ADVERTISEMENT

ನಗರದಲ್ಲಿ ಇಂದು: 19ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 21:47 IST
Last Updated 4 ನವೆಂಬರ್ 2025, 21:47 IST
   

19ನೇ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟ–2025: ಉದ್ಘಾಟನೆ: ಕೆ.ಸಿ. ವೀರಣ್ಣ, ಅತಿಥಿಗಳು: ಶ್ರೀನಿವಾಸು ಪಿ., ಎಚ್.ಎಂ. ಜಯಪ್ರಕಾಶ್, ಅಧ್ಯಕ್ಷತೆ: ಎನ್.ಕೆ. ಶಿವಕುಮಾರ್ ಗೌಡ, ಸ್ಥಳ: ಹೈನುಗಾರಿಕಾ ಮಹಾವಿದ್ಯಾಲಯ ಮೈದಾನ, ಹೆಬ್ಬಾಳ, ಬೆಳಿಗ್ಗೆ 9

ನೂತನ ಇಂಗ್ಲಿಷ್ ಮಾಧ್ಯಮ ಶಾಲೆ ಉದ್ಘಾಟನೆ: ಅತಿಥಿಗಳು: ಪದ್ಮಾ ಬಸವಂತಪ್ಪ, ಶ್ರೀನಿವಾಸ ಜಿ., ಸರೋಜಾ ಪಿ., ಸಂಜೀವ ಜಿ.ಎನ್., ನಾಗಮ್ಮ, ಡಾ. ಪದ್ಮನಾಭ ಭಟ್, ಮೌನೇಶ್ ಪಾಟೀಲ್, ಆಯೋಜನೆ ಮತ್ತು ಸ್ಥಳ: ಕಾಲ್ವರಿ ಚಾಪೆಲ್ ಟ್ರಸ್ಟ್‌ನ ಕ್ಯಾಂಪಸ್, ಕನಕಪುರ ರಸ್ತೆ, ಬೆಳಿಗ್ಗೆ 11.30

ಗ್ಯಾಲಕ್ಸಿ–ಅಂತರ ಶಾಲೆಗಳ ಸಾಂಸ್ಕೃತಿಕ ಸಂಭ್ರಮ: ಅತಿಥಿಗಳು: ಬಿ.ಎಸ್. ರಾಗಿಣಿ ನಾರಾಯಣ, ಪಿ. ದಯಾನಂದ ಪೈ, ಸುಚೇತ ರಂಗಸ್ವಾಮಿ, ಅವಿರಾಮ್ ಶರ್ಮಾ, ಆಯೋಜನೆ ಮತ್ತು ಸ್ಥಳ: ಬಿಎಂಎಸ್ ಪಿಯು ಕಾಲೇಜ್ ಫಾರ್ ವುಮೆನ್, ಬಸವನಗುಡಿ, ಮಧ್ಯಾಹ್ನ 3

ADVERTISEMENT

ನಾಟಕೋತ್ಸವ–2025: ‘ಪುಟ್ಟಪ್ಪನ ಪದ್ಯಗಳು’, ಮಾತುಕತೆ: ಮೈಮ್ ರಮೇಶ್, ‘ವಾರ್ಡ್‌ ನಂ.6’ ನಾಟಕ ಪ್ರದರ್ಶನ: ನಿರ್ದೇಶನ: ಮೈಮ್ ರಮೇಶ್, ಆಯೋಜನೆ: ರಂಗಪಯಣ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6 

ಕಾರ್ತಿಕ ಸಂಗೀತ ಸಂಭ್ರಮ, ಕನಕದಾಸರ ಜಯಂತಿ, ಕರ್ನಾಟಕ ರಾಜ್ಯೋತ್ಸವ, ಹರಿದಾಸ ಸಂಭ್ರಮ, ಅನ್ನಮಾಚಾರ್ಯರ ಸಂಸ್ಮರಣೆ: ತ್ರಿವೇಣಿ–ಶಾಸ್ತ್ರೀಯ, ಭಾವಗೀತೆ, ಚಿತ್ರ ಗೀತೆಗಳ ಸಂಗಮ: ಗಾಯನ: ಶಂಕರಾಭರಣಂ ತಂಡ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಮಲ್ಲೇಶ್ವರ, ಸಂಜೆ 6

‘ಶಿವೋಹಂ’ ನಾಟಕ ಪ್ರದರ್ಶನ: ಆಯೋಜನೆ: ಕ್ರಾನಿಕಲ್ಸ್ ಆಫ್ ಇಂಡಿಯಾ, ಸ್ಥಳ: ರಂಗಶಂಕರ, ಜೆ.ಪಿ. ನಗರ ಸಂಜೆ 7.30

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.