ADVERTISEMENT

18-44 ವರ್ಷದವರಿಗೆ ಲಸಿಕೆ ಅಭಿಯಾನದ ಚಿತ್ರಗಳು

18 ರಿಂದ 44 ವರ್ಷದೊಳಗಿನವರು ಕೋವಿಡ್ಲಸಿಕೆ ಹಾಕಿಸಿಕೊಳ್ಳಲು ನಿಮ್ಹಾನ್ಸ್‌ ಅಸ್ಪತ್ರೆಗೆ ಬಂದಿರುವುದು. ಈ ವೇಳೆ ತೆಗೆದ ಕೆಲವು ಚಿತ್ರಗಳು ಇಲ್ಲಿವೆ.

​ಪ್ರಜಾವಾಣಿ ವಾರ್ತೆ
Published 10 ಮೇ 2021, 9:01 IST
Last Updated 10 ಮೇ 2021, 9:01 IST
ನಿಮ್ಹಾನ್ಸ್‌ನಲ್ಲಿ ಲಸಿಕೆ ಲಸಿಕೆ ಹಾಕುತ್ತಿರುವುದು
ನಿಮ್ಹಾನ್ಸ್‌ನಲ್ಲಿ ಲಸಿಕೆ ಲಸಿಕೆ ಹಾಕುತ್ತಿರುವುದು   
18 ರಿಂದ 44 ವರ್ಷದೊಳಗಿನವರು ಲಸಿಕೆ ಹಾಕಿಸಿಕೊಳ್ಳಲು ನಿಮ್ಹಾನ್ಸ್‌ನಲ್ಲಿ ಕಾಯುತ್ತಿರುವುದು
ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.