
ನಗರದಲ್ಲಿ ಇಂದು
ಶ್ರೀಪುರಂದರದಾಸರ, ತ್ಯಾಗರಾಜರ ಆರಾಧನೆ, ವಾರ್ಷಿಕೋತ್ಸವ ಸಮಾರಂಭ: ರಾಮತಾರಕ ಹೋಮ, ದಕ್ಷಿಣಾಮೂರ್ತಿ ಹೋಮ, ಸಂಗೀತ ಕಛೇರಿ, ಆಯೋಜನೆ: ಶ್ರೀಪುರಂದರ ತ್ಯಾಗರಾಜ ದೇವಾಲಯ, ಸಂಗೀತ ಸೇವಾ ಮಂಡಲಿ, ಸ್ಥಳ: ಶ್ರೀಭವಾನಿ ಶಂಕರ ದೇವಸ್ಥಾನ, ವಸಂತಪುರ, ಬೆಳಿಗ್ಗೆ 8.30ರಿಂದ
‘ವಿಮರ್ಶೆ–ಸಮಕಾಲೀನ ಸಂದರ್ಭ’ ರಾಷ್ಟ್ರೀಯ ಸಂವಾದ: ಉದ್ಘಾಟನೆ: ಎಚ್.ಎಸ್. ಶಿವಪ್ರಕಾಶ‌್, ಪ್ರಾಸ್ತಾವಿಕ ನುಡಿ: ಎಂ.ಎಸ್. ಆಶಾದೇವಿ, ಅಧ್ಯಕ್ಷತೆ: ಮೋಹನ್ ಕುಮಾರ್ ಕೊಂಡಜ್ಜಿ, ‘ವಿಮರ್ಶೆ–ಭಾರತೀಯ ಸಂದರ್ಭ’ ಗೋಷ್ಠಿ: ಉದಯನ್ ವಾಜಪೇಯಿ, ‘ವಿಮರ್ಶೆ–ಕನ್ನಡದ ಸಂದರ್ಭ’ ಗೋಷ್ಠಿ: ರಾಜೇಂದ್ರ ಚೆನ್ನಿ, ‘ವಿಮರ್ಶೆ–ದಲಿತ ಮತ್ತು ಮಹಿಳಾ ಸಂದರ್ಭ’ ಗೋಷ್ಠಿ: ತಾರಿಣಿ ಶುಭದಾಯಿನಿ, ಆಯೋಜನೆ: ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ
ವಿಶ್ವ ಬ್ರೈಲ್ ದಿನ ಮತ್ತು ನರ್ಮದಾ ದಿನ: ಅತಿಥಿಗಳು: ಮೇಘನಾ ಕೆ.ಟಿ., ಸಿದ್ಧಪ್ಪ ಮಗರಿ, ಅಧ್ಯಕ್ಷತೆ: ವಿಷ್ಣುಭರತ್ ಅಲಂಪಲ್ಲಿ, ಉಪಸ್ಥಿತಿ: ಎ. ಪ್ರಕಾಶ್, ಆಯೋಜನೆ ಮತ್ತು ಸ್ಥಳ: ಎಪಿಎಸ್ ಎಜುಕೇಷನಲ್ ಟ್ರಸ್ಟ್, ಎನ್.ಆರ್. ಕಾಲೊನಿ, ಬೆಳಿಗ್ಗೆ 10
‘ಪ್ರಪೋಸಲ್ ರೈಟಿಂಗ್ ಆ್ಯಂಡ್ ರಿಸರ್ಚ್ ಎಥಿಕ್ಸ್ ಇನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ’ ಶಿಬಿರದ ಉದ್ಘಾಟನೆ: ಎಸ್.ಎಂ. ಜಯಕರ, ಅತಿಥಿಗಳು: ಸತ್ಯಂ ಸುವಾಸ್, ಪ್ರವೀಣ್ ಕುಮಾರ್, ಕೆ.ಟಿ. ಶಾಂತಲಾ, ಎನ್. ನಾಗಯ್ಯ, ಅಶೋಕ್ ಡಿ. ಹಂಜಗಿ, ಆಯೋಜನೆ: ಅನುಸಂಧಾನ ನ್ಯಾಷನಲ್ ರಿಸರ್ಚ್ ಫೌಂಡೇಷನ್, ಬೆಂಗಳೂರು ವಿಶ್ವವಿದ್ಯಾಲಯ, ಸ್ಥಳ: ಪ್ರೊ.ವಿ.ಬಿ. ಕುಟಿನ್ಹೊ ಸೆಮಿನಾರ್ ಹಾಲ್, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು, ಬೆಳಿಗ್ಗೆ 11
ಧ್ವನಿಗಳ ಹುಡುಕಾಟ: ‘ಜರ್ನಿ ಎ ಟು ಇ–ಟ್ರಾನ್ಸ್‌ಮ್ಯಾನ್ ಒಬ್ಬರ ಧ್ವನಿಯ ಹುಡುಕಾಟದ ಕಥೆ’: ರೂಮಿ ಹರೀಶ್, ವಿನ್ಯಾಸ: ದಾದಾಪೀರ್ ಜೈಮನ್, ನಿರ್ದೇಶನ: ಜೇಮ್ಸ್ ಬ್ರೂನರ್, ಗೋಷ್ಠಿ: ದು. ಸರಸ್ವತಿ, ಶರಣ್ಯ ರಾಮ್ ಪ್ರಕಾಶ್, ಬಾಲಕೃಷ್ಣ ರಾಘವನ್, ಸ್ಥಳ: ಸಭಾ, ಕಾಮರಾಜ ರಸ್ತೆ, ಶಿವಾಜಿನಗರ, ಸಂಜೆ 5.30
ಮಾರ್ಗಶೀರ್ಷೋತ್ಸವ: ವೀಣಾ ವಾದನ: ರಮಣ ಬಾಲಚಂದರ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ಸುರಭಾರತೀ, ಎಚ್ಆರ್‌ಬಿಆರ್ ಲೇಔಟ್, ಸಂಜೆ 6.30
***
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.