ADVERTISEMENT

ಹೊಸ ವರ್ಷಕ್ಕೆ ಸಿಂಗಪುರಕ್ಕೆ ಹಾರಲಿರುವ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 9:59 IST
Last Updated 29 ಡಿಸೆಂಬರ್ 2019, 9:59 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ, ಪುತ್ರ ನಿಖಿಲ್‌ ಜತೆಗೆ ಹೊಸ ವರ್ಷವನ್ನು ಸಿಂಗಪುರದಲ್ಲಿ ಆಚರಿಸಲಿದ್ದು, ಶುಕ್ರವಾರ ರಾತ್ರಿ ನಗರದಿಂದ ತೆರಳಿದ್ದಾರೆ.

ಜನವರಿ 1ರಂದು ರಾತ್ರಿ ಅಲ್ಲಿಂದ ಹೊರಟು 2ನೇ ತಾರೀಖಿಗೆ ನಗರಕ್ಕೆ ವಾಪಸಾಗುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT