ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಹಸಿರು ಹೊದ್ದ ಟರ್ಮಿನಲ್–2 ಹೇಗಿದೆ? ಚಿತ್ರಗಳಲ್ಲಿ ನೋಡಿ

ಬೆಂಗಳೂರು:ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುನ ಎರಡನೇ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಉದ್ಘಾಟಿಸಿದರು. ಸುಮಾರು ₹5,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಈ ಟರ್ಮಿನಲ್‌ಗೆ ‘ಉದ್ಯಾನದ ಟರ್ಮಿನಲ್‌‘ (Terminal in a Garden) ಎನ್ನುವ ‘ಅಡ್ಡ ಹೆಸರು‘ ಇಡಲಾಗಿದೆ.‘ವಿಶ್ವದಲ್ಲಿ ಈ ತರದ ವಿಮಾನ ನಿಲ್ದಾಣ ಎಲ್ಲೂ ಇಲ್ಲ. ಸುತ್ತಲೂ ಇರುವ ಹಸಿರು, ಪ್ರಯಾಣಿಕರಿಗೆ ವಿಶೇಷ ಅನುಭೂತಿ ನೀಡಲಿದೆ. ಉದ್ಯಾನದಲ್ಲಿ ಪ‍್ರಯಾಣಿಕರು ನಡೆದು ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಟರ್ಮಿನಲ್‌ನಲ್ಲಿ ಇರುವ ತೂಗುವ ಉದ್ಯಾನ ಇಲ್ಲಿನ ವಿಶೇಷ‘ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 10:34 IST
Last Updated 11 ನವೆಂಬರ್ 2022, 10:34 IST
ಕೆಂಪೇಗೌಡ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುನ ಎರಡನೇ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಉದ್ಘಾಟಿಸಿದರು.
ಕೆಂಪೇಗೌಡ ಅಂತರರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುನ ಎರಡನೇ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಉದ್ಘಾಟಿಸಿದರು.   
ಸುಮಾರು ₹5,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಟರ್ಮಿನಲ್‌
ವಿಶ್ವದಲ್ಲಿ ಈ ತರದ ವಿಮಾನ ನಿಲ್ದಾಣದ ಟರ್ಮಿನಲ್ ಎಲ್ಲಿಯೂ ಇಲ್ಲ.
ಸುತ್ತಲೂ ಇರುವ ಹಸಿರು, ಪ್ರಯಾಣಿಕರಿಗೆ ವಿಶೇಷ ಅನುಭೂತಿ ನೀಡಲಿದೆ. ಉದ್ಯಾನದಲ್ಲಿ ಪ‍್ರಯಾಣಿಕರು ನಡೆದು ಹೋಗುವಂತೆ ವಿನ್ಯಾಸ ಮಾಡಲಾಗಿದೆ.
10,000 ಚದರ ಮೀಟರ್‌ಗೂ ಅಧಿಕ ಇರುವ ಹಸಿರು ಗೋಡೆ, ತೂಗುವ ಉದ್ಯಾನ ಹಾಗೂ ಹೊರಾಂಗಣ ಉದ್ಯಾನದಲ್ಲಿ ಪ್ರಯಾಣಿಕರು ನಡೆದಾಡಬಹುದು.
ಈ ಟರ್ಮಿನಲ್‌ಗೆ ‘ಉದ್ಯಾನದ ಟರ್ಮಿನಲ್‌‘ (Terminal in a Garden) ಎನ್ನುವ ‘ಅಡ್ಡ ಹೆಸರು‘ ಇಡಲಾಗಿದೆ.
ಈ ಟರ್ಮಿನಲ್‌ಗೆ ‘ಉದ್ಯಾನದ ಟರ್ಮಿನಲ್‌‘ (Terminal in a Garden) ಎನ್ನುವ ‘ಅಡ್ಡ ಹೆಸರು‘ ಇಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.