫಿ ಟೇಬಲ್ ಪುಸ್ತಕ ಬಿಡುಗಡೆ: ಉಮಾ ಮಹಾದೇವನ್, ಸಂಸ್ಥೆ ವೆಬ್‌ಸೈಟ್ ಹಾಗೂ ಆ್ಯಪ್ ಜನಾರ್ಪಣೆ: ಜಿ.ವಿಜಯರಾಘವನ್, ಉಪಸ್ಥಿತಿ: ಡಾ.ಪ್ರತಿಭಾ ಕಾರಂತ್, ಆಯೋಜನೆ: ದಿ ಕಾಂ ಡೀಲ್ ಟ್ರಸ್ಟ್ (ಟಿಸಿಡಿಟಿ), ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 5.30
ಕೆ.ಕೆ.ಮೂರ್ತಿ ಸ್ಮಾರಕ ಸಂಗೀತೋತ್ಸವ: ಕರ್ನಾಟಕ ಸಂಗೀತ ಗಾಯನ: ಭಾರ್ಗವಿ ವೆಂಕಟರಾಮ್, ಹರಿಕಥೆ: ವಿಶಾಖಾ ಹರಿ, ಆಯೋಜನೆ: ಅಕಾಡೆಮಿ ಆಫ್ ಮ್ಯೂಸಿಕ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 6
‘ಹೋಮ್‌ಕಮಿಂಗ್’ ಪುಸ್ತಕ ಬಿಡುಗಡೆ ಹಾಗೂ ಸಂವಾದ: ಲೇಖಕರು: ನೇಹಾ ಕೃಪಾಲ್, ನಂದಿನಿ ಮುರಳಿ, ಆಯೋಜನೆ: ಇಂಡಿಯಾ ಮೆಂಟಲ್ ಹೆಲ್ತ್ ಅಲೈಯನ್ಸ್, ವೆಸ್ಟ್‌ಲ್ಯಾಂಡ್ ಬುಕ್ಸ್, ಸ್ಥಳ: ಸಮ್ಮೇಳನ ಸಭಾಂಗಣ, ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30
ಕಾರ್ತಿಕ ಸಂಗೀತ ಸಂಭ್ರಮ: ಗಾಯನ: ಎಸ್.ಸಿ. ಶರ್ಮ, ಪಿಟೀಲು: ಅನಂತ ಪದ್ಮನಾಭ, ಮೃದಂಗ: ಸಿ. ಚೆಲುವರಾಜ್, ಘಟ: ಎನ್. ಗುರುಮೂರ್ತಿ, ಮೋರ್ಸಿಂಗ್: ಮೇಲುಕೋಟೆ ಶ್ರೀನಿವಾಸ್, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮಮಂದಿರ, ಸಂಜೆ 6
‘ಶ್ರೀರಾಮ ಚರಿತಾಮೃತಂ’ ನೃತ್ಯ ಪ್ರದರ್ಶನ: ತೇಜಸ್ವಿನಿ ಗಾಜನೂರು, ಯಶಸ್ವಿನಿ ಗಾಜನೂರು, ಆಯೋಜನೆ: ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.