ಬೆಂಗಳೂರು: ಇಸ್ಕಾನ್ ರಾಜರಾಜೇಶ್ವರಿ ನಗರ ಶಾಖೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಗಸ್ಟ್ 15ರಂದು ಆಚರಿಸಲಾಗುತ್ತದೆ.
ಕಾರ್ಯಕ್ರಮವು ಮಧ್ಯಾಹ್ನ 3 ರಿಂದ 10ರವರೆಗೆ ವೈಟ್ ಪರ್ಲ್ ಕನ್ವೆನ್ಷನಲ್ ಹಾಲ್‌ನಲ್ಲಿ (ಪಪಯ್ಯ) ನಡೆಯಲಿದ್ದು, ಕೀರ್ತನೆ, ಅಭಿಷೇಕ, ಆರತಿ, ಪ್ರಸಾದ ವಿತರಣೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗೋಪಾಲರ ಮನರಂಜನಾ ತರಗತಿಗಳು (ಮಕ್ಕಳಿಗೆ) ಮತ್ತು ಭಗವದ್ಗೀತೆ ತರಗತಿಗಳು (ವಯಸ್ಕರಿಗೆ) ಕೂಡ ನಡೆಯಲಿದೆ. ಮಾಹಿತಿಗೆ 9620818044, 7387006376, 8197250127, 8105310013 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.