ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
ಉತ್ಥಾನ ಪ್ರಬಂಧ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ: ಉಪಸ್ಥಿತಿ: ಇ. ಭಾಸ್ಕರನ್, ಗಿರೀಶ್ ದೊಡ್ಡಮನಿ, ಚಂದ್ರಶೇಖರ ಜಾಗೀರದಾರ್, ದಿನೇಶ್ ಹೆಗ್ಡೆ, ಆಯೋಜನೆ: ಉತ್ಥಾನ, ಸ್ಥಳ: ಕೇಶವ ಶಿಲ್ಪ, ರಾಷ್ಟ್ರೋತ್ಥಾನ ಪರಿಷತ್, ಕೆಂಪೇಗೌಡ ನಗರ,
ಬೆಳಿಗ್ಗೆ 9
ಉಪನ್ಯಾಸ–ಪ್ರವಚನ–ಭರತನಾಟ್ಯ: ‘ಮನುಷ್ಯ ಸ್ವಭಾವ ಮತ್ತು ದೇಹ ಭಾಷೆ’ ವಿಷಯದ ಬಗ್ಗೆ ಉಪನ್ಯಾಸ: ಧೀರೇಂದ್ರ ನಾಗರಹಳ್ಳಿ, ‘ಸ್ವ–ಧ್ಯಾನ’ ವಿಷಯದ ಬಗ್ಗೆ ಪ್ರವಚನ: ಬಿ. ಶ್ರೀನಿವಾಸನ್, ಭರತನಾಟ್ಯ: ಸಂಧ್ಯಾ ಶ್ರೀನಿವಾಸನ್, ಮನೋಜ್ಞಾ ಘನಲಿಂಗ, ಆಯೋಜನೆ ಹಾಗೂ ಸ್ಥಳ: ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘ, ಆನಂದರಾವ್ ವೃತ್ತ, ಬೆಳಿಗ್ಗೆ 10
ನೀಟ್ ಪರೀಕ್ಷೆಯಲ್ಲಿ ನಡೆದ ಮಹಾ ವಂಚನೆ ವಿರುದ್ಧ ಸಮಾವೇಶ: ಅತಿಥಿಗಳು: ಪ್ರೊ.ರವಿವರ್ಮ ಕುಮಾರ್, ಪ್ರೊ. ಜವಾಹರ್ ನೇಸನ್, ಎನ್. ಪ್ರಭುದೇವ್, ಅಬ್ದುಲ್ ಸುಭಾನ್, ಪ್ರೊ.ಎ.ಮುರಿಗೆಪ್ಪ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ಆಶಾ ಬೆನಕಪ್ಪ, ಆರ್.ಎಲ್. ಮೌರ್ಯನ್, ಡಾ.ವೈ.ಸಿ. ಯೋಗಾನಂದ ರೆಡ್ಡಿ,
ವಿ.ಎನ್. ರಾಜಶೇಖರ್, ಎಸ್.ಜಿ. ಮಹೇಶ್, ಆಯೋಜನೆ: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಬೆಳಿಗ್ಗೆ 10.30
ಮಣಿ ಕೃಷ್ಣಸ್ವಾಮಿ ಸ್ಮರಣಾರ್ಥ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಆರ್.ಎ. ರಮಾಮಣಿ, ವಾದ್ಯ ಸಹಕಾರ: ವೈಭವ ರಮಣಿ, ಅರ್ಜುನ್ ಕುಮಾರ್, ಜಿ. ಓಂಕಾರ್, ಆಯೋಜನೆ: ಪೂರ್ವಿ ಸಂಗೀತ ಅಕಾಡೆಮಿ, ಸುನಾದ ಭಾರತಿ, ಸ್ಥಳ: ಸೇವಾಸದನ, ಮಲ್ಲೇಶ್ವರ, ಬೆಳಿಗ್ಗೆ 10.30
ಪ್ರಸನ್ನ ಕುಮಾರ್ ನಿರ್ದೇಶನದ ‘ಅನಿರೀಕ್ಷಿತ’ ಕಿರುಚಿತ್ರ ಬಿಡುಗಡೆ: ಮುಖ್ಯ ಅತಿಥಿ: ಪಿ. ಶೇಷಾದ್ರಿ, ಅಧ್ಯಕ್ಷತೆ: ಸತ್ಯಮೂರ್ತಿ, ಆಯೋಜನೆ: ಅಮೆಚೂರ್ ಕಲ್ಚರಲ್ ಅಕಾಡೆಮಿ, ಸ್ಥಳ: ಜೆ.ಪಿ.ನಗರ ಕ್ಲಬ್, ಜೆ.ಪಿ.ನಗರ, ಬೆಳಿಗ್ಗೆ 11
ಗೊರೂರು ಸಂಸ್ಮರಣೆ ಹಾಗೂ ಮಹಾತ್ಮ ಗಾಂಧಿ ವ್ಯಕ್ತಿ ವಿಚಾರಗಳ ಪ್ರಸ್ತುತತೆ: ಉದ್ಘಾಟನೆ: ಅಶೋಕ್ ಹಾರನಹಳ್ಳಿ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ದತ್ತಿ ಉಪನ್ಯಾಸ: ಎಚ್.ಎನ್. ಮುರಳೀಧರ್, ಮುಖ್ಯ ಅತಿಥಿಗಳು: ಮಹೇಶ ಜೋಶಿ, ವಾಸಂತಿ ಲಕ್ಷ್ಮೀಮೂರ್ತಿ ಗೊರೂರು, ಸುಂದರೇಶ್ ಡಿ. ಉಡುವರೆ, ಆಯೋಜನೆ: ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಸ್ಥಳ: ಮಹದೇವದೇಸಾಯಿ ಸಭಾಂಗಣ, 2ನೇ ಮಹಡಿ, ಗಾಂಧಿ ಭವನ, ಬೆಳಿಗ್ಗೆ 11
‘ಅಭಿವ್ಯಕ್ತಿ’ ಉದ್ಘಾಟನಾ ಸಮಾರಂಭ: ಉದ್ಘಾಟನಾ ಭಾಷಣ: ವಿವೇಕ್ ಶಾನಭಾಗ್, ಅಧ್ಯಕ್ಷೀಯ ಭಾಷಣ: ಮಾಧವ್ ಕೌಶಿಕ್, ಪ್ರಾಸ್ತಾವಿಕ ನುಡಿ: ಮನು ಬಳಿಗಾರ್, ಕವಿಗೋಷ್ಠಿ ಅಧ್ಯಕ್ಷತೆ: ಎಚ್.ಎಸ್. ಶಿವಪ್ರಕಾಶ್, ಆಯೋಜನೆ ಹಾಗೂ ಸ್ಥಳ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ, ಕಲಾ ಗ್ರಾಮದ ಎದುರು, ಹಳೆ ಹೊರವರ್ತುಲ ರಸ್ತೆ, ಜ್ಞಾನಜ್ಯೋತಿ ನಗರ,
ಮಧ್ಯಾಹ್ನ 2
ಬೀರಪ್ಪ 85 ಅಭಿನಂದನೆ ಮತ್ತು ‘ಸರಿಕೆ’ ಗ್ರಂಥ ಬಿಡುಗಡೆ: ಸಿದ್ದರಾಮಯ್ಯ, ಸಾನ್ನಿಧ್ಯ: ಸಿದ್ಧರಾಮಾನಂದ ಸ್ವಾಮೀಜಿ, ಕಿರುಚಿತ್ರ ಬಿಡುಗಡೆ: ರಾಮಲಿಂಗಾರೆಡ್ಡಿ, ಮುಖ್ಯ ಅತಿಥಿ: ಬೈರತಿ ಸುರೇಶ್, ಅಧ್ಯಕ್ಷತೆ: ಎಚ್.ಎಂ. ರೇವಣ್ಣ, ಕೃತಿ ಬಗ್ಗೆ ಮಾತು: ಓಂಕಾರ ಕಾಕಡೆ, ಗೌರವ ಸಮರ್ಪಣೆ: ಬೀರಪ್ಪ, ಆಯೋಜನೆ: ಬೀರಪ್ಪ 85 ಅಭಿನಂದನಾ ಸಮಿತಿ, ಸ್ಥಳ: ಡಿ.ದೇವರಾಜ ಅರಸು ಭವನ, ವಸಂತನಗರ, ಮಧ್ಯಾಹ್ನ 3
ಪದಗ್ರಹಣ, ಕಾರ್ಯಚುಟವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಗೌರವ ಸಮರ್ಪಣೆ ಸಮಾರಂಭ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಪ್ರತಿಭಾ ಪುರಸ್ಕಾರ: ಪ್ರಿಯಾಕೃಷ್ಣ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ: ಜಿ.ಎಸ್. ಸಿದ್ದಲಿಂಗಯ್ಯ, ಪುಸ್ತಕ ಮಳಿಗೆ ಉದ್ಘಾಟನೆ: ಮಾನಸ, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯನಗರ ವಿಧಾನಸಭೆ ಕ್ಷೇತ್ರ ಘಟಕ, ಸ್ಥಳ: ಆದಿಚುಂಚನಗಿರಿ ಸಮುದಾಯ ಭವನ. ವಿಜಯನಗರ, ಸಂಜೆ 4
ದತ್ತಿ ಉಪನ್ಯಾಸ: ‘ಕನ್ನಡ ಸಾಹಿತ್ಯಕ್ಕೆ ಸಮೇತನಹಳ್ಳಿ ರಾಮರಾಯರ ಕೊಡುಗೆ’ ವಿಷಯದ ಬಗ್ಗೆ, ಉಪನ್ಯಾಸಕರು: ವತ್ಸಲಾ ಮೋಹನ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ: ಬಿ.ಎಂ.ಶ್ರೀ. ಪ್ರತಿಷ್ಠಾನ, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 5
‘ತ್ರಿದಳ’ ಕಲಾ ಪ್ರದರ್ಶನ ಉದ್ಘಾಟನೆ: ದಿನೇಶ್ ಗುಂಡೂರಾವ್, ಮುಖ್ಯ ಅತಿಥಿಗಳು: ಪ.ಸ. ಕುಮಾರ್, ನಳಿನಿ ಮಾಳವೀಯ, ಅಧ್ಯಕ್ಷತೆ: ಬಿ.ಎಲ್. ಶಂಕರ್, ಕಲಾವಿದರು: ಬಾಲು ಸದಲಗೆ, ಕರಿಯಪ್ಪ ಹಂಚಿನಮನಿ, ಅಶೋಕ್ ನೆಲ್ಲೇಗಿ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪ ರಸ್ತೆ, ಸಂಜೆ 5
ಒಂದು ವರ್ಷದ ಸಂಭ್ರಮಾಚರಣೆ ಹಾಗೂ ವೈದ್ಯರ ದಿನಾಚರಣೆ: ಮುಖ್ಯ ಅತಿಥಿಗಳು: ದಿನೇಶ್ ಗುಂಡೂರಾವ್, ಡಾ.ಸಿ.ಎನ್. ಮಂಜುನಾಥ್, ಎಸ್.ಟಿ. ಸೋಮಶೇಖರ್, ಮುನಿರತ್ನ, ಆಯೋಜನೆ ಹಾಗೂ ಸ್ಥಳ: ಬೆಂಗಳೂರು ಹಾಸ್ಪಿಟಲ್ಸ್, ಕೆಂಗೇರಿ, ಸಂಜೆ 5.30
ಎಂದೂ ಮರೆಯದ ಹಾಡುಗಳ ಗಾಯನ, ಕಲಾವಿದರು ಹಾಗೂ ಕಲಾ ಪೋಷಕರಿಗೆ ಅಭಿನಂದನಾ ಸಮಾರಂಭ: ಉದ್ಘಾಟನೆ: ಮದನ್ ಪಟೇಲ್, ಅಧ್ಯಕ್ಷತೆ: ರಾಮ್‌ಸಿಂಗ್, ಮುಖ್ಯ ಅತಿಥಿಗಳು: ಎಚ್.ಎನ್. ಗಂಗಾಧರ್, ಕುಮಾರಸ್ವಾಮಿ, ಶೋಭಾ ಪದ್ಮನಾಭ, ಆಯೋಜನೆ: ಸಂಸ್ಕೃತಿ ಸೌರಭ ಟ್ರಸ್ಟ್, ಸ್ಥಳ: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 5.30
ದಿವ್ಯಶ್ರೀ ವಿಶ್ವನಾಥ್ ಭರತನಾಟ್ಯ ರಂಗಪ್ರವೇಶ: ಅತಿಥಿಗಳು: ಮೀನಾಕ್ಷಿ ಕೃಷ್ಣ ಬೈರೇಗೌಡ, ಕೃಷ್ಣ ಬೈರೇಗೌಡ, ರಾಜಶ್ರೀ ನಾಗರಾಜ್, ಎಂ. ನಾಗರಾಜ್ ಯಾದವ್, ಎಸ್. ನಂಜುಂಡ ರಾವ್, ಆಯೋಜನೆ: ಆರಾಧನಾ ನೃತ್ಯ ಶಾಲೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5.30
ಬೆಂಗಳೂರು ಕಿರುನಾಟಕೋತ್ಸವ: ಮುಖ್ಯ ಅತಿಥಿಗಳು: ಧರಣಿದೇವಿ ಮಾಲಗತ್ತಿ, ಕೆ.ವಿ. ನಾಗರಾಜಮೂರ್ತಿ, ರವೀಂದ್ರ ಭಟ್ಟ, ವೀರಕಪುತ್ರ ಶ್ರೀನಿವಾಸ, ಬನಶಂಕರಿ ವಿ. ಅಂಗಡಿ, ಆಯೋಜನೆ: ಪ್ರವರ ಥಿಯೇಟರ್, ಅಶ್ವಘೋಷ ಥಿಯೇಟರ್ ಟ್ರಸ್ಟ್, ಸ್ಥಳ: ಕೆಇಎ ಪ್ರಭಾತ್ ರಂಗಮಂದಿರ, ಬಸವೇಶ್ವರ ನಗರ, ಸಂಜೆ 5.45
ವೈದ್ಯರ ದಿನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಡಾ.ಸಿ.ಎನ್. ಮಂಜುನಾಥ್, ಗೌರವ ಅತಿಥಿಗಳು: ಡಾ.ವೈ.ಸಿ. ಯೋಗಾನಂದರೆಡ್ಡಿ, ಡಾ. ಶ್ರೀನಿವಾಸ್ ಎಸ್., ಅಧ್ಯಕ್ಷತೆ: ಡಾ. ಮಧುಶಂಕರ್ ಎಲ್., ಆಯೋಜನೆ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಬೆಂಗಳೂರು ಘಟಕ, ಸ್ಥಳ: ಲಾ ಮಾರ್ವೆಲ್ಲ ಹೋಟೆಲ್, ಸಂಜೆ 6
‘ಬಾಯ್ ತುಂಬ ನಕ್ಬಿಡಿ’ ಹಾಗೂ ‘ಅನುಮಾನದ ಅವಾಂತರ’ ನಾಟಕಗಳ ಪ್ರದರ್ಶನ: ಆಯೋಜನೆ: ಅಂತರಂಗ ಬಹಿರಂಗ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 4.30 ಹಾಗೂ ಸಂಜೆ 7
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.