ADVERTISEMENT

ಚಿಕ್ಕಪೇಟೆ | ‘ಕೈ’ ಅಭ್ಯರ್ಥಿಗೆ ಕೆಜಿಎಫ್ ಬಾಬು ಅಡ್ಡಗಾಲು: ಉದಯ್ ಗರುಡಾಚಾರ್‌ ಗೆಲುವು

​ಪ್ರಜಾವಾಣಿ ವಾರ್ತೆ
Published 13 ಮೇ 2023, 9:53 IST
Last Updated 13 ಮೇ 2023, 9:53 IST
ಉದಯ್‌ ಗರುಡಾಚಾರ್‌ ಮತ್ತು ಕೆಜಿಎಫ್‌ ಬಾಬು
ಉದಯ್‌ ಗರುಡಾಚಾರ್‌ ಮತ್ತು ಕೆಜಿಎಫ್‌ ಬಾಬು    

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉದಯ್‌ ಗರುಡಾಚಾರ್‌ ಅವರು ಗೆಲುವು ಸಾಧಿಸಿದ್ಧಾರೆ. ಉದಯ್‌ 57,136 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಆರ್‌.ವಿ.ದೇವರಾಜ್‌ ಅವರು 45,114 ಮತಗಳನ್ನು ಪಡೆದಿದ್ಧಾರೆ. 12,002 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಕೆಜಿಎಫ್‌ ಬಾಬು ಅವರೇ ಅಡ್ಡಗಾಲು ಆಗಿದ್ದಾರೆ. ಬಾಬು 20,921 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣಕ್ಕೆ ಬಾಬು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT