ಹೊಯ್ಸಳ’. ಕನ್ನಡ ನಾಡನ್ನು ಆಳಿದ ರಾಜಮನೆತನದ ಹೆಸರು ಹೊಂದಿರುವ ಈ ಪೊಲೀಸ್ ಗಸ್ತುವಾಹನವನ್ನು ಬೆಂಗಳೂರಿನಲ್ಲಿ ನೋಡದವರೇ ಇಲ್ಲ. ಯಾವುದೇ ರೀತಿಯ ಸಂಕಷ್ಟದಲ್ಲಿದ್ದವರು ‘112’ ಸಂಖ್ಯೆಗೆ ಕರೆ ಮಾಡಿದರೆ ನೆರವಿಗೆ ಧಾವಿಸಿ ಬರುವ ಈ ವಾಹನದ ಸಿಬ್ಬಂದಿ, ಒಂದು ರೀತಿಯಲ್ಲಿ ಬೆಂಗಳೂರಿಗರ ಪಾಲಿಗೆ ಆಪದ್ಭಾಂಧವರಿದ್ದಂತೆ. ಈ ವಾಹನ ಹೇಗೆ ಕೆಲಸ ಮಾಡುತ್ತದೆ ? ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಗ್ರೌಂಡ್ ರಿಪೋರ್ಟ್ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.