ಬೆಂಗಳೂರು: ರಾಜ್ಯದ 73 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.
ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಗಾವಣೆಯಾದವರು; ಕೆ.ಟಿ. ನಾಗರಾಜು; ಸಂಪಿಗೆಹಳ್ಳಿ ಠಾಣೆ, ಎಂ. ಪ್ರವೀಣ್; ಚಿಕ್ಕಜಾಲ, ಪ್ರಭು ಗಂಗನಹಳ್ಳಿ; ಸಿಸಿಬಿ, ಮನೋಜ್ ಹೂವಳೆ; ಚಂದ್ರಾಲೇಔಟ್, ಬ್ರಿಜೇಶ್ ಮ್ಯಾಥ್ಯೂ; ಸರಸ್ವತಿನಗರ ಹೊಸ ಠಾಣೆ, ಆರ್.ಜಿ. ರವಿಕುಮಾರ್; ಬ್ಯಾಡರಹಳ್ಳಿ, ಎಂ.ಎಲ್. ಚೇತನ್‌ಕುಮಾರ್; ಕಲಾಸಿಪಾಳ್ಯ ಠಾಣೆ, ಸಂಗನಗೌಡ; ಸಿಟಿ ಮಾರ್ಕೆಟ್ ಸಂಚಾರ, ಎ.ಕೆ. ರಕ್ಷಿತ್; ಕೆಂಪೇಗೌಡನಗರ, ಕೆ.ವೈ. ಪ್ರವೀಣ್; ಕಾಟನ್‌ಪೇಟೆ, ಬಿ.ಆರ್. ಜಗದೀಶ್; ರಾಜಗೋಪಾಲನಗರ, ಟಿ. ವೆಂಕಟೇಶ್; ಕುಮಾರಸ್ವಾಮಿ ಲೇಔಟ್, ಆರ್. ಸಂತೋಷ್ ರಾಮ್; ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ, ಶಾಂತರಾಮ್; ವೈಟ್‌ಫೀಲ್ಡ್, ಎಂ.ಎಸ್. ರವಿ; ಶೇಷಾದ್ರಿಪುರ, ವಿ.ಎಸ್. ಸೀಮಾ; ಹಲಸೂರು ಸಂಚಾರ ಠಾಣೆ, ಜಿ.ಕೆ. ಶಂಕರ್‌ನಾಯಕ್; ಬ್ಯಾಟರಾಯನಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.