ADVERTISEMENT

ಬೆಂಗಳೂರು | ಬ್ಯಾಂಕ್‌ ಎದುರು ಕೊರೊನಾ ಸೋಂಕು ನಿವಾರಕ: ವಿಡಿಯೋ ನೋಡಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 12:23 IST
Last Updated 13 ಏಪ್ರಿಲ್ 2020, 12:23 IST

ಬೆಂಗಳೂರಿನ ಎಸ್‌ಬಿಎಂ ವೃತ್ತದ ಕೆಜಿ ರಸ್ತೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಕಚೇರಿ ಎದುರು ಕೊರೊನಾ ಸೋಂಕು ನಿವಾರಕ ದ್ವಾರ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.