ADVERTISEMENT

ಬೆಂಗಳೂರು: ಕೊರೊನಾ ಕ್ವಾರಂಟೈನ್ ಮಹಿಳೆಯಿಂದ ಶಾಪಿಂಗ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 7:46 IST
Last Updated 23 ಮಾರ್ಚ್ 2020, 7:46 IST
   

ಬೆಂಗಳೂರು: ಮೂಡಲಪಾಳ್ಯದ ರಿಲಾಯನ್ಸ್ ಫ್ರೆಶ್‌ನಲ್ಲಿ ಕೊರೊನಾ ಕ್ವಾರಂಟೈನ್ ಆಗಿರುವ ಮಹಿಳೆಯೊಬ್ಬರು ಸೋಮವಾರ ಶಾಪಿಂಗ್ ಮಾಡಿರುವ ಬಗ್ಗೆ ವರದಿಯಾಗಿದೆ.

ಮಹಿಳೆಯ ಕೈಯಲ್ಲಿ ಕ್ವಾರಂಟೈನ್ ಗುರುತು ಇದ್ದುದನ್ನು ಗಮನಿಸಿದ ಇತರ ಗ್ರಾಹಕರು ಆಕೆಯನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಬಳಿಕ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT