ADVERTISEMENT

ನಗರದಲ್ಲಿ ಇಂದು: ವರನಟ ಡಾ. ರಾಜಕುಮಾರ್ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 22:47 IST
Last Updated 17 ಏಪ್ರಿಲ್ 2025, 22:47 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

‘ವರನಟ ಡಾ. ರಾಜಕುಮಾರ್’ ಪ್ರಶಸ್ತಿ ಪ್ರದಾನ: ಎಚ್.ಎಸ್. ರಾಘವೇಂದ್ರ ರಾವ್, ಪ್ರಶಸ್ತಿ ಸ್ವೀಕರಿಸುವವರು: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಎಸ್.ವಿ. ರಾಜೇಂದ್ರಸಿಂಗ್‌ ಬಾಬು, ಅತಿಥಿ: ಕೆ. ಮೋಹನ್‌ರಾವ್, ಪ್ರಾಸ್ತಾವಿಕ ನುಡಿ: ಸಿ.ಕೆ. ರಾಮೇಗೌಡ, ಆಯೋಜನೆ: ಕನ್ನಡ ಜನಶಕ್ತಿ ಕೇಂದ್ರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

87ನೇ ಶ್ರೀ ರಾಮನವಮಿ ಸಂಗೀತೋತ್ಸವ: ರಾಘವ ರಾಮ ಎಲ್. ಮತ್ತು ತಂಡ, ಪರಂಪರಾ ಜುಗಲಬಂದಿ: ವಿಶ್ವಮೋಹನ್ ಭಟ್, ಮೈಸೂರು ಮಂಜುನಾಥ್, ಸಲೀಲ್ ಭಟ್, ಸುಮಂತ್ ಮಂಜುನಾಥ್, ಯಲ್ಲಾ ವೆಂಕಟೇಶ್ವರ ರಾವ್, ಹಿಮಾಂಶು ಮಹಾಂತ್, ಆಯೋಜನೆ: ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್‌, ಸ್ಥಳ: ಕೋಟೆ ಪ್ರೌಢಶಾಲೆ ಆವರಣ, ಚಾಮರಾಜಪೇಟೆ, ಸಂಜೆ 5

ವಾದ್ಯ ವೈಭವ–2025: ಕೊಳಲು ವಾದನ: ಕುಲೂರ್ ರವಿಚಂದ್ರ, ಪಿಟೀಲು: ಸಿಂಧು ಸುಚೇತನ್, ಮೃದಂಗ: ಆರ್. ಅದಮ್ಯ, ಕಿ–ಬೋರ್ಡ್‌: ಪಾಲ್ಗಾಟ್‌ ಶ್ರೀರಾಮ್, ಪಿಟೀಲು: ಬಿ.ಕೆ. ರಘು, ಮೃದಂಗ: ಅನಿರುದ್ಧ ಭಟ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಸಂಜೆ 5.30ರಿಂದ

ADVERTISEMENT

ಸಮ್ಮಿಲನ ಮಿಕ್ಸ್‌ ಮ್ಯೂಸಿಕ್: ಅತಿಥಿಗಳು: ವಿಲಾಸ್, ಸುಧೀಂದ್ರ, ಸುಶೀಲಾ ರಾವ್, ಭರತನಾಟ್ಯ ಪ್ರದರ್ಶನ: ಕ್ಷಿತಿಜ ಕಾಸರವಳ್ಳಿ, ಅಭ್ರೂಣಿ ಎಸ್. ಮೇಘನಾ ಎಂ., ಶ್ರೇಯಾ ಎಂ. ಪೂಜಾರಿ, ಭವ್ಯಾ ಮಂಜುನಾಥ್, ಅನುಷಾ, ವಿಭಾ, ಕಾವ್ಯ, ಅದಿತಿ, ಜಾಹ್ನವಿ, ದುರ್ವಿಕಾ, ಸಂಗಮಿತ್ರಾ, ಆಯೋಜನೆ: ಆರೋಹಣ, ಸ್ಥಳ: ಪ್ರಯೋಗ ಸ್ಟುಡಿಯೋ, ಥಿಯೇಟರ್, ಬನಶಂಕರಿ ಮೂರನೇ ಹಂತ, ಸಂಜೆ 5.30

‘ಭಕ್ತಿ ಮತ್ತು ಸಾಹಿತ್ಯ’ ಉಪನ್ಯಾಸ: ಲಕ್ಷ್ಮೀಶ ತೋಳ್ಪಾಡಿ, ಆಯೋಜನೆ: ಶಿವರಾಮ ಕಾರಂತ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 6

ನೃತ್ಯ ಪ್ರದರ್ಶನ: ದಿಯಾ ಉದಯ್, ಆಯೋಜನೆ ಮತ್ತು ಸ್ಥಳ: ವಿದ್ಯಾ ಗಣಪತಿ ದೇವಸ್ಥಾನ, ವೆಸ್ಟ್‌ಪಾರ್ಕ್‌ ರಸ್ತೆ, ಮಲ್ಲೇಶ್ವರ, ಸಂಜೆ 7.45

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.